Amma Appa Endu Lyrics

ಅಮ್ಮ ಅಪ್ಪ ಎಂದು Lyrics

in Sri Mouneshwara Mahathme

in ಶ್ರೀ ಮೌನೇಶ್ವರ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮ ಅಪ್ಪ ಎಂದು ಕರೆವ ಧ್ವನಿಯು ಇಲ್ಲದೆ
ಮುದ್ದು ಮಾತು ಹೆಜ್ಜೆ ಸದ್ದು ಒಂದು ಇಲ್ಲದೆ
ಸಂಗಡ ನೀನಿಲ್ಲದೆ ಬದುಕುವೆ ವಿಧಿಯಿಲ್ಲದೆ
ಕಳಿಸುವೆ ಮನಸ್ಸಿಲ್ಲದೆ  ಮತ್ತೆ ಬಾರೊ ನೀ
 
ಉಣುವ ಮುಂಚೆ ಯಾರ ದಾರಿಯ ಕಾಯಬೇಕು ನಾ
ಮುಪ್ಪಿನಲ್ಲಿ ಯಾರ ಮಾತ ಬಯಸಬೇಕು ನಾ
ಬೋಧಿಸು ಈ ಲೋಕಕ್ಕೆ ತಡೆಯೆನು ನಾ ನಿನ್ನ
ಸುತ್ತಿ ಬಾ ಜಗವೆಲ್ಲವ ಮರೆಯದೆ ಇರು ನನ್ನ

-
ಅಮ್ಮ ಅಪ್ಪ ಎಂದು ಕರೆವ ಧ್ವನಿಯು ಇಲ್ಲದೆ
ಮುದ್ದು ಮಾತು ಹೆಜ್ಜೆ ಸದ್ದು ಒಂದು ಇಲ್ಲದೆ
ಸಂಗಡ ನೀನಿಲ್ಲದೆ ಬದುಕುವೆ ವಿಧಿಯಿಲ್ಲದೆ
ಕಳಿಸುವೆ ಮನಸ್ಸಿಲ್ಲದೆ  ಮತ್ತೆ ಬಾರೊ ನೀ
 
ಉಣುವ ಮುಂಚೆ ಯಾರ ದಾರಿಯ ಕಾಯಬೇಕು ನಾ
ಮುಪ್ಪಿನಲ್ಲಿ ಯಾರ ಮಾತ ಬಯಸಬೇಕು ನಾ
ಬೋಧಿಸು ಈ ಲೋಕಕ್ಕೆ ತಡೆಯೆನು ನಾ ನಿನ್ನ
ಸುತ್ತಿ ಬಾ ಜಗವೆಲ್ಲವ ಮರೆಯದೆ ಇರು ನನ್ನ

Amma Appa Endu song lyrics from Kannada Movie Sri Mouneshwara Mahathme starring Mahesh, Ramaswamy, Spandana Prasad, Lyrics penned by Bheemaraj S Vajrad Sung by Damodar, Music Composed by Harsha Kagod, film is Directed by Bheemaraj S Vajrad and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ