ಅದ್ಭುತದಿಂದಲಿ ಕಾಳಿಂಗನ ಪಣಯಲಿ
ಆ…ಆ ….ಆ….ಆಡಿದನೋ ರಂಗ….
ಅದ್ಭುತದಿಂದಲಿ ಕಾಳಿಂಗನ ಪಣಯಲಿ
ಆ…ಆ ….ಆ….ಆಡಿದನೋ ರಂಗ….
ಪಾಡಿದವರಿಗೆ ಬೇಡಿದ ವರಗಳ
ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯಮಾಡುತಲಿ
ನಲಿದಾಡುತಲಿ ಕುಣಿದಾಡಿದನೋ
ರಂಗಾ…ಆ ಆ ಆ…..ಆಡೆದನೋ ರಂಗ
ಅಂಬುರು ಭೋಗವ ಅಖಿಲ ಸುರರುಕುಂಟಿ
ಅಂಪರತಳಿವಿಂಟು ಅವರ್ ಸ್ತುತಿಸೆ…
ಅಂಬುರು ಭೋಗವ ಅಖಿಲ ಸುರರುಕುಂಟಿ
ಅಂಪರತಳಿವಿಂಟು ಅವರ್ ಸ್ತುತಿಸೆ…
ರಂಗಾ….ಆ ಆ ಆ ಆ…..ಊರ್ವಶಿ…
ರಂಗ ಊರ್ವಶಿ ರಮಣಿಯರೆಲ್ಲರೂ
ಚಂದದಿಂಭರತನಾಟ್ಯವ ನಟಿಸೆ
|| ಆ….ಆ…ಆ….ಆಡಿದನೋ ರಂಗ…||
ತಾಳದಿ…..ಆ….ಆ….ತುಂಬುರನೊಪ್ಪಿಸೆ
ಸಪಮಪದಸರಿ….ಎಂದು ಧ್ವನಿಯಿಂತ
ನಾರದ ತುಂಬುರ ಗಾ…..ನ….ಮಾಡಲು
ನಂದಿಯು ಮತ್ತಲೆ ಚಂದದಿ ಹಾಕಲು
ನಂದಿಯು ಮತ್ತಲೆ ಚಂದದಿ ಹಾಕಲು
|| ಆ…ಆ….ಆ…..ಆಡಿದನೋ ರಂಗ…||
ಸುರರು ಪುಷ್ಪದ ಮೃಷ್ಟಿಯ ಕರೆಯಲು
ಸುರತಿಯರೆಲ್ಲರೂ ಪಾಡಲು….
ನಾದ ಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿ ಮಾಡಲು…
ರಕ್ಕಸರೆಲ್ಲರೂ ಗಕ್ಕಸವನೆ ಕಂಡು
ದಿಕ್ಕು ದುಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರ ವಿಠಲ
ವೆಂಕಟರಮಣನ ಬೇಗ ಯಶೋದೆ
ವೆಂಕಟರಮಣನ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ
ಶ್ರೀ ಕೃಷ್ಣನ…..
ಅದ್ಭುತದಿಂದಲಿ ಕಾಳಿಂಗನ ಪಣಯಲಿ
ಆ…ಆ ….ಆ….ಆಡಿದನೋ ರಂಗ….
ಅದ್ಭುತದಿಂದಲಿ ಕಾಳಿಂಗನ ಪಣಯಲಿ
ಆ…ಆ ….ಆ….ಆಡಿದನೋ ರಂಗ….
ಪಾಡಿದವರಿಗೆ ಬೇಡಿದ ವರಗಳ
ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯಮಾಡುತಲಿ
ನಲಿದಾಡುತಲಿ ಕುಣಿದಾಡಿದನೋ
ರಂಗಾ…ಆ ಆ ಆ…..ಆಡೆದನೋ ರಂಗ
ಅಂಬುರು ಭೋಗವ ಅಖಿಲ ಸುರರುಕುಂಟಿ
ಅಂಪರತಳಿವಿಂಟು ಅವರ್ ಸ್ತುತಿಸೆ…
ಅಂಬುರು ಭೋಗವ ಅಖಿಲ ಸುರರುಕುಂಟಿ
ಅಂಪರತಳಿವಿಂಟು ಅವರ್ ಸ್ತುತಿಸೆ…
ರಂಗಾ….ಆ ಆ ಆ ಆ…..ಊರ್ವಶಿ…
ರಂಗ ಊರ್ವಶಿ ರಮಣಿಯರೆಲ್ಲರೂ
ಚಂದದಿಂಭರತನಾಟ್ಯವ ನಟಿಸೆ
|| ಆ….ಆ…ಆ….ಆಡಿದನೋ ರಂಗ…||
ತಾಳದಿ…..ಆ….ಆ….ತುಂಬುರನೊಪ್ಪಿಸೆ
ಸಪಮಪದಸರಿ….ಎಂದು ಧ್ವನಿಯಿಂತ
ನಾರದ ತುಂಬುರ ಗಾ…..ನ….ಮಾಡಲು
ನಂದಿಯು ಮತ್ತಲೆ ಚಂದದಿ ಹಾಕಲು
ನಂದಿಯು ಮತ್ತಲೆ ಚಂದದಿ ಹಾಕಲು
|| ಆ…ಆ….ಆ…..ಆಡಿದನೋ ರಂಗ…||
ಸುರರು ಪುಷ್ಪದ ಮೃಷ್ಟಿಯ ಕರೆಯಲು
ಸುರತಿಯರೆಲ್ಲರೂ ಪಾಡಲು….
ನಾದ ಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿ ಮಾಡಲು…
ರಕ್ಕಸರೆಲ್ಲರೂ ಗಕ್ಕಸವನೆ ಕಂಡು
ದಿಕ್ಕು ದುಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರ ವಿಠಲ
ವೆಂಕಟರಮಣನ ಬೇಗ ಯಶೋದೆ
ವೆಂಕಟರಮಣನ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ
ಶ್ರೀ ಕೃಷ್ಣನ…..
Aadidano Ranga song lyrics from Kannada Movie Sri Purandara Dasaru starring K S Ashwath, R Nagendra Rao, Udayakumar, Lyrics penned by Purandara dasaru Sung by M L Vasanthakumari, Music Composed by C N Pandurangan, film is Directed by C V Raju, R Ramamurthy and film is released on 1967