ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳ ರಕ್ಷಕ ನೀನೇ..ವಿಶ್ವವ್ಯಾಪಕನೇ
|| ಸಕಲ ಗ್ರಹಬಲ ನೀನೇ ಸರಸಿಜಾಕ್ಷ….||
ರವಿ ಚಂದ್ರ ಬುಧ ನೀನೇ…
ರಾಹುಕೇತುವು ನೀನೇ…
ರವಿ ಚಂದ್ರ ಬುಧ ನೀನೇ…
ರಾಹುಕೇತುವು ನೀನೇ…
ಕವಿ ಗುರು ಶನಿಯು
ಮಂಗಳನು ನೀನೇ….
ರವಿ ಚಂದ್ರ ಬುಧ ನೀನೇ…
ರಾಹುಕೇತುವು ನೀನೇ…
ಕವಿ ಗುರು ಶನಿಯು
ಮಂಗಳನು ನೀನೇ….
ಜಿತವಾಗಿ ಎನ್ನೊಡೆಯ
ಪುರಂದರ ವಿಠಲನೇ..
ಜಿತವಾಗಿ ಎನ್ನೊಡೆಯ
ಪುರಂದರ ವಿಠಲನೇ..
ಶೃತಿಗೆ ಸಿಲುಕದ
ಅಪ್ರತಿಮ ಮಹಿಮ ನೀನೇ
ಮಹಿಮ ನೀನೇ….
ಮಹಿಮ ನೀನೇ….ಹೇ….
|| ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳ ರಕ್ಷಕ ನೀನೇ..ವಿಶ್ವವ್ಯಾಪಕನೇ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ….||
ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳ ರಕ್ಷಕ ನೀನೇ..ವಿಶ್ವವ್ಯಾಪಕನೇ
|| ಸಕಲ ಗ್ರಹಬಲ ನೀನೇ ಸರಸಿಜಾಕ್ಷ….||
ರವಿ ಚಂದ್ರ ಬುಧ ನೀನೇ…
ರಾಹುಕೇತುವು ನೀನೇ…
ರವಿ ಚಂದ್ರ ಬುಧ ನೀನೇ…
ರಾಹುಕೇತುವು ನೀನೇ…
ಕವಿ ಗುರು ಶನಿಯು
ಮಂಗಳನು ನೀನೇ….
ರವಿ ಚಂದ್ರ ಬುಧ ನೀನೇ…
ರಾಹುಕೇತುವು ನೀನೇ…
ಕವಿ ಗುರು ಶನಿಯು
ಮಂಗಳನು ನೀನೇ….
ಜಿತವಾಗಿ ಎನ್ನೊಡೆಯ
ಪುರಂದರ ವಿಠಲನೇ..
ಜಿತವಾಗಿ ಎನ್ನೊಡೆಯ
ಪುರಂದರ ವಿಠಲನೇ..
ಶೃತಿಗೆ ಸಿಲುಕದ
ಅಪ್ರತಿಮ ಮಹಿಮ ನೀನೇ
ಮಹಿಮ ನೀನೇ….
ಮಹಿಮ ನೀನೇ….ಹೇ….
|| ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳ ರಕ್ಷಕ ನೀನೇ..ವಿಶ್ವವ್ಯಾಪಕನೇ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ….||
Sakala Grahabala Neene song lyrics from Kannada Movie Sri Purandara Dasaru starring K S Ashwath, R Nagendra Rao, Udayakumar, Lyrics penned by Purandara dasaru Sung by P B Srinivas, Music Composed by C N Pandurangan, film is Directed by C V Raju, R Ramamurthy and film is released on 1967