-
ಹೆಣ್ಣು : ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು
ಹೆಣ್ಣಿನ ಮನಸೆಲ್ಲ ಕೂ ಕೂಕ್ಕು ಕೂಕ್ಕು
ಹೆಣ್ಣು : ಜಗದ ಸೃಷ್ಟಿಯ ವೇಗಕು
ಗಂಡು : ಪ್ರೇಮ ದೃಷ್ಟಿಯ ರಾಗಕು
ಹೆಣ್ಣು : ನಾವೇನೇ ಎಲ್ಲಕ್ಕೂ
ಗಂಡು : ಕೂಕ್ಕು ಕೂಕ್ಕು ಕೂಕ್ಕು
||ಹೆಣ್ಣು : ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು ||
ಹೆಣ್ಣು : ಪ್ರೀತಿ ಎಂಬುದೊಂದು ಆ ಸೂಜಿಗಲ್ಲು
ಯಾಕೋ ಸೂಜಿಯಂತ ಮನಸ್ಸು ಅಂಟಿಕೊಂಡಿತು
ಗಂಡು : ಸೂಜಿಮಲ್ಲೇ ನಿನ್ನ ಗುಲಾಬಿಯಂತ ಕಣ್ಣಿನಲ್ಲೇ ತಾನೇ ಪ್ರೀತಿ
ಹುಟ್ಟಿಕೊಂಡಿತು (ಕೂಕ್ಕು ಕೂಕ್ಕು)
ಹೆಣ್ಣು : ಕವಿಗಳು ಕಣ್ಣಲೀ ಕಚ್ಚುವ ಗೀಚೋ ಹಾಗೇ ..
ಎದೆಯಲಿ ಆವುದೊ ಸುಂದರ ಸಾಲುಗಳಲ್ಲಿ
ಗಂಡು: ಅಲ್ಪವಿರಾಮ ಪೂರ್ಣ ವಿರಾಮ ಎಲ್ಲ ..
ನನ್ನೀ ಎದೆಯ ಪ್ರೀತಿಯ ಮುತ್ತುಗಳು...
ಹೆಣ್ಣು: ಓ ಗೆಳೆಯಾ ಆದರಿಸು
ಗಂಡು : ನನ್ನೂಸಿರ ಸ್ವೀಕರಿಸು ..
ಹೆಣ್ಣು : ನಾವೆಲ್ಲ ಯಾತಕೋ ಕೂಕ್ಕು ಕೂಕ್ಕು
||ಕೂಕ್ಕು ಕೂಕ್ಕು ಕೂಕ್ಕು ಕೂಕ್ಕು
ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು ||
ಗಂಡು : ಲೋಕದಲ್ಲಿ ಎಷ್ಟೋ ಪ್ರೇಮಿಗಳು
ತಮ್ಮ ಪ್ರೀತಿ ಹೇಗೋ ಹಾಗೆ ಲೋಕ ಇರುತಾರೆ .. (ಕೂಕ್ಕು ಕೂಕ್ಕು)
ಹೆಣ್ಣು : ಇಷ್ಟಬಂದ ಹಾಗೇನೇ ಕನಸೂ ಕಟ್ಟಿ
ಭೂಮಿಲಿದ್ದ ಹಾಗೆ ಆಗುತ್ತಾರೆ ಧೃವತಾರೆ ..(ಕೂಕ್ಕು ಕೂಕ್ಕು)
ಗಂಡು : ಇಂದ್ರಿಯಗಳಿಗೇ ಸಿಕ್ಕದ ಮಾತುಗಳಲ್ಲಿ
ಇಂದ್ರನ ಲೋಕಕೇ ಲಗ್ಗೆ ಇಡುತ್ತಾರೆ ..
ಹೆಣ್ಣು : ಇತಿಹಾಸಗಳಲಿ ಪುಟಪುಟದೊಳಗೇ ಹೋಗಿ
ಸುವರ್ಣಾಕ್ಷರ ಆಗಿಬಿಡ್ತಾರೆ ...
ಗಂಡು : ಓ ಗೆಳತೀ .. ಬಾ ವರಿಸು ..
ಹೆಣ್ಣು : ನನ್ನೊಲವೂ ನೇವರಿಸು ...
ಗಂಡು : ನೀ ತಾನೆ ಜನ್ಮಕೂ ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
|| ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು
ಹೆಣ್ಣಿನ ಮನಸೆಲ್ಲಾ ಕೂ ಕೂಕ್ಕು ಕೂಕ್ಕು
ಹೆಣ್ಣು : ಜಗದ ಸೃಷ್ಟಿಯ ವೇಗಕು
ಗಂಡು : ಪ್ರೇಮ ದೃಷ್ಟಿಯ ರಾಗಕು
ಹೆಣ್ಣು : ನಾವೇನೇ ಎಲ್ಲಕ್ಕೂ
ಗಂಡು : ಕೂಕ್ಕು ಕೂಕ್ಕು ಕೂಕ್ಕು
ಹೆಣ್ಣು : ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು
-
ಹೆಣ್ಣು : ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು
ಹೆಣ್ಣಿನ ಮನಸೆಲ್ಲ ಕೂ ಕೂಕ್ಕು ಕೂಕ್ಕು
ಹೆಣ್ಣು : ಜಗದ ಸೃಷ್ಟಿಯ ವೇಗಕು
ಗಂಡು : ಪ್ರೇಮ ದೃಷ್ಟಿಯ ರಾಗಕು
ಹೆಣ್ಣು : ನಾವೇನೇ ಎಲ್ಲಕ್ಕೂ
ಗಂಡು : ಕೂಕ್ಕು ಕೂಕ್ಕು ಕೂಕ್ಕು
||ಹೆಣ್ಣು : ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು ||
ಹೆಣ್ಣು : ಪ್ರೀತಿ ಎಂಬುದೊಂದು ಆ ಸೂಜಿಗಲ್ಲು
ಯಾಕೋ ಸೂಜಿಯಂತ ಮನಸ್ಸು ಅಂಟಿಕೊಂಡಿತು
ಗಂಡು : ಸೂಜಿಮಲ್ಲೇ ನಿನ್ನ ಗುಲಾಬಿಯಂತ ಕಣ್ಣಿನಲ್ಲೇ ತಾನೇ ಪ್ರೀತಿ
ಹುಟ್ಟಿಕೊಂಡಿತು (ಕೂಕ್ಕು ಕೂಕ್ಕು)
ಹೆಣ್ಣು : ಕವಿಗಳು ಕಣ್ಣಲೀ ಕಚ್ಚುವ ಗೀಚೋ ಹಾಗೇ ..
ಎದೆಯಲಿ ಆವುದೊ ಸುಂದರ ಸಾಲುಗಳಲ್ಲಿ
ಗಂಡು: ಅಲ್ಪವಿರಾಮ ಪೂರ್ಣ ವಿರಾಮ ಎಲ್ಲ ..
ನನ್ನೀ ಎದೆಯ ಪ್ರೀತಿಯ ಮುತ್ತುಗಳು...
ಹೆಣ್ಣು: ಓ ಗೆಳೆಯಾ ಆದರಿಸು
ಗಂಡು : ನನ್ನೂಸಿರ ಸ್ವೀಕರಿಸು ..
ಹೆಣ್ಣು : ನಾವೆಲ್ಲ ಯಾತಕೋ ಕೂಕ್ಕು ಕೂಕ್ಕು
||ಕೂಕ್ಕು ಕೂಕ್ಕು ಕೂಕ್ಕು ಕೂಕ್ಕು
ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು ||
ಗಂಡು : ಲೋಕದಲ್ಲಿ ಎಷ್ಟೋ ಪ್ರೇಮಿಗಳು
ತಮ್ಮ ಪ್ರೀತಿ ಹೇಗೋ ಹಾಗೆ ಲೋಕ ಇರುತಾರೆ .. (ಕೂಕ್ಕು ಕೂಕ್ಕು)
ಹೆಣ್ಣು : ಇಷ್ಟಬಂದ ಹಾಗೇನೇ ಕನಸೂ ಕಟ್ಟಿ
ಭೂಮಿಲಿದ್ದ ಹಾಗೆ ಆಗುತ್ತಾರೆ ಧೃವತಾರೆ ..(ಕೂಕ್ಕು ಕೂಕ್ಕು)
ಗಂಡು : ಇಂದ್ರಿಯಗಳಿಗೇ ಸಿಕ್ಕದ ಮಾತುಗಳಲ್ಲಿ
ಇಂದ್ರನ ಲೋಕಕೇ ಲಗ್ಗೆ ಇಡುತ್ತಾರೆ ..
ಹೆಣ್ಣು : ಇತಿಹಾಸಗಳಲಿ ಪುಟಪುಟದೊಳಗೇ ಹೋಗಿ
ಸುವರ್ಣಾಕ್ಷರ ಆಗಿಬಿಡ್ತಾರೆ ...
ಗಂಡು : ಓ ಗೆಳತೀ .. ಬಾ ವರಿಸು ..
ಹೆಣ್ಣು : ನನ್ನೊಲವೂ ನೇವರಿಸು ...
ಗಂಡು : ನೀ ತಾನೆ ಜನ್ಮಕೂ ಕೂಕ್ಕು ಕೂಕ್ಕು
ಕೂಕ್ಕು ಕೂಕ್ಕು ಕೂಕ್ಕು
|| ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು
ಹೆಣ್ಣಿನ ಮನಸೆಲ್ಲಾ ಕೂ ಕೂಕ್ಕು ಕೂಕ್ಕು
ಹೆಣ್ಣು : ಜಗದ ಸೃಷ್ಟಿಯ ವೇಗಕು
ಗಂಡು : ಪ್ರೇಮ ದೃಷ್ಟಿಯ ರಾಗಕು
ಹೆಣ್ಣು : ನಾವೇನೇ ಎಲ್ಲಕ್ಕೂ
ಗಂಡು : ಕೂಕ್ಕು ಕೂಕ್ಕು ಕೂಕ್ಕು
ಹೆಣ್ಣು : ಹೆಣ್ಣಿಗೇ ಚೆಲುವೇ ಕೂಕ್ಕು ಕೂಕ್ಕು
ಚೆಲುವ ಮಾತೆಲ್ಲಕೂ ಕೂಕ್ಕು ಕೂಕ್ಕು
ಗಂಡು :ಗಂಡಿಗೇ ಹೆಣ್ಣೇ ಕೂಕ್ಕು ಕೂಕ್ಕು
Kukku Kukku Hennige song lyrics from Kannada Movie Sundara Kanda starring Shivarajkumar, Roja, Sujeetha, Lyrics penned by K Kalyan Sung by S P Balasubrahmanyam, Nanditha, Music Composed by M M Keeravani, film is Directed by M S Rajashekar and film is released on 2001