-
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ಕಂದನಾಗಿ ಮನೆಗೆ ಬಂದ ದೇವನೆ
ನೊಂದ ಜೀವಕ್ಕೆ ನಗೆ ಚೆಲ್ಲಿದವನೆ
ಮುದ್ದುಗುಣಸಾಗರ ನೀನು ಸಿಹಿಸಾಗರ
ಬೆಳ್ಳಿ ಬಂಗಾರ ನೀ ನನಗೆ
ಮುದ್ದುಗುಣಸಾಗರ ನೀನು ಸಿಹಿಸಾಗರ
ಬೆಳ್ಳಿ ಬಂಗಾರ ನೀ ನನಗೆ
ಕರುಣಾಳು ನೀನೊಲಿದೆ ನೀಡಿದೆ ಸಂಭ್ರಮ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ನಿನಗೆ ಲಾಲಿ ಹಾಡುವ ಬಾಗ್ಯ ನನ್ನುದ
ನಿನಗೆ ಮುದ್ದು ಮಾಡುವ ಪುಣ್ಯ ನನ್ನದು
ನಿನ್ನ ಅಳುವಲ್ಲಿಯೂ ನಿನ್ನ ನಗುವಲ್ಲಿಯೂ
ಮುದ್ದುಮುದ್ದಾದ ಹೊಸರೂಪ
ನೀನು ಜಗದ ಪಿತಾ ಭಕ್ತಿಗಾದೆ ಸುತ
ನೀನು ಮನೆ ಬೆಳಗುವ ದೀಪ
-
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ಕಂದನಾಗಿ ಮನೆಗೆ ಬಂದ ದೇವನೆ
ನೊಂದ ಜೀವಕ್ಕೆ ನಗೆ ಚೆಲ್ಲಿದವನೆ
ಮುದ್ದುಗುಣಸಾಗರ ನೀನು ಸಿಹಿಸಾಗರ
ಬೆಳ್ಳಿ ಬಂಗಾರ ನೀ ನನಗೆ
ಮುದ್ದುಗುಣಸಾಗರ ನೀನು ಸಿಹಿಸಾಗರ
ಬೆಳ್ಳಿ ಬಂಗಾರ ನೀ ನನಗೆ
ಕರುಣಾಳು ನೀನೊಲಿದೆ ನೀಡಿದೆ ಸಂಭ್ರಮ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾ
ನಿನಗೆ ಲಾಲಿ ಹಾಡುವ ಬಾಗ್ಯ ನನ್ನುದ
ನಿನಗೆ ಮುದ್ದು ಮಾಡುವ ಪುಣ್ಯ ನನ್ನದು
ನಿನ್ನ ಅಳುವಲ್ಲಿಯೂ ನಿನ್ನ ನಗುವಲ್ಲಿಯೂ
ಮುದ್ದುಮುದ್ದಾದ ಹೊಸರೂಪ
ನೀನು ಜಗದ ಪಿತಾ ಭಕ್ತಿಗಾದೆ ಸುತ
ನೀನು ಮನೆ ಬೆಳಗುವ ದೀಪ
Lali Lali song lyrics from Kannada Movie Sri Mouneshwara Mahathme starring Mahesh, Ramaswamy, Spandana Prasad, Lyrics penned by Bheemaraj S Vajrad Sung by Manasa Holla, Music Composed by Harsha Kagod, film is Directed by Bheemaraj S Vajrad and film is released on 2019