-
ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ
ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ
ಕೊಂದರೆ ಕಳೆಯುವ ಬೆಳಕಾಗಿ
ನೊಂದವರ ಪಾಲಿಗೆ ನಗುವಾಗಿ
ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ
ಧರ್ಮರಕ್ಷಣೆಗಾಗಿ ಕೊಡಲಿಯನು
ಮರ್ಮವರಿತು ಹೊತ್ತು ನಡೆಯುವನು
ಧರ್ಮರಕ್ಷಣೆಗಾಗಿ ಕೊಡಲಿಯನು
ಮರ್ಮವರಿತು ಹೊತ್ತು ನಡೆಯುವನು
ಕರ್ಮಹರನ ಈ ಕೊಡಲಿಯು
ಕರ್ಮಹರಿದು ಮತ್ತೆ ಹೊಳೆಯುವುದು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
ಪ್ರಶಾಂತ ಕಂಗಳನು ತೆರೆಯುವನು
ಸುಶಾಂತ ಭಾವದಲಿ ನೋಡುವನು
ಪ್ರಶಾಂತ ಕಂಗಳನು ತೆರೆಯುವನು
ಸುಶಾಂತ ಭಾವದಲಿ ನೋಡುವನು
ಹಸಿರು ಶಾಲು ಮೇಲೊದ್ದವನು
ಉಸಿರಿನೊಳಗೆ ಇಲಿದೆದ್ದವನು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
ಗೀರು ಗಂಧವ ಗಿರಿ ಧರಿಸಿಹನು
ಮೇರು ಪರ್ವತದಂತೆ ಕುಳಿತಿಹನು
ಗೀರು ಗಂಧವ ಗಿರಿ ಧರಿಸಿಹನು
ಮೇರು ಪರ್ವತದಂತೆ ಕುಳಿತಿಹನು
ಆರುಗುಣಗಳಲಿ ಉಳಿದಿವನು
ಚಾರು ಚಂದ್ರನ ನಗೆ ಮುಖದವನು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
ಆತ್ಮರೊಳಗೆ ಪರಮಾತ್ಮನು
ಪುರುಷರೊಳಗೆ ಮಹಾಪುರುಷನು
ಆತ್ಮರೊಳಗೆ ಪರಮಾತ್ಮನು
ಪುರುಷರೊಳಗೆ ಮಹಾಪುರುಷನು
ರುದ್ರಾಕ್ಷಿಯನು ಧರಿಸಿಹನು
ಸಿದ್ಧಿಯಿಂದ ವರಗಳ ಹರಿಸುವನು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
-
ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ
ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ
ಕೊಂದರೆ ಕಳೆಯುವ ಬೆಳಕಾಗಿ
ನೊಂದವರ ಪಾಲಿಗೆ ನಗುವಾಗಿ
ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ
ಧರ್ಮರಕ್ಷಣೆಗಾಗಿ ಕೊಡಲಿಯನು
ಮರ್ಮವರಿತು ಹೊತ್ತು ನಡೆಯುವನು
ಧರ್ಮರಕ್ಷಣೆಗಾಗಿ ಕೊಡಲಿಯನು
ಮರ್ಮವರಿತು ಹೊತ್ತು ನಡೆಯುವನು
ಕರ್ಮಹರನ ಈ ಕೊಡಲಿಯು
ಕರ್ಮಹರಿದು ಮತ್ತೆ ಹೊಳೆಯುವುದು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
ಪ್ರಶಾಂತ ಕಂಗಳನು ತೆರೆಯುವನು
ಸುಶಾಂತ ಭಾವದಲಿ ನೋಡುವನು
ಪ್ರಶಾಂತ ಕಂಗಳನು ತೆರೆಯುವನು
ಸುಶಾಂತ ಭಾವದಲಿ ನೋಡುವನು
ಹಸಿರು ಶಾಲು ಮೇಲೊದ್ದವನು
ಉಸಿರಿನೊಳಗೆ ಇಲಿದೆದ್ದವನು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
ಗೀರು ಗಂಧವ ಗಿರಿ ಧರಿಸಿಹನು
ಮೇರು ಪರ್ವತದಂತೆ ಕುಳಿತಿಹನು
ಗೀರು ಗಂಧವ ಗಿರಿ ಧರಿಸಿಹನು
ಮೇರು ಪರ್ವತದಂತೆ ಕುಳಿತಿಹನು
ಆರುಗುಣಗಳಲಿ ಉಳಿದಿವನು
ಚಾರು ಚಂದ್ರನ ನಗೆ ಮುಖದವನು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
ಆತ್ಮರೊಳಗೆ ಪರಮಾತ್ಮನು
ಪುರುಷರೊಳಗೆ ಮಹಾಪುರುಷನು
ಆತ್ಮರೊಳಗೆ ಪರಮಾತ್ಮನು
ಪುರುಷರೊಳಗೆ ಮಹಾಪುರುಷನು
ರುದ್ರಾಕ್ಷಿಯನು ಧರಿಸಿಹನು
ಸಿದ್ಧಿಯಿಂದ ವರಗಳ ಹರಿಸುವನು
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
||ಸಂತ ಮೌನಯ್ಯ ಬಂದ ನೋಡು ಜಾಣೆ
ಇಂಥ ಗುಣರೂಪವಂತನೆಲ್ಲಿ ಕಾಣೆ||
Santha Mounayya Banda song lyrics from Kannada Movie Sri Mouneshwara Mahathme starring Mahesh, Ramaswamy, Spandana Prasad, Lyrics penned by Bheemaraj S Vajrad Sung by Hemanth, Anuradha Bhat, Music Composed by Harsha Kagod, film is Directed by Bheemaraj S Vajrad and film is released on 2019