Ee Pariya Sobagaava Lyrics

ಈ ಪರಿಯ ಸೊಬಗಾವ Lyrics

in Sri Purandara Dasaru

in ಶ್ರೀ ಪುರಂದರ ದಾಸರು

LYRIC

Song Details Page after Lyrice

ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ….||
 
ದೊರೆಯತನದಲಿ ನೋಡೆ
ಧರಣಿ ದೇವಿಗೆ ರಮಣ
ದೊರೆಯತನದಲಿ ನೋಡೆ
ಧರಣಿ ದೇವಿಗೆ ರಮಣ
ಸಿರಿಯತನದಲಿ ನೋಡೆ
ಶ್ರೀಕಾಂತನು….
ಸಿರಿಯತನದಲಿ ನೋಡೆ
ಶ್ರೀಕಾಂತನು….
ಹಿರಿಯನದಲಿ ನೋಡೆ
ಸರದಿಯೋದ್ಭವನಯ್ಯಾ…
ಆ….ಆ….ಆ…..
ಹಿರಿಯನದಲಿ ನೋಡೆ
ಸರದಿಯೋದ್ಭವನಯ್ಯಾ…
ಗುರುವುತನದಲಿ ನೋಡೆ
ಜಗದಾದಿ ಗುರುವು….
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ….||
 
ಪಾವನತ್ವದಿ ನೋಡೆ
ಅಮರ ಗಂಗಾಜನಕ
ದೇವತ್ವದಲಿ ನೋಡೆ
ದಿವಿಜರೊಡೆಯಾ
ಪಾವನತ್ವದಿ ನೋಡೆ
ಅಮರ ಗಂಗಾಜನಕ
ದೇವತ್ವದಲಿ ನೋಡೆ
ದಿವಿಜರೊಡೆಯಾ
ಲಾವಣ್ಯದಲಿ ನೋಡೆ
ಲೋಕಮೋದಕನಯ್ಯಾ…
ಆವ ದೈರ್ಯದಿ ನೋಡೆ
ಅಸುರಾಂತಕ….
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ….||
 
ಗಗನದಲಿ ಸಂಚರಿಪ
ಗರುಡದೇವನೆ ತುರಗ
ಜಗತೀಧರ ಶೇಷ..
ಪರ್ಯಂಕ ಶಯನ..
ಗಗನದಲಿ ಸಂಚರಿಪ
ಗರುಡದೇವನೆ ತುರಗ
ಜಗತೀಧರ ಶೇಷ..
ಪರ್ಯಂಕ ಶಯನ..
ನಿಗಮ ಗೋಚರ
ಪುರಂದರ ವಿಠಲಗಲ್ಲದೆ
ನಿಗಮ ಗೋಚರ
ಪುರಂದರ ವಿಠಲಗಲ್ಲದೆ
ಮಿಗಿಲಾದ ದೈವಗಳಿಗೆ
ಈ ಭಾಗ್ಯವುಂಟೇ…
ಮಿಗಿಲಾದ ದೈವಗಳಿಗೆ
ಈ ಭಾಗ್ಯವುಂಟೇ…
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
 
ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ…||
 

ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ….||
 
ದೊರೆಯತನದಲಿ ನೋಡೆ
ಧರಣಿ ದೇವಿಗೆ ರಮಣ
ದೊರೆಯತನದಲಿ ನೋಡೆ
ಧರಣಿ ದೇವಿಗೆ ರಮಣ
ಸಿರಿಯತನದಲಿ ನೋಡೆ
ಶ್ರೀಕಾಂತನು….
ಸಿರಿಯತನದಲಿ ನೋಡೆ
ಶ್ರೀಕಾಂತನು….
ಹಿರಿಯನದಲಿ ನೋಡೆ
ಸರದಿಯೋದ್ಭವನಯ್ಯಾ…
ಆ….ಆ….ಆ…..
ಹಿರಿಯನದಲಿ ನೋಡೆ
ಸರದಿಯೋದ್ಭವನಯ್ಯಾ…
ಗುರುವುತನದಲಿ ನೋಡೆ
ಜಗದಾದಿ ಗುರುವು….
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ….||
 
ಪಾವನತ್ವದಿ ನೋಡೆ
ಅಮರ ಗಂಗಾಜನಕ
ದೇವತ್ವದಲಿ ನೋಡೆ
ದಿವಿಜರೊಡೆಯಾ
ಪಾವನತ್ವದಿ ನೋಡೆ
ಅಮರ ಗಂಗಾಜನಕ
ದೇವತ್ವದಲಿ ನೋಡೆ
ದಿವಿಜರೊಡೆಯಾ
ಲಾವಣ್ಯದಲಿ ನೋಡೆ
ಲೋಕಮೋದಕನಯ್ಯಾ…
ಆವ ದೈರ್ಯದಿ ನೋಡೆ
ಅಸುರಾಂತಕ….
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ….||
 
ಗಗನದಲಿ ಸಂಚರಿಪ
ಗರುಡದೇವನೆ ತುರಗ
ಜಗತೀಧರ ಶೇಷ..
ಪರ್ಯಂಕ ಶಯನ..
ಗಗನದಲಿ ಸಂಚರಿಪ
ಗರುಡದೇವನೆ ತುರಗ
ಜಗತೀಧರ ಶೇಷ..
ಪರ್ಯಂಕ ಶಯನ..
ನಿಗಮ ಗೋಚರ
ಪುರಂದರ ವಿಠಲಗಲ್ಲದೆ
ನಿಗಮ ಗೋಚರ
ಪುರಂದರ ವಿಠಲಗಲ್ಲದೆ
ಮಿಗಿಲಾದ ದೈವಗಳಿಗೆ
ಈ ಭಾಗ್ಯವುಂಟೇ…
ಮಿಗಿಲಾದ ದೈವಗಳಿಗೆ
ಈ ಭಾಗ್ಯವುಂಟೇ…
 
|| ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
 
ಈ ಪರಿಯ ಸೊಬಗಾವ
ದೇವರಲಿ ನಾ ಕಾಣೆ…||
 

Ee Pariya Sobagaava song lyrics from Kannada Movie Sri Purandara Dasaru starring K S Ashwath, R Nagendra Rao, Udayakumar, Lyrics penned by Purandara dasaru Sung by M Balamuralikrishna, Music Composed by C N Pandurangan, film is Directed by C V Raju, R Ramamurthy and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ