Preyasiye Ninna Lyrics

ಪ್ರೇಯಸಿಯೆ ನಿನ್ನ Lyrics

in Star Kannadiga

in ಸ್ಟಾರ್ ಕನ್ನಡಿಗ

LYRIC

Song Details Page after Lyrice

-
ಪ್ರೇಯಸಿಯೆ ನಿನ್ನ ಪ್ರೇಮಿಸುವೆ ಚಿನ್ನ
ಪ್ರೇಯಸಿಯೆ ನಿನ್ನ ಪ್ರೇಮಿಸುವೆ ಇನ್ನ
ಹಗಲು ರಾತ್ರಿ ಈ ಮನದಲ್ಲಿ ಎತ್ತಿ ಮೆರೆವೆ ಹೃದಯದ ತೇರಲ್ಲಿ
ಸೂರ್ಯ ಚಂದ್ರರಿರುವ ಬಾನಲ್ಲಿ ಕಟ್ಟುವೆ ನಿನಗೊಂದು ಊರಲ್ಲಿ
ಕನ್ನಡಿಗ ನಿನ್ನ ಪ್ರೇಮಿಸುವೆ ಇನ್ನ
ಪ್ರೀತಿಯ ಮಳೆ ಸುರಿಯುತ ಇರಲಿ
ನೆನೆಯುತ ನಾನು ಇರುವೆ ಜೊತೆಯಲ್ಲಿ
ಹೊಳೆವ ನಕ್ಷತ್ರ ನೀನಲ್ಲಿ ಎಂದು ಇರದ ಪ್ರೀತಿಯ ಊರಲ್ಲಿ
ಕನ್ನಡಿಗ ನಿನ್ನ ಪ್ರೇಮಿಸುವೆ ಇನ್ನ
ಕನ್ನಡಿಗ ನಿನ್ನ ಪ್ರೇಮಿಸುವೆ ಇನ್ನ
 
ಇಂದು ಮುಂದು ಎಂದೆಂದು ನೀನು ಇರುವುದೆ ನನಗೆಂದು
ಕನ್ನಡಿಗನೆ ಬೇಕು ಕರುನಾಡಲ್ಲಿ ಕಲಿಯಬೇಕು ಕನ್ನಡ ನಾವೆಲ್ಲಿ
ಪ್ರೇಮಿಸುವ ಎಲ್ಲ ಜಗದಲ್ಲಿ ಇದ್ದರೆ ಪ್ರೀತಿ ಗೆಲುವು ನಮಗಿಲ್ಲಿ
ಇಲ್ಲವಾದರೆ ಪ್ರೀತಿ ಬದುಕಲಿ ಬದುಕಲಾರೆವು ಸಾವೆ ನಮಗೆ
 
||ಕನ್ನಡಿಗ ನಿನ್ನ………….
ಹಗಲು ರಾತ್ರಿ ಈ ಮನದಲ್ಲಿ ಎತ್ತಿ ಮೆರೆವೆ ಹೃದಯದ ತೇರಲ್ಲಿ
ಸೂರ್ಯ ಚಂದ್ರರಿರುವ ಬಾನಲ್ಲಿ ಕಟ್ಟುವೆ ನಿನಗೊಂದು ಊರಲ್ಲಿ
 
ಪ್ರೀತಿಸುವೆ ನಿನ್ನ
ಪ್ರೀತಿಯ ಮಳೆ ಸುರಿಯುತ ಇರಲಿ
ನೆನೆಯುತ ನಾನು ಇರುವೆ ಜೊತೆಯಲ್ಲಿ
ಹೊಳೆವ ನಕ್ಷತ್ರ ನೀನಲ್ಲಿ ಎಂದು ಇರದ ಪ್ರೀತಿಯ ಊರಲ್ಲಿ
 
ಪ್ರೇಮಿಸುವ ಇನ್ನ ಪ್ರೀತಿಗೆ ನಮನ
ಪ್ರೇಮಿಸುವ ಇನ್ನ ಪ್ರೀತಿಗೆ ನಮನ
ಪ್ರೇಮಿಸುವ ಇನ್ನ ಪ್ರೀತಿಗೆ ನಮನ
ಪ್ರೇಮಿಸುವ ಇನ್ನ ಪ್ರೀತಿಗೆ ನಮನ
ಪ್ರೇಮಿಸುವ ಇನ್ನ ಪ್ರೀತಿಗೆ ನಮನ
ಪ್ರೀತಿಗೆ ನಮನ ಪ್ರೀತಿಗೆ ನಮನ ಪ್ರೀತಿಗೆ ನಮನ||

Preyasiye Ninna song lyrics from Kannada Movie Star Kannadiga starring Manjunath V R, Shalini Bhat, Rockline Sudhakar, Lyrics penned by Manjunath V R Sung by Pavan Partha, Esha Suchi, Music Composed by Pavan Partha, film is Directed by Manjunath V R and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ