ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ನೀನೇ ಆಡಿಸದಿರಲೂ….
ನೀನೇ ಆಡಿಸದಿರಲೂ….
ಜಡ ಒಣಕೆಯ ಬೊಂಬೆ
ಏನು ಮಾಡಲು ಬಲ್ಲುದು
ತಾನೇ ಬೇರೆ….
ನೀನಿಟ್ಟ ಸೂತ್ರಧಿಂ
ಚಲಿಪವು ಕೈ ಕಾಲುಗಳು
ನೀನಿಟ್ಟ ಸೂತ್ರಧಿಂ
ಚಲಿಪವು ಕೈ ಕಾಲುಗಳು
ನೀನೇ ಮುಗ್ಗಿಸಲು
ಮುಗ್ಗುವ ದೇಹದವನು
|| ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ…||
ಯಂತ್ರವಾಹಕ ನೀನೇ
ಒಳಗಿದ್ದು ಎನ್ನ
ಸ್ವತಂತ್ರನೆಂದೆನಿಸಿ
ಕೊಲಿಸುವದೆ ಹೇಳೋ
ಯಂತ್ರವಾಹಕ ನೀನೇ
ಒಳಗಿದ್ದು ಎನ್ನ
ಸ್ವತಂತ್ರನೆಂದೆನಿಸಿ
ಕೊಲಿಸುವದೆ ಹೇಳೋ
ಕಂತುಪಿತ ಲಕ್ಷ್ಮೀಷ
ಎಂತಾಡದಂತಹುದೋ
ಅನಂತ ಮೂರುತಿ ನಮ್ಮ
ಪುರಂದರ ವಿಠಲಾ….
ಪುರಂದರ ವಿಠಲಾ….
|| ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ…||
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ನೀನೇ ಆಡಿಸದಿರಲೂ….
ನೀನೇ ಆಡಿಸದಿರಲೂ….
ಜಡ ಒಣಕೆಯ ಬೊಂಬೆ
ಏನು ಮಾಡಲು ಬಲ್ಲುದು
ತಾನೇ ಬೇರೆ….
ನೀನಿಟ್ಟ ಸೂತ್ರಧಿಂ
ಚಲಿಪವು ಕೈ ಕಾಲುಗಳು
ನೀನಿಟ್ಟ ಸೂತ್ರಧಿಂ
ಚಲಿಪವು ಕೈ ಕಾಲುಗಳು
ನೀನೇ ಮುಗ್ಗಿಸಲು
ಮುಗ್ಗುವ ದೇಹದವನು
|| ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ…||
ಯಂತ್ರವಾಹಕ ನೀನೇ
ಒಳಗಿದ್ದು ಎನ್ನ
ಸ್ವತಂತ್ರನೆಂದೆನಿಸಿ
ಕೊಲಿಸುವದೆ ಹೇಳೋ
ಯಂತ್ರವಾಹಕ ನೀನೇ
ಒಳಗಿದ್ದು ಎನ್ನ
ಸ್ವತಂತ್ರನೆಂದೆನಿಸಿ
ಕೊಲಿಸುವದೆ ಹೇಳೋ
ಕಂತುಪಿತ ಲಕ್ಷ್ಮೀಷ
ಎಂತಾಡದಂತಹುದೋ
ಅನಂತ ಮೂರುತಿ ನಮ್ಮ
ಪುರಂದರ ವಿಠಲಾ….
ಪುರಂದರ ವಿಠಲಾ….
|| ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ…||
Aparadhi Nanallaa song lyrics from Kannada Movie Sri Purandara Dasaru starring K S Ashwath, R Nagendra Rao, Udayakumar, Lyrics penned by Purandara dasaru Sung by P B Srinivas, Music Composed by C N Pandurangan, film is Directed by C V Raju, R Ramamurthy and film is released on 1967