Giliyu Panjaradolilla Lyrics

ಗಿಳಿಯು ಪಂಜರದೊಳಿಲ್ಲ Lyrics

in Sri Purandara Dasaru

in ಶ್ರೀ ಪುರಂದರ ದಾಸರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಿಳಿಯು ಪಂಜರದೊಳಿಲ್ಲ
ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ
 
|| ಗಿಳಿಯು ಪಂಜರದೊಳಿಲ್ಲ…||
 
ಅಕ್ಕ ನಿನ್ನ ಮಾತ ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ…ಹೇ…
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೋ
ಬೆಕ್ಕು ಕೊಂಡು ಹೋಯಿತಯ್ಯೋ
 
|| ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ…||
 
ಆರ್ತಿಗೊಂದು ಗಿಳಿಯ ಸಾಕಿದೆ
ಮುತ್ತನ ಹಾರವ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು
ಮುತ್ತುಗೊಂಡು ಗಿಳಿಯು ತಾನು
ಎತ್ತಲೋಡಿ ಹೋಯಿತಯ್ಯೋ
ಎತ್ತಲೋಡಿ ಹೋಯಿತಯ್ಯೋ
 
|| ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ…||
 
ಅಂಗೈಯಲಾಡುವ ಗಿಳಿ
ಮುಂಗೈಯ ಮೇಲಣ ಗಿಳಿ
ಅಂಗೈಯಲಾಡುವ ಗಿಳಿ
ಮುಂಗೈಯ ಮೇಲಣ ಗಿಳಿ
ರಂಗ ಪುರಂದರ ವಿಠಲನ
ಅಂತರಂಗದಿ ಭಜಿಸುವ…
ಆ….ಆ ಆ ಆ…..ಆ ಆ ಆ….
ಆ ಆ ಆ….ಹೂ ಹೂ ಹೂ…
 
|| ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ
ಗಿಳಿಯು ಪಂಜರದೊಳಿಲ್ಲ….||

ಗಿಳಿಯು ಪಂಜರದೊಳಿಲ್ಲ
ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ
 
|| ಗಿಳಿಯು ಪಂಜರದೊಳಿಲ್ಲ…||
 
ಅಕ್ಕ ನಿನ್ನ ಮಾತ ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ…ಹೇ…
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೋ
ಬೆಕ್ಕು ಕೊಂಡು ಹೋಯಿತಯ್ಯೋ
 
|| ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ…||
 
ಆರ್ತಿಗೊಂದು ಗಿಳಿಯ ಸಾಕಿದೆ
ಮುತ್ತನ ಹಾರವ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು
ಮುತ್ತುಗೊಂಡು ಗಿಳಿಯು ತಾನು
ಎತ್ತಲೋಡಿ ಹೋಯಿತಯ್ಯೋ
ಎತ್ತಲೋಡಿ ಹೋಯಿತಯ್ಯೋ
 
|| ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ…||
 
ಅಂಗೈಯಲಾಡುವ ಗಿಳಿ
ಮುಂಗೈಯ ಮೇಲಣ ಗಿಳಿ
ಅಂಗೈಯಲಾಡುವ ಗಿಳಿ
ಮುಂಗೈಯ ಮೇಲಣ ಗಿಳಿ
ರಂಗ ಪುರಂದರ ವಿಠಲನ
ಅಂತರಂಗದಿ ಭಜಿಸುವ…
ಆ….ಆ ಆ ಆ…..ಆ ಆ ಆ….
ಆ ಆ ಆ….ಹೂ ಹೂ ಹೂ…
 
|| ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ರಾಮ…
ಬರಿದೇ ಪಂಜರವಾಯ್ತಲ್ಲಾ
ಗಿಳಿಯು ಪಂಜರದೊಳಿಲ್ಲ….||

Giliyu Panjaradolilla song lyrics from Kannada Movie Sri Purandara Dasaru starring K S Ashwath, R Nagendra Rao, Udayakumar, Lyrics penned by Purandara dasaru Sung by P B Srinivas, Music Composed by C N Pandurangan, film is Directed by C V Raju, R Ramamurthy and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ