Belaguva Sooryane-female Lyrics

ಬೆಳಗುವ ಸೂರ್ಯನೆ-ಫಿಮೇಲ್ Lyrics

in Sundara Kanda

in ಸುಂದರ ಕಾಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳಗುವ ಸೂರ್ಯನೆ
ಬದುಕಿರಲಾರ ಸಂಜೆ ವೇಳೆಗೆ
ಉರುಳುವ ಚಂದ್ರನೆ
ಉಳಿದಿರಲಾರ ಮುಂಜಾನೆಗೆ
ಈ ಜಗದ ಜೀವ ಯಾತ್ರೆ
ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು 
ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ 
 
ಕಲ್ಲಿನಲ್ಲೂ ನೀರುಂಟು 
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
 
||ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ||
 

(ತಾನನನಾ ತಾನನನಾ ತನನನಾ ತನನನಾನನ )
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ
ಕುಣಿದು ಕುಪ್ಪಳಿಸೋ ಅಲೆಗಳಿಗೆ .. 
ಸಾವಿರ ವರ್ಷಗಳೆತಕೆ ಬೇಕು ನಿಮಿಷ ಸಾಲದೇ...  
ಕೋಗಿಲೆಗೂ ಹಲವು ಮಾಸ...
ಚಿಗುರೆಲೆಗೂ ಕೆಲವೆ ದಿವಸ 
ಹುಟ್ಟೋ ಪ್ರತಿ ಮನುಜ ಕಣ್ಣಮುಚ್ಚೋದು ಸಹಜ 
ಮತ್ತೇ ಗರ್ಭದಲಿ ಕಣ್ಣ ತೆರೆಯೋದು ಸಹಜ 
ಮಮತಾನುಬಂಧ ಒಂದೇ ಬಂಧ ಇಲ್ಲೀ ...  
 
||ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ||
 
(ಆಆಆ... ಆಆಆ... ಆಆಆ... ಆಆಆ... )
ಋತುಗಳ ಪ್ರೀತಿಯ ಸಂಚಾರದಲೇ
ನಮ್ಮ ಪ್ರಕೃತಿಯ ಸೌಂದರ್ಯ 
ಸವಿಯಲು ಉಸಿರೇ ಏತಕೆ ಬೇಕು
ನೆನಪೇ ಸಾಲದೇ... 
 
ಪಂಜರದ..  ದೇಹ ಕುಲುಕಿ... 
ಪ್ರಾಣವಿದು ಹಾರೋ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೇ..  
ವಿಧಿ ನೇಮಕ್ಕಿಂತ ಬೇರೆ ಸ್ವಂತ ಇಲ್ಲ

||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||

||ಕಲ್ಲಿನಲ್ಲೂ ನೀರುಂಟು 
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ||
 

ಬೆಳಗುವ ಸೂರ್ಯನೆ
ಬದುಕಿರಲಾರ ಸಂಜೆ ವೇಳೆಗೆ
ಉರುಳುವ ಚಂದ್ರನೆ
ಉಳಿದಿರಲಾರ ಮುಂಜಾನೆಗೆ
ಈ ಜಗದ ಜೀವ ಯಾತ್ರೆ
ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು 
ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ 
 
ಕಲ್ಲಿನಲ್ಲೂ ನೀರುಂಟು 
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
 
||ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ||
 

(ತಾನನನಾ ತಾನನನಾ ತನನನಾ ತನನನಾನನ )
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ
ಕುಣಿದು ಕುಪ್ಪಳಿಸೋ ಅಲೆಗಳಿಗೆ .. 
ಸಾವಿರ ವರ್ಷಗಳೆತಕೆ ಬೇಕು ನಿಮಿಷ ಸಾಲದೇ...  
ಕೋಗಿಲೆಗೂ ಹಲವು ಮಾಸ...
ಚಿಗುರೆಲೆಗೂ ಕೆಲವೆ ದಿವಸ 
ಹುಟ್ಟೋ ಪ್ರತಿ ಮನುಜ ಕಣ್ಣಮುಚ್ಚೋದು ಸಹಜ 
ಮತ್ತೇ ಗರ್ಭದಲಿ ಕಣ್ಣ ತೆರೆಯೋದು ಸಹಜ 
ಮಮತಾನುಬಂಧ ಒಂದೇ ಬಂಧ ಇಲ್ಲೀ ...  
 
||ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ||
 
(ಆಆಆ... ಆಆಆ... ಆಆಆ... ಆಆಆ... )
ಋತುಗಳ ಪ್ರೀತಿಯ ಸಂಚಾರದಲೇ
ನಮ್ಮ ಪ್ರಕೃತಿಯ ಸೌಂದರ್ಯ 
ಸವಿಯಲು ಉಸಿರೇ ಏತಕೆ ಬೇಕು
ನೆನಪೇ ಸಾಲದೇ... 
 
ಪಂಜರದ..  ದೇಹ ಕುಲುಕಿ... 
ಪ್ರಾಣವಿದು ಹಾರೋ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೇ..  
ವಿಧಿ ನೇಮಕ್ಕಿಂತ ಬೇರೆ ಸ್ವಂತ ಇಲ್ಲ

||ಹಾಡು ಬಾ ನಗೆ ಮಲ್ಲಿಗೆ
ನಾಳೆಯ ಕನಸೊಂದಿಗೆ||

||ಕಲ್ಲಿನಲ್ಲೂ ನೀರುಂಟು 
ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ 
ನಾಳೆಯ ಕನಸೊಂದಿಗೆ||
 

Belaguva Sooryane-Female song lyrics from Kannada Movie Sundara Kanda starring Shivarajkumar, Roja, Sujeetha, Lyrics penned by K Kalyan Sung by Ganga, Music Composed by M M Keeravani, film is Directed by M S Rajashekar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ