-
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ನಿತ್ಯಜೀವನದ ಜಂಜಡ ಮುರಿದು
ನಿತ್ಯಜೀವನದ ಜಂಜಡ ಮುರಿದು
ಜೀವ ಭಾವ ಕಳೆತುಂಬುವುದು
ಜೀವ ಭಾವ ಕಳೆತುಂಬುವುದು
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ಕರುಣೆಯ ನಾಡಲಿ ಕೃಷ್ಣಾ ತೀರದಿ
ತಿಂತಣಿ ಪುರದೊಳು ಜಾತ್ರೆಯಿದು
ತಿಂತಣಿ ಪುರದೊಳು ಜಾತ್ರೆಯಿದು
ವೀರಗಾಸೆಯ ಪುರವಂತರಿಗೆ
ಭಕ್ತಿಯ ಸೇವೆಯ ಭಾಗ್ಯವಿದು
ಭಕ್ತಿಯ ಸೇವೆಯ ಭಾಗ್ಯವಿದು
ಲಕ್ಷ ಲಕ್ಷ ಜನ ಕಂಬಲಿ ಹಾಕುವ
ಲಕ್ಷ ಲಕ್ಷ ಜನ ಕಂಬಲಿ ಹಾಕುವ
ಶ್ರದ್ಧೆಯ ಶಕ್ತಿಯ ಕ್ಷೇತ್ರವಿದು
ಶ್ರದ್ಧೆಯ ಶಕ್ತಿಯ ಕ್ಷೇತ್ರವಿದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
ಸತಿಪತಿಗಳು ಸವಿ ಬದುಕಲಿ ಸಾಗಲು
ಅಭಿಷೇಕಕ್ಕೆ ಅವಕಾಶವಿದು
ಅಭಿಷೇಕಕ್ಕೆ ಅವಕಾಶವಿದು
ಸತಿಪತಿಗಳು ಗುರುಹಿರಿಯರನರಿಯುತ
ಅಭಿಮತಗಳಿಸುವ ಘಳಿಗೆಯಿದು
ಅಭಿಮತಗಳಿಸುವ ಘಳಿಗೆಯಿದು
ಅಭಿಮಾನವನು ಕಾಯುವ ಒಡೆಯನ
ಅಭಿಮಾನವನು ಕಾಯುವ ಒಡೆಯನ
ಪೂಜೆಯ ಪುಣ್ಯದ ಜಾತ್ರೆಯಿದು
ಪೂಜೆಯ ಪುಣ್ಯದ ಜಾತ್ರೆಯಿದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
ಗರವಿನ ಮರಗಳ ಕಡಿಯುತ ಸದ್ಗುಣ
ಸಸಿಗಳ ಬೆಳೆಸಿದ ಹೂಜಿಯಲಿ
ಸಸಿಗಳ ಬೆಳೆಸಿದ ಹೂಜಿಯಲಿ
ಶ್ರಾವಣಮಾಸದಿ ಪುಣ್ಯದ ಮಾತನು
ಶ್ರವಣಿಸಿರೆಂದನು ವರವಿಯಲಿ
ಶ್ರವಣಿಸಿರೆಂದನು ವರವಿಯಲಿ
ಶಾಪವನಳಿದು ಭಕ್ತಿಗೆ ಭಾಗ್ಯವ
ಶಾಪವನಳಿದು ಭಕ್ತಿಗೆ ಭಾಗ್ಯವ
ನೀಡಿದ ಮಹಿಮನ ಜಾತ್ರೆಯಿದು
ನೀಡಿದ ಮಹಿಮನ ಜಾತ್ರೆಯಿದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
ನಿತ್ಯಜೀವನದ ಜಂಜಡ ಮುರಿದು
ನಿತ್ಯಜೀವನದ ಜಂಜಡ ಮುರಿದು
ಜೀವ ಭಾವ ಕಳೆತುಂಬುವುದು
ಜೀವ ಭಾವ ಕಳೆತುಂಬುವುದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
-
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ನಿತ್ಯಜೀವನದ ಜಂಜಡ ಮುರಿದು
ನಿತ್ಯಜೀವನದ ಜಂಜಡ ಮುರಿದು
ಜೀವ ಭಾವ ಕಳೆತುಂಬುವುದು
ಜೀವ ಭಾವ ಕಳೆತುಂಬುವುದು
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು
ಕರುಣೆಯ ನಾಡಲಿ ಕೃಷ್ಣಾ ತೀರದಿ
ತಿಂತಣಿ ಪುರದೊಳು ಜಾತ್ರೆಯಿದು
ತಿಂತಣಿ ಪುರದೊಳು ಜಾತ್ರೆಯಿದು
ವೀರಗಾಸೆಯ ಪುರವಂತರಿಗೆ
ಭಕ್ತಿಯ ಸೇವೆಯ ಭಾಗ್ಯವಿದು
ಭಕ್ತಿಯ ಸೇವೆಯ ಭಾಗ್ಯವಿದು
ಲಕ್ಷ ಲಕ್ಷ ಜನ ಕಂಬಲಿ ಹಾಕುವ
ಲಕ್ಷ ಲಕ್ಷ ಜನ ಕಂಬಲಿ ಹಾಕುವ
ಶ್ರದ್ಧೆಯ ಶಕ್ತಿಯ ಕ್ಷೇತ್ರವಿದು
ಶ್ರದ್ಧೆಯ ಶಕ್ತಿಯ ಕ್ಷೇತ್ರವಿದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
ಸತಿಪತಿಗಳು ಸವಿ ಬದುಕಲಿ ಸಾಗಲು
ಅಭಿಷೇಕಕ್ಕೆ ಅವಕಾಶವಿದು
ಅಭಿಷೇಕಕ್ಕೆ ಅವಕಾಶವಿದು
ಸತಿಪತಿಗಳು ಗುರುಹಿರಿಯರನರಿಯುತ
ಅಭಿಮತಗಳಿಸುವ ಘಳಿಗೆಯಿದು
ಅಭಿಮತಗಳಿಸುವ ಘಳಿಗೆಯಿದು
ಅಭಿಮಾನವನು ಕಾಯುವ ಒಡೆಯನ
ಅಭಿಮಾನವನು ಕಾಯುವ ಒಡೆಯನ
ಪೂಜೆಯ ಪುಣ್ಯದ ಜಾತ್ರೆಯಿದು
ಪೂಜೆಯ ಪುಣ್ಯದ ಜಾತ್ರೆಯಿದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
ಗರವಿನ ಮರಗಳ ಕಡಿಯುತ ಸದ್ಗುಣ
ಸಸಿಗಳ ಬೆಳೆಸಿದ ಹೂಜಿಯಲಿ
ಸಸಿಗಳ ಬೆಳೆಸಿದ ಹೂಜಿಯಲಿ
ಶ್ರಾವಣಮಾಸದಿ ಪುಣ್ಯದ ಮಾತನು
ಶ್ರವಣಿಸಿರೆಂದನು ವರವಿಯಲಿ
ಶ್ರವಣಿಸಿರೆಂದನು ವರವಿಯಲಿ
ಶಾಪವನಳಿದು ಭಕ್ತಿಗೆ ಭಾಗ್ಯವ
ಶಾಪವನಳಿದು ಭಕ್ತಿಗೆ ಭಾಗ್ಯವ
ನೀಡಿದ ಮಹಿಮನ ಜಾತ್ರೆಯಿದು
ನೀಡಿದ ಮಹಿಮನ ಜಾತ್ರೆಯಿದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
ನಿತ್ಯಜೀವನದ ಜಂಜಡ ಮುರಿದು
ನಿತ್ಯಜೀವನದ ಜಂಜಡ ಮುರಿದು
ಜೀವ ಭಾವ ಕಳೆತುಂಬುವುದು
ಜೀವ ಭಾವ ಕಳೆತುಂಬುವುದು
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
||ಸದ್ಗುರು ಮೌನನ ಜಾತ್ರೆಯಿದು
ಭಕ್ತರ ಸುಂದರ ಯಾತ್ರೆಯಿದು||
Sadguru Mounana song lyrics from Kannada Movie Sri Mouneshwara Mahathme starring Mahesh, Ramaswamy, Spandana Prasad, Lyrics penned by Bheemaraj S Vajrad Sung by Naveen, Music Composed by Harsha Kagod, film is Directed by Bheemaraj S Vajrad and film is released on 2019