-
ತಪ್ಪು ಮಾಡಲು ನೀ ನರನಲ್ಲವೊ
ಕಥೆಯೇನಿದೆ ಎಂದು ತಿಳಿಲಿಲ್ಲವೊ
ಅವಮಾನವ ನೋಡು ಬಾರೊ
ತಡಮಾಡದೆ ನಿಜವೊಂದನು ಹೇಳು ಬಾರೊ
ಮುದ್ದು ಮಾತಿಂದ ನಗುತಂದ ಹೇ ಕಂದನೆ
ಎಲ್ಲ ಜನರೆದುರು ನಮಗೇತಕೆ ನಿಂದನೆ
ಕಂದ ನೀ ಬಾರೆಯ ದೇವ ನೀ ಬಾರೆಯ
ಕಂದ ನೀ ಬಾರೆಯ ದೇವ ನೀ ಬಾರೆಯ
ನಿನ್ನ ಕೃತಿಗಾಗಿ ಅವಮಾನವ ಸಹಿಸುವೆ
ಮುದ್ದು ಮುಖದವನೆ ಮರೆಯಾದರೆ ಸಹಿಸೆನು
ನಿನ್ನ ಮಹಿಮೆಗಳು ಅಪಹಾಸ್ಯವಾಗುತ್ತಿದೆ ಬಾ
ಕಣ್ಣ ನೀರನ್ನು ಒರೆಸೋಕೆ ದಯಮಾಡಿ ಬಾ
-
ತಪ್ಪು ಮಾಡಲು ನೀ ನರನಲ್ಲವೊ
ಕಥೆಯೇನಿದೆ ಎಂದು ತಿಳಿಲಿಲ್ಲವೊ
ಅವಮಾನವ ನೋಡು ಬಾರೊ
ತಡಮಾಡದೆ ನಿಜವೊಂದನು ಹೇಳು ಬಾರೊ
ಮುದ್ದು ಮಾತಿಂದ ನಗುತಂದ ಹೇ ಕಂದನೆ
ಎಲ್ಲ ಜನರೆದುರು ನಮಗೇತಕೆ ನಿಂದನೆ
ಕಂದ ನೀ ಬಾರೆಯ ದೇವ ನೀ ಬಾರೆಯ
ಕಂದ ನೀ ಬಾರೆಯ ದೇವ ನೀ ಬಾರೆಯ
ನಿನ್ನ ಕೃತಿಗಾಗಿ ಅವಮಾನವ ಸಹಿಸುವೆ
ಮುದ್ದು ಮುಖದವನೆ ಮರೆಯಾದರೆ ಸಹಿಸೆನು
ನಿನ್ನ ಮಹಿಮೆಗಳು ಅಪಹಾಸ್ಯವಾಗುತ್ತಿದೆ ಬಾ
ಕಣ್ಣ ನೀರನ್ನು ಒರೆಸೋಕೆ ದಯಮಾಡಿ ಬಾ
Thappu Madalu song lyrics from Kannada Movie Sri Mouneshwara Mahathme starring Mahesh, Ramaswamy, Spandana Prasad, Lyrics penned by Bheemaraj S Vajrad Sung by Damodar, Music Composed by Harsha Kagod, film is Directed by Bheemaraj S Vajrad and film is released on 2019