Enidu Lyrics

ಏನಿದು Lyrics

in Star Kannadiga

in ಸ್ಟಾರ್ ಕನ್ನಡಿಗ

LYRIC

Song Details Page after Lyrice

-
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
ಮನಸ್ಸಿಗೆ ಕಾಡುವಂತ ಕನಸ್ಸಲಿ ಕಾಣುವಂತ ಅಚ್ಚರಿ ಇವಳು…
ಏನಿದು ಯಾರದು
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
 
ಮೊದಲ ನೋಟದಲ್ಲೆ ನೀ ಮೂಕನಾದೆ
ಮತ್ತೆ ಮತ್ತೆ ಇವಳ ನೋಡೊ ಆಸೆ ನಿಂದೆ
ಇವಳ ಈ ರೂಪಕ್ಕೆ ನೀ ಮರುಳನಾದೆ
ಇವಳೆ ನಿನ್ನ ಎದೆಯ ಶಾರದೆ
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
 
||ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು||
 
ಅಪಘಾತವಾಗಿದೆ ನಿನಗೆ ಈ ದಿನ
ಅಪರಾಧವೆ ಮಾಡದ ನಿನ್ನ ಜೀವನ
ಮರೆಸುವಂತಿದೆ ನಿನಗೆ ಇವಳ ಮೈಮನ
ಕೆಡಿಸುವಂತಿದೆ ನಿನ್ನ ಪೂರ್ತಿ ಜೀವನ
ಕಣ್ಣುಗಳು ಕದಲದ ತುಟಿಗಳು ತೊದಲದ ಆಶ್ಚರ್ಯವೆ ಇವಳು
 
|| ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
ಮನಸ್ಸಿಗೆ ಕಾಡುವಂತ ಕನಸ್ಸಲಿ ಕಾಣುವಂತ ಅಚ್ಚರಿ ಇವಳು…
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು||
 
 

-
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
ಮನಸ್ಸಿಗೆ ಕಾಡುವಂತ ಕನಸ್ಸಲಿ ಕಾಣುವಂತ ಅಚ್ಚರಿ ಇವಳು…
ಏನಿದು ಯಾರದು
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
 
ಮೊದಲ ನೋಟದಲ್ಲೆ ನೀ ಮೂಕನಾದೆ
ಮತ್ತೆ ಮತ್ತೆ ಇವಳ ನೋಡೊ ಆಸೆ ನಿಂದೆ
ಇವಳ ಈ ರೂಪಕ್ಕೆ ನೀ ಮರುಳನಾದೆ
ಇವಳೆ ನಿನ್ನ ಎದೆಯ ಶಾರದೆ
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
 
||ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು||
 
ಅಪಘಾತವಾಗಿದೆ ನಿನಗೆ ಈ ದಿನ
ಅಪರಾಧವೆ ಮಾಡದ ನಿನ್ನ ಜೀವನ
ಮರೆಸುವಂತಿದೆ ನಿನಗೆ ಇವಳ ಮೈಮನ
ಕೆಡಿಸುವಂತಿದೆ ನಿನ್ನ ಪೂರ್ತಿ ಜೀವನ
ಕಣ್ಣುಗಳು ಕದಲದ ತುಟಿಗಳು ತೊದಲದ ಆಶ್ಚರ್ಯವೆ ಇವಳು
 
|| ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು
ಮನಸ್ಸಿಗೆ ಕಾಡುವಂತ ಕನಸ್ಸಲಿ ಕಾಣುವಂತ ಅಚ್ಚರಿ ಇವಳು…
ಏನಿದು ಏನು ರೂಪ ಇವಳದು
ಯಾರದು ಯಾರ ಹೋಲಿಕೆ ಇವಳದು||
 
 

Enidu song lyrics from Kannada Movie Star Kannadiga starring Manjunath V R, Shalini Bhat, Rockline Sudhakar, Lyrics penned by Manjunath V R Sung by Pavan Partha, Music Composed by Pavan Partha, film is Directed by Manjunath V R and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ