-
ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ ಜಪಿಸುತಿಹೆ ನೀ ನನ್ನ
ಕಾಯಿಸದೆ ಬಾ ಚೆಲುವೆ
ಒಲವೆಂಬ ಸಾಗರದ ಪಯಣದಲಿ ನಾವಿಕನು ನಾ ನಿನ್ನ
ಸೇರದಿಹೆನೆ ಹೇಳು
ಮತ್ತೆ ನನ್ನಲ್ಲಿ ಚಿಗುರೊಡೆದ ಪ್ರೀತಿ ನಿಂದೇನೆ
ಒತ್ತೆ ಇಟ್ಟಂತೆ ಬಿಟ್ಟುಕೊಟ್ಟೆ ನೋವಿನಿಂದಲೆ
ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ
ಜಪಿಸುತಿಹೆ ನೀ ನನ್ನ ಕಾಯಿಸದಿರೆ
ಅನಾಮಿಕ ನೀ ಕೂಗೊ ಹೆಸರಿಗೆ ಭಾವುಕ
ಸದಾ ಸುಕ ನಿನ್ನೆಸರ ಉಸಿರು ಈ ಕಾಯಕ
ಸಾಕು ಜುಲ್ಮಾನೆ ಈ ಹೃದಯಕೆ ನೀನೆ ನನ್ನಾಣೆ
ಮನದ ಈ ಕೋಣೆ ನಿಂಗೇನೆ ಕೇಳೆ ಓ ಜಾಣೆ
ಮನದ ಕದವ ಬಡಿದು ಬರುವೆ
ತರುವೆ ಪ್ರೀತಿಯ ಕಾಣಿಕೆ ಕಾದಿರೆ ನನೊಲವೆ
||ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ
ಜಪಿಸುತಿಹೆ ನೀ ನನ್ನ ಕಾಯಿಸದಿರೆ||
ಸುಭಾಷಿತ ಈ ಪ್ರೀತಿ ಎಂದು ಶಾಶ್ವತ
ಅನಾಹುತ ನೀ ಮರೆತರೆ ನನ್ನ ಜೀವಿತ
ನಾ ಪಾದಚಾರಿ ನಿನ್ ನೆಲೆಯ ಹುಡುಕೊ ಸಂಚಾರಿ
ನೀ ದಾರಿ ತೋರಿ ನನ್ ಏರಿಸು ಪ್ರೀತಿ ಅಂಬಾರಿ
ಜಗವ ಜಯಿಸಿ ಬರುವೆ ನಿನ್ ಅರಸಿ ತರುವೆ
ಪ್ರೀತಿಯ ಕಾಣಿಕೆ ಕಾದಿರೆ ನನ್ನೊಲವೆ
||ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ
ಜಪಿಸುತಿಹೆ ನೀ ನನ್ನ ಕಾಯಿಸದಿರೆ||
-
ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ ಜಪಿಸುತಿಹೆ ನೀ ನನ್ನ
ಕಾಯಿಸದೆ ಬಾ ಚೆಲುವೆ
ಒಲವೆಂಬ ಸಾಗರದ ಪಯಣದಲಿ ನಾವಿಕನು ನಾ ನಿನ್ನ
ಸೇರದಿಹೆನೆ ಹೇಳು
ಮತ್ತೆ ನನ್ನಲ್ಲಿ ಚಿಗುರೊಡೆದ ಪ್ರೀತಿ ನಿಂದೇನೆ
ಒತ್ತೆ ಇಟ್ಟಂತೆ ಬಿಟ್ಟುಕೊಟ್ಟೆ ನೋವಿನಿಂದಲೆ
ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ
ಜಪಿಸುತಿಹೆ ನೀ ನನ್ನ ಕಾಯಿಸದಿರೆ
ಅನಾಮಿಕ ನೀ ಕೂಗೊ ಹೆಸರಿಗೆ ಭಾವುಕ
ಸದಾ ಸುಕ ನಿನ್ನೆಸರ ಉಸಿರು ಈ ಕಾಯಕ
ಸಾಕು ಜುಲ್ಮಾನೆ ಈ ಹೃದಯಕೆ ನೀನೆ ನನ್ನಾಣೆ
ಮನದ ಈ ಕೋಣೆ ನಿಂಗೇನೆ ಕೇಳೆ ಓ ಜಾಣೆ
ಮನದ ಕದವ ಬಡಿದು ಬರುವೆ
ತರುವೆ ಪ್ರೀತಿಯ ಕಾಣಿಕೆ ಕಾದಿರೆ ನನೊಲವೆ
||ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ
ಜಪಿಸುತಿಹೆ ನೀ ನನ್ನ ಕಾಯಿಸದಿರೆ||
ಸುಭಾಷಿತ ಈ ಪ್ರೀತಿ ಎಂದು ಶಾಶ್ವತ
ಅನಾಹುತ ನೀ ಮರೆತರೆ ನನ್ನ ಜೀವಿತ
ನಾ ಪಾದಚಾರಿ ನಿನ್ ನೆಲೆಯ ಹುಡುಕೊ ಸಂಚಾರಿ
ನೀ ದಾರಿ ತೋರಿ ನನ್ ಏರಿಸು ಪ್ರೀತಿ ಅಂಬಾರಿ
ಜಗವ ಜಯಿಸಿ ಬರುವೆ ನಿನ್ ಅರಸಿ ತರುವೆ
ಪ್ರೀತಿಯ ಕಾಣಿಕೆ ಕಾದಿರೆ ನನ್ನೊಲವೆ
||ಕ್ಷಣ ಕ್ಷಣಕ್ಕೂ ನರಳುತಿಹೆ ನಾ ನಿನ್ನ
ಜಪಿಸುತಿಹೆ ನೀ ನನ್ನ ಕಾಯಿಸದಿರೆ||
Kshana Kshanaku song lyrics from Kannada Movie Star Kannadiga starring Manjunath V R, Shalini Bhat, Rockline Sudhakar, Lyrics penned by Pavan Partha Sung by Pavan Partha, Music Composed by Pavan Partha, film is Directed by Manjunath V R and film is released on 2019