-
ಪ್ರೀತಿ ಏನು ಅಂದರೆ ಯಾಕೆ ಈ ತರ ತೊಂದರೆ
ಆಗದು ಸೇರಲು ಹೋದರೆ ಹೋದರು ತುಂಬ ತೊಂದರೆ
ಪ್ರೀತಿ ಏನು ಅಂದರೆ ಯಾಕೆ ಈ ತರ ತೊಂದರೆ
ಆಗದು ಸೇರಲು ಹೋದರೆ ಹೋದರು ತುಂಬ ತೊಂದರೆ
ಕಲ್ಲನ್ನು ಕೊರೆದ ಹಾಗೆ ಮುತ್ತೊಂದು ಹೊಡೆದ ಹಾಗೆ
ಎದೆಲಿ ಇರಿದು ಹೀಗೆ ಮಾತೊಂದು ಮುರಿಯಿತೆ
ತಾಯಿನ ತೊರೆದ ಹಾಗೆ ತಂದೆನ ಮರೆತ ಹಾಗೆ
ನೋವಾಯ್ತು ನೆನೆದು ಈಗ ಯಾಕೆಂದು ತಿಳಿಯಿತೆ
ಕನ್ನಡಿ ಹೊಡೆದ ಹಾಗೆ ಮುನ್ನುಡಿ ಬರೆದ ಹಾಗೆ
ಚೂರಾಯ್ತು ಹೀಗೆ ಸಾಕಿನ್ನು ಅರಿಯಿತೆ
ನೆಲವ ಬಿರಿದ ಹಾಗೆ ಗಗನವು ಸಿಡಿದ ಹಾಗೆ
ಮುಗಿದ ಈ ಪ್ರೀತಿ ಮಣ್ಣಾಗಿ ಹೋಯಿತೆ
ಮನ್ನಿಸು ಬಾರೆ ದಂಡಿಸು ಬಾರೆ ಬದುಕು ಬರಡಾಯ್ತು ನೀನಿಲ್ಲದೆ
ಬಿಟ್ಟುಬಿಡು ನನ್ನ ಮನ್ನಿಸೆನು ನಿನ್ನ ನಿನ್ನ ಎಲ್ಲ ಮಾತು ಹುಸಿಯಾಗಿದೆ
ಕೊಗಿಲೆ ಹಾಡು ನಿಲ್ಲಿಸಿ ಹೃದಯವೆ ಹಾಳಾಗಿದೆ
ಮಲ್ಲಿಗೆ ಕಂಪು ಬೀರದೆ ಬಾಡಿಹೋಗಿದೆ
ಭೂಮಿಯೆ ಒಂಟಿತಿರುಗಿದೆ ಜೊತೆಗೆ ಯಾರು ಇಲ್ಲದೆ
ಸೂರ್ಯನ ಮೊಗದಲ್ಲಿ ನಗುವೆಲ್ಲಿದೆ
ಜ್ವಾಲವೆ ಹರಿದ ಹಾಗೆ ಜೀವವೆ ತೊರೆದ ಹಾಗೆ
ಮನಸ್ಸಲಿ ಮುಳುವಾಗಿ ಮುಳುಗೋಗಿ ಮರೆಯಿತೆ
ಮುಳ್ಳನು ತುಳಿದ ಹಾಗೆ ಸಿಡಿಲು ಬಡಿದ ಹಾಗೆ
ಸೇರಿತು ಮನಸ್ಸು ಈಗ ಉತ್ತರ ಸಿಕ್ಕಿತೆ
ಹೂವಿಗೆ ದುಂಬಿ ಬಾರದೆ ಮೆಲ್ಲಗೆ ಮುದುಡಿ ಹೋಗಿದೆ
ಜೀವಕ್ಕೆ ಉಸಿರಿಲ್ಲದೆ ಬಾಳಲಿ ಸೋತಿದೆ
ಪ್ರೀತಿಯು ಮರುಗಿ ಕೊರಗಿದೆ ಮೌನಕ್ಕೆ ಶರಣಾಗಿದೆ
ಚಂದ್ರನ ಬೆಳಕಲ್ಲಿ ಇನ್ನೇನಿದೆ
ಒಮ್ಮೆ ಬಾ ಇಲ್ಲಿ ನೀ ದೇವರೆ ಆದರೆ ಪ್ರೀತಿಸು ಬಂದರೆ
ಆಗದು ನಿನಗು ಇದೆ ತೊಂದರೆ ಆದರು ನಮಗೆ ಏಕೆ ಈ ಹೊರೆ
ಓ ದೇವರೆ ಕಟುಕನಾಗಬೇಡ ಇಂಥ ಪ್ರೀತಿಯ ನೀ ಕೊಂದು
ಓ ದೇವರೆ ಮರೆಯಲಾಗದು ನಿನ್ನ ಮೋಸವು ಎಂದೆಂದು
ಪ್ರೀತಿ ಏನು ಅಂದರೆ ಯಾಕೆ ಈ ತರ ತೊಂದರೆ
-
ಪ್ರೀತಿ ಏನು ಅಂದರೆ ಯಾಕೆ ಈ ತರ ತೊಂದರೆ
ಆಗದು ಸೇರಲು ಹೋದರೆ ಹೋದರು ತುಂಬ ತೊಂದರೆ
ಪ್ರೀತಿ ಏನು ಅಂದರೆ ಯಾಕೆ ಈ ತರ ತೊಂದರೆ
ಆಗದು ಸೇರಲು ಹೋದರೆ ಹೋದರು ತುಂಬ ತೊಂದರೆ
ಕಲ್ಲನ್ನು ಕೊರೆದ ಹಾಗೆ ಮುತ್ತೊಂದು ಹೊಡೆದ ಹಾಗೆ
ಎದೆಲಿ ಇರಿದು ಹೀಗೆ ಮಾತೊಂದು ಮುರಿಯಿತೆ
ತಾಯಿನ ತೊರೆದ ಹಾಗೆ ತಂದೆನ ಮರೆತ ಹಾಗೆ
ನೋವಾಯ್ತು ನೆನೆದು ಈಗ ಯಾಕೆಂದು ತಿಳಿಯಿತೆ
ಕನ್ನಡಿ ಹೊಡೆದ ಹಾಗೆ ಮುನ್ನುಡಿ ಬರೆದ ಹಾಗೆ
ಚೂರಾಯ್ತು ಹೀಗೆ ಸಾಕಿನ್ನು ಅರಿಯಿತೆ
ನೆಲವ ಬಿರಿದ ಹಾಗೆ ಗಗನವು ಸಿಡಿದ ಹಾಗೆ
ಮುಗಿದ ಈ ಪ್ರೀತಿ ಮಣ್ಣಾಗಿ ಹೋಯಿತೆ
ಮನ್ನಿಸು ಬಾರೆ ದಂಡಿಸು ಬಾರೆ ಬದುಕು ಬರಡಾಯ್ತು ನೀನಿಲ್ಲದೆ
ಬಿಟ್ಟುಬಿಡು ನನ್ನ ಮನ್ನಿಸೆನು ನಿನ್ನ ನಿನ್ನ ಎಲ್ಲ ಮಾತು ಹುಸಿಯಾಗಿದೆ
ಕೊಗಿಲೆ ಹಾಡು ನಿಲ್ಲಿಸಿ ಹೃದಯವೆ ಹಾಳಾಗಿದೆ
ಮಲ್ಲಿಗೆ ಕಂಪು ಬೀರದೆ ಬಾಡಿಹೋಗಿದೆ
ಭೂಮಿಯೆ ಒಂಟಿತಿರುಗಿದೆ ಜೊತೆಗೆ ಯಾರು ಇಲ್ಲದೆ
ಸೂರ್ಯನ ಮೊಗದಲ್ಲಿ ನಗುವೆಲ್ಲಿದೆ
ಜ್ವಾಲವೆ ಹರಿದ ಹಾಗೆ ಜೀವವೆ ತೊರೆದ ಹಾಗೆ
ಮನಸ್ಸಲಿ ಮುಳುವಾಗಿ ಮುಳುಗೋಗಿ ಮರೆಯಿತೆ
ಮುಳ್ಳನು ತುಳಿದ ಹಾಗೆ ಸಿಡಿಲು ಬಡಿದ ಹಾಗೆ
ಸೇರಿತು ಮನಸ್ಸು ಈಗ ಉತ್ತರ ಸಿಕ್ಕಿತೆ
ಹೂವಿಗೆ ದುಂಬಿ ಬಾರದೆ ಮೆಲ್ಲಗೆ ಮುದುಡಿ ಹೋಗಿದೆ
ಜೀವಕ್ಕೆ ಉಸಿರಿಲ್ಲದೆ ಬಾಳಲಿ ಸೋತಿದೆ
ಪ್ರೀತಿಯು ಮರುಗಿ ಕೊರಗಿದೆ ಮೌನಕ್ಕೆ ಶರಣಾಗಿದೆ
ಚಂದ್ರನ ಬೆಳಕಲ್ಲಿ ಇನ್ನೇನಿದೆ
ಒಮ್ಮೆ ಬಾ ಇಲ್ಲಿ ನೀ ದೇವರೆ ಆದರೆ ಪ್ರೀತಿಸು ಬಂದರೆ
ಆಗದು ನಿನಗು ಇದೆ ತೊಂದರೆ ಆದರು ನಮಗೆ ಏಕೆ ಈ ಹೊರೆ
ಓ ದೇವರೆ ಕಟುಕನಾಗಬೇಡ ಇಂಥ ಪ್ರೀತಿಯ ನೀ ಕೊಂದು
ಓ ದೇವರೆ ಮರೆಯಲಾಗದು ನಿನ್ನ ಮೋಸವು ಎಂದೆಂದು
ಪ್ರೀತಿ ಏನು ಅಂದರೆ ಯಾಕೆ ಈ ತರ ತೊಂದರೆ
Preethi Enu song lyrics from Kannada Movie Star Kannadiga starring Manjunath V R, Shalini Bhat, Rockline Sudhakar, Lyrics penned by Manjunath V R Sung by Pavan Partha, Esha Suchi, Music Composed by Pavan Partha, film is Directed by Manjunath V R and film is released on 2019