Chandrachooda Lyrics

ಚಂದ್ರಚೂಡ Lyrics

in Sri Purandara Dasaru

in ಶ್ರೀ ಪುರಂದರ ದಾಸರು

LYRIC

Song Details Page after Lyrice

ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ಸುಂದರ ಮೃಗಧರ ಪಿನಾಕದಣುಕರ
ಸುಂದರ ಮೃಗಧರ ಪಿನಾಕದಣುಕರ
ಗಂಗಾಸಿರ ಗಜಚರ್ಮಾಂಭರದರ
ಗಂಗಾಸಿರ ಗಜಚರ್ಮಾಂಭರದರ
 
|| ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ….||
 
ನಂದಿವಾಹನ ಆನಂದದಿಂದ
ಮೂರ್ಜಗತಿ ಮೆರೆವ ನೀನೇ
ನಂದಿವಾಹನ ಆನಂದದಿಂದ
ಮೂರ್ಜಗತಿ ಮೆರೆವ ನೀನೇ
ಅಂದು ಅಮೃತ ಘಟದಿಂದುಸಿದ
ವಿಷ ತಂದು ಭುಜಿಸದವ ನೀನೇ
ಅಂದು ಅಮೃತ ಘಟದಿಂದುಸಿದ
ವಿಷ ತಂದು ಭುಜಿಸದವ ನೀನೇ
ಕಂದರ್ಪನ ಕ್ರೋದದಿಂದ ಕಣ್ತೆರೆದು
ಕೊಂದ ಉಗ್ರನು ನೀನೇ…
ಕಂದರ್ಪನ ಕ್ರೋದದಿಂದ ಕಣ್ತೆರೆದು
ಕೊಂದ ಉಗ್ರನು ನೀನೇ…
ಇಂದಿರೇಶ ಶ್ರೀರಾಮನ ನಾಮವ
ಇಂದಿರೇಶ ಶ್ರೀರಾಮನ ನಾಮವ
ಚಂದದಿ ಪೊಗಳುವ ನೀನೇ…
 
ಧರೆಗೆ ದಕ್ಷಿಣ ಕಾವೇರಿ ತೀರ
ಕುಂದಾಪುರವಾಸನು ನೀನೇ…
ಗರಸದಿ ವೀಣೆಯ ಗಾನವ ಮಾಡುವ
ಉರಗಭೂಷಣ ನೀನೇ…..
ಕೊರಳಲಿ ಭಸ್ಮ ರುದ್ರಾಕ್ಷ ಧರಿಸಿದ
ಪರಮ ವೈಷ್ಣವ ನೀನೇ…
ಕೊರಳಲಿ ಭಸ್ಮ ರುದ್ರಾಕ್ಷ ಧರಿಸಿದ
ಪರಮ ವೈಷ್ಣವ ನೀನೇ…
ಗರುಡ ಗಮನ ಶ್ರೀಪುರಂದರ ವಿಠಲಗೆ
ಗರುಡ ಗಮನ ಶ್ರೀಪುರಂದರ ವಿಠಲಗೆ
ಪ್ರಾಣ ಪ್ರಿಯನು ನೀನೇ…
 
|| ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ….||

ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ಸುಂದರ ಮೃಗಧರ ಪಿನಾಕದಣುಕರ
ಸುಂದರ ಮೃಗಧರ ಪಿನಾಕದಣುಕರ
ಗಂಗಾಸಿರ ಗಜಚರ್ಮಾಂಭರದರ
ಗಂಗಾಸಿರ ಗಜಚರ್ಮಾಂಭರದರ
 
|| ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ….||
 
ನಂದಿವಾಹನ ಆನಂದದಿಂದ
ಮೂರ್ಜಗತಿ ಮೆರೆವ ನೀನೇ
ನಂದಿವಾಹನ ಆನಂದದಿಂದ
ಮೂರ್ಜಗತಿ ಮೆರೆವ ನೀನೇ
ಅಂದು ಅಮೃತ ಘಟದಿಂದುಸಿದ
ವಿಷ ತಂದು ಭುಜಿಸದವ ನೀನೇ
ಅಂದು ಅಮೃತ ಘಟದಿಂದುಸಿದ
ವಿಷ ತಂದು ಭುಜಿಸದವ ನೀನೇ
ಕಂದರ್ಪನ ಕ್ರೋದದಿಂದ ಕಣ್ತೆರೆದು
ಕೊಂದ ಉಗ್ರನು ನೀನೇ…
ಕಂದರ್ಪನ ಕ್ರೋದದಿಂದ ಕಣ್ತೆರೆದು
ಕೊಂದ ಉಗ್ರನು ನೀನೇ…
ಇಂದಿರೇಶ ಶ್ರೀರಾಮನ ನಾಮವ
ಇಂದಿರೇಶ ಶ್ರೀರಾಮನ ನಾಮವ
ಚಂದದಿ ಪೊಗಳುವ ನೀನೇ…
 
ಧರೆಗೆ ದಕ್ಷಿಣ ಕಾವೇರಿ ತೀರ
ಕುಂದಾಪುರವಾಸನು ನೀನೇ…
ಗರಸದಿ ವೀಣೆಯ ಗಾನವ ಮಾಡುವ
ಉರಗಭೂಷಣ ನೀನೇ…..
ಕೊರಳಲಿ ಭಸ್ಮ ರುದ್ರಾಕ್ಷ ಧರಿಸಿದ
ಪರಮ ವೈಷ್ಣವ ನೀನೇ…
ಕೊರಳಲಿ ಭಸ್ಮ ರುದ್ರಾಕ್ಷ ಧರಿಸಿದ
ಪರಮ ವೈಷ್ಣವ ನೀನೇ…
ಗರುಡ ಗಮನ ಶ್ರೀಪುರಂದರ ವಿಠಲಗೆ
ಗರುಡ ಗಮನ ಶ್ರೀಪುರಂದರ ವಿಠಲಗೆ
ಪ್ರಾಣ ಪ್ರಿಯನು ನೀನೇ…
 
|| ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ….||

Chandrachooda song lyrics from Kannada Movie Sri Purandara Dasaru starring K S Ashwath, R Nagendra Rao, Udayakumar, Lyrics penned by Purandara dasaru Sung by M Balamuralikrishna, Music Composed by C N Pandurangan, film is Directed by C V Raju, R Ramamurthy and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ