-
ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಪ್ರೀತಿಯಿಟ್ಟು ನನ ಹೆಸರ ಕರೆದರೆ
ಮನಸ್ಸು ತುಂಬ ಹಗುರಾಗುತ್ತಿದೆ
ಹಿಂತಿರುಗಿ ನೋಡಿದರೆ ಮನಸ್ಸಲಿ
ಚಳುವಳಿಯು ಶುರುವಾಗುತ್ತಿದೆ
ವಿವರಿಸಿ ಹೇಳಲು ಸಾಧ್ಯವೆ ಇಲ್ಲದೆ
ಹೂನಗೆಯಾಗಿ ಚಿಮ್ಮುತಿದೆ
ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಯಾರದೊ ನೆರಳನು ನಿನ್ನದೆಂದು
ಮನ ಸಂಭ್ರಮಿಸುತ್ತಿದೆ ಭ್ರಮೆಯಿಂದ
ಸರಿ ಸರಿ ಎಂದರು ಸರಿಯದೆ ನಿಲ್ಲುವ
ಹುಡುಗಾಟವೆ ನನಗಾನಂದ
ಬೀಸುವ ಗಾಳಿಗೆ ನಿನ್ನ ಉಂಗುರುಳು
ನನ್ನೊಡನೆ ಮಾತಾಡುತ್ತಿದೆ
ಕುಡಿಯ ಮೀಸೆಯ ಒಳಗಿನ ನಗುವು
ಹೃದಯದಲಿ ಹರಿದಾಡುತ್ತಿದೆ
|| ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಪ್ರೀತಿಯಿಟ್ಟು ನನ ಹೆಸರ ಕರೆದರೆ
ಮನಸ್ಸು ತುಂಬ ಹಗುರಾಗುತ್ತಿದೆ||
ಹೊರಡುವೆನೆಂದರೆ ನಿಲ್ಲು ನಿಲ್ಲೆನುತ
ಕಾಡುವುದೆ ಸಿಹಿಯಾಗಿಹುದು
ನನ್ನ ವಿನಂತೊಯ ಗಮನಿಸಿ ನಿಂತರೆ
ಮನದಲ್ಲಿ ಹಬ್ಬವೆ ಆಗುವುದು
ಮುದ್ದು ಮನಸ್ಸೆ ನೀ ಕಲಕಲನುಡಿದರು
ಕಲಹವು ಸುಂದರ ಎನಿಸುವುದು
ಎದುರಲಿ ಸುಳಿಯದೆ ಊರಲಿ ಉಳಿದರು
ಸ್ವಾಗತಿಸಲು ಮನ ಮಿಡಿಯುವುದು
||ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಪ್ರೀತಿಯಿಟ್ಟು ನನ ಹೆಸರ ಕರೆದರೆ
ಮನಸ್ಸು ತುಂಬ ಹಗುರಾಗುತ್ತಿದೆ||
ಹಿಂತಿರುಗಿ ನೋಡಿದರೆ ಮನಸ್ಸಲಿ
ಚಳುವಳಿಯು ಶುರುವಾಗುತ್ತಿದೆ
ವಿವರಿಸಿ ಹೇಳಲು ಸಾಧ್ಯವೆ ಇಲ್ಲದೆ
ಹೂನಗೆಯಾಗಿ ಚಿಮ್ಮುತಿದೆ||
||ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ||
-
ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಪ್ರೀತಿಯಿಟ್ಟು ನನ ಹೆಸರ ಕರೆದರೆ
ಮನಸ್ಸು ತುಂಬ ಹಗುರಾಗುತ್ತಿದೆ
ಹಿಂತಿರುಗಿ ನೋಡಿದರೆ ಮನಸ್ಸಲಿ
ಚಳುವಳಿಯು ಶುರುವಾಗುತ್ತಿದೆ
ವಿವರಿಸಿ ಹೇಳಲು ಸಾಧ್ಯವೆ ಇಲ್ಲದೆ
ಹೂನಗೆಯಾಗಿ ಚಿಮ್ಮುತಿದೆ
ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಯಾರದೊ ನೆರಳನು ನಿನ್ನದೆಂದು
ಮನ ಸಂಭ್ರಮಿಸುತ್ತಿದೆ ಭ್ರಮೆಯಿಂದ
ಸರಿ ಸರಿ ಎಂದರು ಸರಿಯದೆ ನಿಲ್ಲುವ
ಹುಡುಗಾಟವೆ ನನಗಾನಂದ
ಬೀಸುವ ಗಾಳಿಗೆ ನಿನ್ನ ಉಂಗುರುಳು
ನನ್ನೊಡನೆ ಮಾತಾಡುತ್ತಿದೆ
ಕುಡಿಯ ಮೀಸೆಯ ಒಳಗಿನ ನಗುವು
ಹೃದಯದಲಿ ಹರಿದಾಡುತ್ತಿದೆ
|| ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಪ್ರೀತಿಯಿಟ್ಟು ನನ ಹೆಸರ ಕರೆದರೆ
ಮನಸ್ಸು ತುಂಬ ಹಗುರಾಗುತ್ತಿದೆ||
ಹೊರಡುವೆನೆಂದರೆ ನಿಲ್ಲು ನಿಲ್ಲೆನುತ
ಕಾಡುವುದೆ ಸಿಹಿಯಾಗಿಹುದು
ನನ್ನ ವಿನಂತೊಯ ಗಮನಿಸಿ ನಿಂತರೆ
ಮನದಲ್ಲಿ ಹಬ್ಬವೆ ಆಗುವುದು
ಮುದ್ದು ಮನಸ್ಸೆ ನೀ ಕಲಕಲನುಡಿದರು
ಕಲಹವು ಸುಂದರ ಎನಿಸುವುದು
ಎದುರಲಿ ಸುಳಿಯದೆ ಊರಲಿ ಉಳಿದರು
ಸ್ವಾಗತಿಸಲು ಮನ ಮಿಡಿಯುವುದು
||ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ
ಪ್ರೀತಿಯಿಟ್ಟು ನನ ಹೆಸರ ಕರೆದರೆ
ಮನಸ್ಸು ತುಂಬ ಹಗುರಾಗುತ್ತಿದೆ||
ಹಿಂತಿರುಗಿ ನೋಡಿದರೆ ಮನಸ್ಸಲಿ
ಚಳುವಳಿಯು ಶುರುವಾಗುತ್ತಿದೆ
ವಿವರಿಸಿ ಹೇಳಲು ಸಾಧ್ಯವೆ ಇಲ್ಲದೆ
ಹೂನಗೆಯಾಗಿ ಚಿಮ್ಮುತಿದೆ||
||ನಿನ್ನ ಹೆಸರನ್ನು ಕೂಗಿ ಕರೆದರೆ
ಏನೊ ಸಂಭ್ರಮವಾಗುತ್ತಿದೆ||
Ninna Hesaranu song lyrics from Kannada Movie Sri Mouneshwara Mahathme starring Mahesh, Ramaswamy, Spandana Prasad, Lyrics penned by Bheemaraj S Vajrad Sung by Bheemaraj S Vajrad, Shashikala Sunil, Music Composed by Harsha Kagod, film is Directed by Bheemaraj S Vajrad and film is released on 2019