Maina Maina Lyrics

ಮೈನಾ ಮೈನಾ Lyrics

in Sundara Kanda

in ಸುಂದರ ಕಾಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು : ಮೈನಾ ಮೈನಾ ಮೈನಾ
              ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
              ವಯಸ್ಸ ಮೇಲೆ ಅನುಮಾನ 
ಗಂಡು : ಅಂದದ ಮೈಯ್ಯಿಗೆ ಆಸರೆ ಯೌವ್ವನ 
ಹೆಣ್ಣು : ಹೃದಯ ತೆರೆದು 
ಗಂಡು : ತುಟಿಯು ಬರೆದು ಒಂದೊಂದೇ ಮುತ್ತಿನ
              ಭೋಜನ ಹಾಕೋಣ 
              ||ಮೈನಾ ಮೈನಾ ಮೈನಾ
               ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
              ವಯಸ್ಸ ಮೇಲೆ ಅನುಮಾನ ||
 
ಗಂಡು : ಕಣ್ಣ ಮೆಲ್ಲ ಮುಚ್ಚಿಕೋ ( )
              ಬಾ ಅಪ್ಪಿಕೋ (  )
             ಏನು ಬೇಕೋ ಹಂಚಿಕೋ ( )
             ಸೋಲೊಪ್ಪಿಕೋ (  )
 
ಹೆಣ್ಣು : ಆಆಆ.. ಗುಂಡಿಗೆ ಗೂಡಿನಲ್ಲಿ  
              ಗುಟ್ಟೊಂದು ಇಟ್ಟುಬರಲೆ.. 
ಗಂಡು : ರಸಿಕರ ಮೈಮನಸ್ಸಲ್ಲೀ
              ತೊಟ್ಟಿದ್ದರೇ ಎಡವಟ್ಟೂ 
ಹೆಣ್ಣು : ತುಂಟ ಮದನ ಭಂಟ
              ಅಡ್ಡಿ ಬಿಟ್ಟ ನಾಚಿಕೆ ... 
||ಗಂಡು : ಮೈನಾ ಮೈನಾ ಮೈನಾ
              ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
               ವಯಸ್ಸ ಮೇಲೆ ಅನುಮಾನ ||
 
ಹೆಣ್ಣು : ನಿದ್ದೆಯಲ್ಲು ಅಂದಕೆ ಬಾಯಾರಿಕೆ ..
              ಬಾಯಿ ಬಿಟ್ಟರೆ ಜಾರುವ.. ಹೆದರಿಕೆ ... 
ಗಂಡು : ಮುದ್ದಾಟಗಳೆ ಮಂತ್ರ..
             ಒದ್ದಾಟಗಳೆ ಶಾಸ್ತ್ರ.. 
ಹೆಣ್ಣು : ಬಹುಷಃ.. ಮನಸುಗಳು ಹುಚ್ಚು
              ಹಿಡಿದ ಕುದುರೆಗಳು 
ಗಂಡು : ಎಗ್ಗು ಸಿಗ್ಗು ಇಲ್ಲಾ...
            ಪ್ರೀತಿ ಮುತ್ತು ಅರಳಲು .. 
           ||  ಮೈನಾ ಮೈನಾ ಮೈನಾ
            ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
              ವಯಸ್ಸ ಮೇಲೆ ಅನುಮಾನ 
ಗಂಡು : ಅಂದದ ಮೈಯ್ಯಿಗೆ     
ಹೆಣ್ಣು : ಆಸರೇ ಯೌವ್ವನ 
ಗಂಡು : ಹೃದಯ ತೆರೆದು         
 ಹೆಣ್ಣು : ತುಟಿಯ ಬರೆದು 
ಇಬ್ಬರು : ಒಂದೊಂದೆ ಮುತ್ತಿನ
              ಭೋಜನ ಹಾಕೋಣ ||

-
ಗಂಡು : ಮೈನಾ ಮೈನಾ ಮೈನಾ
              ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
              ವಯಸ್ಸ ಮೇಲೆ ಅನುಮಾನ 
ಗಂಡು : ಅಂದದ ಮೈಯ್ಯಿಗೆ ಆಸರೆ ಯೌವ್ವನ 
ಹೆಣ್ಣು : ಹೃದಯ ತೆರೆದು 
ಗಂಡು : ತುಟಿಯು ಬರೆದು ಒಂದೊಂದೇ ಮುತ್ತಿನ
              ಭೋಜನ ಹಾಕೋಣ 
              ||ಮೈನಾ ಮೈನಾ ಮೈನಾ
               ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
              ವಯಸ್ಸ ಮೇಲೆ ಅನುಮಾನ ||
 
ಗಂಡು : ಕಣ್ಣ ಮೆಲ್ಲ ಮುಚ್ಚಿಕೋ ( )
              ಬಾ ಅಪ್ಪಿಕೋ (  )
             ಏನು ಬೇಕೋ ಹಂಚಿಕೋ ( )
             ಸೋಲೊಪ್ಪಿಕೋ (  )
 
ಹೆಣ್ಣು : ಆಆಆ.. ಗುಂಡಿಗೆ ಗೂಡಿನಲ್ಲಿ  
              ಗುಟ್ಟೊಂದು ಇಟ್ಟುಬರಲೆ.. 
ಗಂಡು : ರಸಿಕರ ಮೈಮನಸ್ಸಲ್ಲೀ
              ತೊಟ್ಟಿದ್ದರೇ ಎಡವಟ್ಟೂ 
ಹೆಣ್ಣು : ತುಂಟ ಮದನ ಭಂಟ
              ಅಡ್ಡಿ ಬಿಟ್ಟ ನಾಚಿಕೆ ... 
||ಗಂಡು : ಮೈನಾ ಮೈನಾ ಮೈನಾ
              ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
               ವಯಸ್ಸ ಮೇಲೆ ಅನುಮಾನ ||
 
ಹೆಣ್ಣು : ನಿದ್ದೆಯಲ್ಲು ಅಂದಕೆ ಬಾಯಾರಿಕೆ ..
              ಬಾಯಿ ಬಿಟ್ಟರೆ ಜಾರುವ.. ಹೆದರಿಕೆ ... 
ಗಂಡು : ಮುದ್ದಾಟಗಳೆ ಮಂತ್ರ..
             ಒದ್ದಾಟಗಳೆ ಶಾಸ್ತ್ರ.. 
ಹೆಣ್ಣು : ಬಹುಷಃ.. ಮನಸುಗಳು ಹುಚ್ಚು
              ಹಿಡಿದ ಕುದುರೆಗಳು 
ಗಂಡು : ಎಗ್ಗು ಸಿಗ್ಗು ಇಲ್ಲಾ...
            ಪ್ರೀತಿ ಮುತ್ತು ಅರಳಲು .. 
           ||  ಮೈನಾ ಮೈನಾ ಮೈನಾ
            ಮೈನಾ ಇನ್ನೂ ಯಾಕೇ ಬಿಗುಮಾನ 
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ
              ವಯಸ್ಸ ಮೇಲೆ ಅನುಮಾನ 
ಗಂಡು : ಅಂದದ ಮೈಯ್ಯಿಗೆ     
ಹೆಣ್ಣು : ಆಸರೇ ಯೌವ್ವನ 
ಗಂಡು : ಹೃದಯ ತೆರೆದು         
 ಹೆಣ್ಣು : ತುಟಿಯ ಬರೆದು 
ಇಬ್ಬರು : ಒಂದೊಂದೆ ಮುತ್ತಿನ
              ಭೋಜನ ಹಾಕೋಣ ||

Maina Maina song lyrics from Kannada Movie Sundara Kanda starring Shivarajkumar, Roja, Sujeetha, Lyrics penned by K Kalyan Sung by Udit Narayan, Harini, Music Composed by M M Keeravani, film is Directed by M S Rajashekar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ