LYRIC

Song Details Page after Lyrice

-
ಕಳ್ಳಿ ಕಳ್ಳಿ ಕದ್ದೋಳೆ ಕಣ್ಣಲ್ಲಿ
ಮಳ್ಳಿ ಮಳ್ಳಿ ಮಿಂಚೋಳೆ ಮಿಂಚುಳ್ಳಿ
ಕಳ್ಳಿ ಕಳ್ಳಿ ಕದ್ದೋಳೆ ಕಣ್ಣಲ್ಲಿ
ಮಳ್ಳಿ ಮಳ್ಳಿ ಮಿಂಚೋಳೆ ಮಿಂಚುಳ್ಳಿ
ಬಳುಕು ಬಾ ನಡುವಲ್ಲಿ ಕುಲುಕು ಬಾ ಎದೆಯಲ್ಲಿ
ಉದ್ದದ ಜಡೆಯಲ್ಲಿ ನಾಚುತ ನಗುವಲ್ಲಿ
 
ನೀವೇನು ಸಾಚಾನ ಸಾವಿತ್ರಿ ಮಕ್ಕಳೇನ
ನನ್ನಂತ ಹುಡುಗೀರ್ನ ಪಟಾಯ್ಸೋದು ಹೀಗೇನ
ಕಳ್ಳ ಕಳ್ಳ ಕಳ್ಳರು ನೀವಿಲ್ಲಿ
ಮಳ್ಳ ಮಳ್ಳ ಮನೇಲಿ
ಕಳ್ಳ ಕಳ್ಳ ಕಳ್ಳರು ನೀವಿಲ್ಲಿ
ಮಳ್ಳ ಮಳ್ಳ ಮನೇಲಿ
 
ಗಿರಿಜ ಸರೋಜ ವನಜ ಜಲಜ
ಬೇಡ ಕಣೆ ಹೇಳ್ತಿನಿ ನಿಜ
ಒಂಟಿ ಜೀವ ಬಾಳಲಾರೆ ಬಂದು ನೀನು ನಮ್ಮ ಸೇರೆ
ಹೋಗ್ರಲೊ ಮಂಗಮನುಜ ಕಾಯ್ತವ್ಳೆ ನಿಮ್ಮ ವನಜ
ನಾ ನಿಮ್ಮ ಸೇರಲಾರೆ ನಿಮ್ಮ ಜೊತೆ ಬಾಳಲಾರೆ
ಬಳುಕುವ ನಡುವಲ್ಲಿ ಕುಲುಕುವ ಎದೆಯಲ್ಲಿ
ಕಳ್ಳಿ ಕಳ್ಳಿ ಮಳ್ಳಿ ಮಳ್ಳಿ
ನೀವೇನು ಸಾಚಾನ ಸಾವಿತ್ರಿ ಮಕ್ಕಳೇನ
ಕಳ್ಳ ಕಳ್ಳ ಮಳ್ಳ ಮಳ್ಳ
 
ಅಮ್ಮಮ್ಮೊ ಸಾಕಮ್ಮೊ

-
ಕಳ್ಳಿ ಕಳ್ಳಿ ಕದ್ದೋಳೆ ಕಣ್ಣಲ್ಲಿ
ಮಳ್ಳಿ ಮಳ್ಳಿ ಮಿಂಚೋಳೆ ಮಿಂಚುಳ್ಳಿ
ಕಳ್ಳಿ ಕಳ್ಳಿ ಕದ್ದೋಳೆ ಕಣ್ಣಲ್ಲಿ
ಮಳ್ಳಿ ಮಳ್ಳಿ ಮಿಂಚೋಳೆ ಮಿಂಚುಳ್ಳಿ
ಬಳುಕು ಬಾ ನಡುವಲ್ಲಿ ಕುಲುಕು ಬಾ ಎದೆಯಲ್ಲಿ
ಉದ್ದದ ಜಡೆಯಲ್ಲಿ ನಾಚುತ ನಗುವಲ್ಲಿ
 
ನೀವೇನು ಸಾಚಾನ ಸಾವಿತ್ರಿ ಮಕ್ಕಳೇನ
ನನ್ನಂತ ಹುಡುಗೀರ್ನ ಪಟಾಯ್ಸೋದು ಹೀಗೇನ
ಕಳ್ಳ ಕಳ್ಳ ಕಳ್ಳರು ನೀವಿಲ್ಲಿ
ಮಳ್ಳ ಮಳ್ಳ ಮನೇಲಿ
ಕಳ್ಳ ಕಳ್ಳ ಕಳ್ಳರು ನೀವಿಲ್ಲಿ
ಮಳ್ಳ ಮಳ್ಳ ಮನೇಲಿ
 
ಗಿರಿಜ ಸರೋಜ ವನಜ ಜಲಜ
ಬೇಡ ಕಣೆ ಹೇಳ್ತಿನಿ ನಿಜ
ಒಂಟಿ ಜೀವ ಬಾಳಲಾರೆ ಬಂದು ನೀನು ನಮ್ಮ ಸೇರೆ
ಹೋಗ್ರಲೊ ಮಂಗಮನುಜ ಕಾಯ್ತವ್ಳೆ ನಿಮ್ಮ ವನಜ
ನಾ ನಿಮ್ಮ ಸೇರಲಾರೆ ನಿಮ್ಮ ಜೊತೆ ಬಾಳಲಾರೆ
ಬಳುಕುವ ನಡುವಲ್ಲಿ ಕುಲುಕುವ ಎದೆಯಲ್ಲಿ
ಕಳ್ಳಿ ಕಳ್ಳಿ ಮಳ್ಳಿ ಮಳ್ಳಿ
ನೀವೇನು ಸಾಚಾನ ಸಾವಿತ್ರಿ ಮಕ್ಕಳೇನ
ಕಳ್ಳ ಕಳ್ಳ ಮಳ್ಳ ಮಳ್ಳ
 
ಅಮ್ಮಮ್ಮೊ ಸಾಕಮ್ಮೊ

Kalli Kalli song lyrics from Kannada Movie Star Kannadiga starring Manjunath V R, Shalini Bhat, Rockline Sudhakar, Lyrics penned by Chennira Sung by Pancham Jeeva, Madhuri Seshadri, Music Composed by Pavan Partha, film is Directed by Manjunath V R and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ