Star Kannadiga Lyrics

ಸ್ಟಾರ್‌ ಕನ್ನಡಿಗ Lyrics

in Star Kannadiga

in ಸ್ಟಾರ್ ಕನ್ನಡಿಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳು ಮಗಾ ಬಂದ ಈಗ ಮತ್ತೆ ಮತ್ತೆ ಎದೆ ತಟ್ಟಿ
 
ಹೇಳೊ ಮಗಾ ಈಗ ಹೇಳು
ಬಂದ ಈಗ ಎದ್ದು ಹೇಳು
ಮತ್ತೆ ಮತ್ತೆ ಕೂಗಿ ಹೇಳು
ಎದೆ ತಟ್ಟಿ ನಿಂತು ಹೇಳು
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಮನೆಯ ಮಗ ನಮ್ಮನೆಯ ಮಗ
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಮನೆಯ ಮಗ ನಮ್ಮನೆಯ ಮಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
 
ನೂರಾರು ಊರು ಸುತ್ತು ಎಲ್ಲೆಲ್ಲು ಇವನೆ ಗತ್ತು
ಕನ್ನಡದ ಈ ಸ್ವತ್ತು ನಮ್ದೇನೆ ಅಂತ ಗೊತ್ತು
ಹಾಗೇನೆ ಮಾಮೂಲಿ ಬರ್ತಾನೊ ತೇರಲ್ಲಿ
ಬಂದರೆ ಪ್ರೀತಿಲಿ ಸುಗ್ಗಿನ ಊರಲಿ
ಬಾರೊ ನೀನು ಹುಡುಗ ಓ ಕನ್ನಡಿಗ ಬಾರೊ ನೀನು ಹುಡುಗ
ಕನ್ನಡಮ್ಮನ ಮಗ ನೀ ಎದ್ದು ಬಾರೊ ಈಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಕನ್ನಡಿಗ
ಸ್ಟಾರ್‌ ಕನ್ನಡಿಗ
ಕನ್ನಡಿಗ ಸ್ಟಾರ್‌ ಕನ್ನಡಿಗ
 
ಹೆಜ್ಜೆಯು ಹೆದ್ದಾರಿ ಹೆದರೊಲ್ಲ ಸುಮ್ಮನಿರಿ
ಎದ್ದರೆ ಯಾಮಾರಿ ಊರೆಲ್ಲ ಅದ್ದೂರಿ
ಇರೋದು ಛಲವೊಂದೆ ಗುರಿಯು ಇವನಿಂದೆ
ಬಾರೊಲೊ ಬೆನ್ನ ಹಿಂದೆ ನುಗ್ಗುವ ಮೊದಲೆಂದೆ
ನಮ್ಮ ಊರೆ ನಮಗ ಈ ಕನ್ನಡಿಗ ನಮ್ಮ ನಾಡೆಗೆಣುಗ
ಕನ್ನಡಮ್ಮನ ಮಗ ನೀ ಎದ್ದು ಬಾರೊ ಬೇಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಕನ್ನಡಿಗ
ಸ್ಟಾರ್‌ ಕನ್ನಡಿಗ
ಕನ್ನಡಿಗ ಸ್ಟಾರ್‌ ಕನ್ನಡಿಗ
 
||ಹೇಳೊ ಮಗಾ ಈಗ ಹೇಳು
ಬಂದ ವೇಗ ಎದ್ದು ಹೇಳು
ನೂರು ಸಾರಿ ಕೂಗಿ ಹೇಳು
ಎದೆ ತಟ್ಟಿ ನಿಂತು ಹೇಳು
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಮನೆಯ ಮಗ ನಮ್ಮನೆಯ ಮಗ
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಕನ್ನಡಿಗ ಕರುನಾಡ ಮಗ||
 

-
ಹೇಳು ಮಗಾ ಬಂದ ಈಗ ಮತ್ತೆ ಮತ್ತೆ ಎದೆ ತಟ್ಟಿ
 
ಹೇಳೊ ಮಗಾ ಈಗ ಹೇಳು
ಬಂದ ಈಗ ಎದ್ದು ಹೇಳು
ಮತ್ತೆ ಮತ್ತೆ ಕೂಗಿ ಹೇಳು
ಎದೆ ತಟ್ಟಿ ನಿಂತು ಹೇಳು
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಮನೆಯ ಮಗ ನಮ್ಮನೆಯ ಮಗ
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಮನೆಯ ಮಗ ನಮ್ಮನೆಯ ಮಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
 
ನೂರಾರು ಊರು ಸುತ್ತು ಎಲ್ಲೆಲ್ಲು ಇವನೆ ಗತ್ತು
ಕನ್ನಡದ ಈ ಸ್ವತ್ತು ನಮ್ದೇನೆ ಅಂತ ಗೊತ್ತು
ಹಾಗೇನೆ ಮಾಮೂಲಿ ಬರ್ತಾನೊ ತೇರಲ್ಲಿ
ಬಂದರೆ ಪ್ರೀತಿಲಿ ಸುಗ್ಗಿನ ಊರಲಿ
ಬಾರೊ ನೀನು ಹುಡುಗ ಓ ಕನ್ನಡಿಗ ಬಾರೊ ನೀನು ಹುಡುಗ
ಕನ್ನಡಮ್ಮನ ಮಗ ನೀ ಎದ್ದು ಬಾರೊ ಈಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಕನ್ನಡಿಗ
ಸ್ಟಾರ್‌ ಕನ್ನಡಿಗ
ಕನ್ನಡಿಗ ಸ್ಟಾರ್‌ ಕನ್ನಡಿಗ
 
ಹೆಜ್ಜೆಯು ಹೆದ್ದಾರಿ ಹೆದರೊಲ್ಲ ಸುಮ್ಮನಿರಿ
ಎದ್ದರೆ ಯಾಮಾರಿ ಊರೆಲ್ಲ ಅದ್ದೂರಿ
ಇರೋದು ಛಲವೊಂದೆ ಗುರಿಯು ಇವನಿಂದೆ
ಬಾರೊಲೊ ಬೆನ್ನ ಹಿಂದೆ ನುಗ್ಗುವ ಮೊದಲೆಂದೆ
ನಮ್ಮ ಊರೆ ನಮಗ ಈ ಕನ್ನಡಿಗ ನಮ್ಮ ನಾಡೆಗೆಣುಗ
ಕನ್ನಡಮ್ಮನ ಮಗ ನೀ ಎದ್ದು ಬಾರೊ ಬೇಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಸ್ಟಾರ್‌ ಕನ್ನಡಿಗ ಬಂದ ನೋಡೊ ಮಗಾ
ಬಂದ ನೋಡೊ ಮಗಾ ಸ್ಟಾರ್‌ ಕನ್ನಡಿಗ
ಕನ್ನಡಿಗ
ಸ್ಟಾರ್‌ ಕನ್ನಡಿಗ
ಕನ್ನಡಿಗ ಸ್ಟಾರ್‌ ಕನ್ನಡಿಗ
 
||ಹೇಳೊ ಮಗಾ ಈಗ ಹೇಳು
ಬಂದ ವೇಗ ಎದ್ದು ಹೇಳು
ನೂರು ಸಾರಿ ಕೂಗಿ ಹೇಳು
ಎದೆ ತಟ್ಟಿ ನಿಂತು ಹೇಳು
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಮನೆಯ ಮಗ ನಮ್ಮನೆಯ ಮಗ
ಯಾರಿವ ಕನ್ನಡಿಗ ಸ್ಟಾರ್‌ ಕನ್ನಡಿಗ
ಯಾರೊ ಇವ ಕನ್ನಡಿಗ ಕರುನಾಡ ಮಗ||
 

Star Kannadiga song lyrics from Kannada Movie Star Kannadiga starring Manjunath V R, Shalini Bhat, Rockline Sudhakar, Lyrics penned by Manjunath V R Sung by Pancham Jeeva, Esha Suchi, Music Composed by Pavan Partha, film is Directed by Manjunath V R and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ