-
ಹೆಣ್ಣು : ಪಾರಿವಾಳ ಪಾರಿವಾಳ ಪದ ಕಟ್ಟು...
ಹೋಯ್ ಗಿಣಿರಾಮ ಥೈಯ್ಯ ತಕ್ಕ ಕೈಯ್ಯ ಕಟ್ಟು
ಆ ದೂರ ದೇಶದಲ್ಲಿ ನೂರಾರೂ ವೇಷದಲ್ಲಿ
ಆ ನನ್ನ ಕೋಟಿ ಕನಸುಂಟು...
ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
ಹೆಣ್ಣು : ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
ಹೆಣ್ಣು : ಪ್ರತಿ ಹೆಜ್ಜೆಯಲ್ಲಿಯು
(ಜಂಗ್ ಜಿಂಗ್ ಚಕ್ಕಚಾ)
ಗಂಡು : ಒಂದು ಅದ್ಭುತವೆ..
(ಜಂಗ್ ಜಿಂಗ್ ಚಕ್ಕಚಾ)
ಹೆಣ್ಣು : ವಯಸೇ ಹೊಸ ಹೊಸ ಅನುಭವ ಶಾಲೆ ..
||ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ.. (ರೂರು ರೂರು)
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ.. ||
ಹೆಣ್ಣು : ರೆಪ್ಪೆಯಲ್ಲಿ ಮುಚ್ಚಿಕೊಂಡ
ಕನಸುಗಳ ಮುತ್ತಿನಿಂದ ಲೆಕ್ಕ ಹಾಕುವೆ ...
ಗಂಡು : ರೆಕ್ಕೆ ಬಿಚ್ಚಿ ಹಾರುತಿರೊ
ಮನಸುಗಳ ಅಪ್ಪಿಕೊಂಡು ಪಕ್ಕ ಬರುವೆ ...
ಹೆಣ್ಣು : ಚಿಕ್ಕಪುಟ್ಟ ಚಿಕ್ಕಪುಟ್ಟ ಆಸೆಯಿದೆ
ಕ್ಷಣದಲ್ಲಿ ಏನೂ ಕೊಡುವೆ ..
ಗಂಡು : ಅಂದಕೊಂದು ಅಂದವಾದ ಅರಮನೆಯ
ಅಂಗೈಯಲ್ಲಿ ಕಟ್ಟಿಕೊಡುವೆ ..
ಹೆಣ್ಣು : ನಿಂತರು .. ಕುಂತರು .. ಅರೇ ನಿಲ್ಲಲ್ಲಾರೆ
ಎಂದೂ ಪ್ರೇಮ ತುಂತುರು ..
ಗಂಡು : ಹಗಲು ಯಾತಕೋ ಅರೇ ಎದೆಯಲ್ಲಿ
ಮತ್ತೆ ಮತ್ತೆ ಮಂಪರು
ಹೆಣ್ಣು : ಸೊಗಸೇ ಹೊಸ ಹೊಸ ಅನುಭವ ಶಾಲೆ
||ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
(ರೂರು ರೂರು)
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
(ರೂರು ರೂರು)
ಗಂಡು : ಕ್ಷಷ್ಟಪಟ್ಟು ಇಷ್ಟಪಟ್ಟೂ ಮಿಂಚುಗಳಲಿ
ನಿನ್ನ ಮುಖ ಸೆರೆಹಿಡಿದೆ ..
ಹೆಣ್ಣು : ನಿನ್ನ ಮುಖ ಕಂಡೊಡನೆ ಮಳೆಯಾಗಿ
ಭೂಮಿಗೆ ಮತ್ತೆ ಇಳಿದೆ
ಗಂಡು : ಭೂಮಿಯನ್ನೆ ಕುಂಚ ಮಾಡಿ
ಬಾನಿನಲ್ಲಿ ನಿನ್ನ ಚಿತ್ರವ.. ಬರೆವೆ ..
ಹೆಣ್ಣು : ಬಾನಿನಾಚೆ ಒಂದು ಪ್ರೇಮ ಪರಪಂಚವ
ಕಟ್ಟಿಸೋಣ ಪಟ್ಟು ಬಿಡದೇ ..
ಗಂಡು : ಅಣುವು ಅಣುವು ನಮ್ಮ
ಅಂತರಂಗಕ್ಕೊಂದು ನಿತ್ಯ ಗುರುತು
ಹೆಣ್ಣು : ಯಾರೇ ನಗಲೀ ಎನ್ನ ಭೇದಕ್ಕಿಂತ
ಹೆಚ್ಚು ಪ್ರೀತಿ ಮಾತು ..
ಗಂಡು : ಕನಸೇ ಹೊಸ ಹೊಸ ಅನುಭವ ಶಾಲೆ ..
||ಹೆಣ್ಣು : ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
ಹೆಣ್ಣು : ಪ್ರತಿ ಹೆಜ್ಜೆಯಲ್ಲಿಯು
(ಜಂಗ್ ಜಿಂಗ್ ಚಕ್ಕಚಾ)
ಗಂಡು : ಒಂದು ಅದ್ಭುತವೆ..
(ಜಂಗ್ ಜಿಂಗ್ ಚಕ್ಕಚಾ)
ಹೆಣ್ಣು : ವಯಸೇ ಹೊಸ ಹೊಸ ಅನುಭವ ಶಾಲೆ. (ಹ್ಹಾ.. ಆ)
||ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ||..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
-
ಹೆಣ್ಣು : ಪಾರಿವಾಳ ಪಾರಿವಾಳ ಪದ ಕಟ್ಟು...
ಹೋಯ್ ಗಿಣಿರಾಮ ಥೈಯ್ಯ ತಕ್ಕ ಕೈಯ್ಯ ಕಟ್ಟು
ಆ ದೂರ ದೇಶದಲ್ಲಿ ನೂರಾರೂ ವೇಷದಲ್ಲಿ
ಆ ನನ್ನ ಕೋಟಿ ಕನಸುಂಟು...
ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
ಹೆಣ್ಣು : ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
ಹೆಣ್ಣು : ಪ್ರತಿ ಹೆಜ್ಜೆಯಲ್ಲಿಯು
(ಜಂಗ್ ಜಿಂಗ್ ಚಕ್ಕಚಾ)
ಗಂಡು : ಒಂದು ಅದ್ಭುತವೆ..
(ಜಂಗ್ ಜಿಂಗ್ ಚಕ್ಕಚಾ)
ಹೆಣ್ಣು : ವಯಸೇ ಹೊಸ ಹೊಸ ಅನುಭವ ಶಾಲೆ ..
||ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ.. (ರೂರು ರೂರು)
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ.. ||
ಹೆಣ್ಣು : ರೆಪ್ಪೆಯಲ್ಲಿ ಮುಚ್ಚಿಕೊಂಡ
ಕನಸುಗಳ ಮುತ್ತಿನಿಂದ ಲೆಕ್ಕ ಹಾಕುವೆ ...
ಗಂಡು : ರೆಕ್ಕೆ ಬಿಚ್ಚಿ ಹಾರುತಿರೊ
ಮನಸುಗಳ ಅಪ್ಪಿಕೊಂಡು ಪಕ್ಕ ಬರುವೆ ...
ಹೆಣ್ಣು : ಚಿಕ್ಕಪುಟ್ಟ ಚಿಕ್ಕಪುಟ್ಟ ಆಸೆಯಿದೆ
ಕ್ಷಣದಲ್ಲಿ ಏನೂ ಕೊಡುವೆ ..
ಗಂಡು : ಅಂದಕೊಂದು ಅಂದವಾದ ಅರಮನೆಯ
ಅಂಗೈಯಲ್ಲಿ ಕಟ್ಟಿಕೊಡುವೆ ..
ಹೆಣ್ಣು : ನಿಂತರು .. ಕುಂತರು .. ಅರೇ ನಿಲ್ಲಲ್ಲಾರೆ
ಎಂದೂ ಪ್ರೇಮ ತುಂತುರು ..
ಗಂಡು : ಹಗಲು ಯಾತಕೋ ಅರೇ ಎದೆಯಲ್ಲಿ
ಮತ್ತೆ ಮತ್ತೆ ಮಂಪರು
ಹೆಣ್ಣು : ಸೊಗಸೇ ಹೊಸ ಹೊಸ ಅನುಭವ ಶಾಲೆ
||ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
(ರೂರು ರೂರು)
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
(ರೂರು ರೂರು)
ಗಂಡು : ಕ್ಷಷ್ಟಪಟ್ಟು ಇಷ್ಟಪಟ್ಟೂ ಮಿಂಚುಗಳಲಿ
ನಿನ್ನ ಮುಖ ಸೆರೆಹಿಡಿದೆ ..
ಹೆಣ್ಣು : ನಿನ್ನ ಮುಖ ಕಂಡೊಡನೆ ಮಳೆಯಾಗಿ
ಭೂಮಿಗೆ ಮತ್ತೆ ಇಳಿದೆ
ಗಂಡು : ಭೂಮಿಯನ್ನೆ ಕುಂಚ ಮಾಡಿ
ಬಾನಿನಲ್ಲಿ ನಿನ್ನ ಚಿತ್ರವ.. ಬರೆವೆ ..
ಹೆಣ್ಣು : ಬಾನಿನಾಚೆ ಒಂದು ಪ್ರೇಮ ಪರಪಂಚವ
ಕಟ್ಟಿಸೋಣ ಪಟ್ಟು ಬಿಡದೇ ..
ಗಂಡು : ಅಣುವು ಅಣುವು ನಮ್ಮ
ಅಂತರಂಗಕ್ಕೊಂದು ನಿತ್ಯ ಗುರುತು
ಹೆಣ್ಣು : ಯಾರೇ ನಗಲೀ ಎನ್ನ ಭೇದಕ್ಕಿಂತ
ಹೆಚ್ಚು ಪ್ರೀತಿ ಮಾತು ..
ಗಂಡು : ಕನಸೇ ಹೊಸ ಹೊಸ ಅನುಭವ ಶಾಲೆ ..
||ಹೆಣ್ಣು : ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
ಹೆಣ್ಣು : ಪ್ರತಿ ಹೆಜ್ಜೆಯಲ್ಲಿಯು
(ಜಂಗ್ ಜಿಂಗ್ ಚಕ್ಕಚಾ)
ಗಂಡು : ಒಂದು ಅದ್ಭುತವೆ..
(ಜಂಗ್ ಜಿಂಗ್ ಚಕ್ಕಚಾ)
ಹೆಣ್ಣು : ವಯಸೇ ಹೊಸ ಹೊಸ ಅನುಭವ ಶಾಲೆ. (ಹ್ಹಾ.. ಆ)
||ಅರೇ ಜುಮ್ಮ ಜುಮ್ಮಲಕ್ಕ
ರಸಿಕ ಲೋಕವಿದು ಯಮ್ಮ||..
ಗಂಡು : ಇದು ನಮ್ಮ ಹೃದಯಗಳ
ಪ್ರಣಯಲೋಕವಿದು ಬಾಮ್ಮ..
Are Jumma Jummalaka song lyrics from Kannada Movie Sundara Kanda starring Shivarajkumar, Roja, Sujeetha, Lyrics penned by K Kalyan Sung by S P Balasubrahmanyam, Harini, Music Composed by M M Keeravani, film is Directed by M S Rajashekar and film is released on 2001