-
ಚಿಕ್ಕಬಳ್ಳಾಪುರದ ಸೀಮೆ
ಚಿಕ್ಕಬಳ್ಳಾಪುರದ ಸೀಮೆ ಸಕಲ ದೇಶ ಭಕ್ತರಿಗೆ
ಆಧಾರವಾದ ಶ್ರೀ ಶ್ರೀಕಂಠ ನಂಜುಂಡ
ಶ್ರೀಕಂಠ ನಂಜುಂಡ
ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ
ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ
ನಿನ್ನ ನಂಬಿದಂತ ಭಕ್ತಜನರ ಅರಿಕೆ ಕೊಟ್ಟು ದೇವ
ನಿನ್ನ ನಂಬಿದಂತ ಭಕ್ತಜನರ ಅರಿಕೆ ಕೊಟ್ಟು ದೇವ
ಕಣ್ಣಪಕ್ಷದಂತೆ ಕಾದು ಕೊಂಡು ಇರಲೇಬೇಕು ಈಗ
ಕಣ್ಣಪಕ್ಷದಂತೆ ಕಾದು ಕೊಂಡು ಇರಲೇಬೇಕು ಈಗ
ರಾಜ್ಯ ಸಲಹೊ ದೇವ ನೀನು ಇನ್ನು ಯಾರ ಕಾಣೆ ನಾನು
ರಾಜ್ಯ ಸಲಹೊ ದೇವ ನೀನು ಇನ್ನು ಯಾರ ಕಾಣೆ ನಾನು
ಆತ್ಮದಲ್ಲಿ ಇರುವ ಲಿಂಗ ಪ್ರಮಥ ಗಣರ ಸ್ತುತಿ ಪ್ರಸಂಗ
||ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ||
||ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ||
ಮೂರು ಐದು ಆರು ಎಂಟು ಹಗೆ ಯಾದವರ ಕೈಗೆ ಸಿಕ್ಕಿ
ಮೂರು ಐದು ಆರು ಎಂಟು ಹಗೆ ಯಾದವರ ಕೈಗೆ ಸಿಕ್ಕಿ
ಹಂತಕನ ದೂತರಿಗೆ ಅಡ್ಡಬರುವರಾರು ಇಲ್ಲ
ಹಂತಕನ ದೂತರಿಗೆ ಅಡ್ಡಬರುವರಾರು ಇಲ್ಲ
ತಂದೆತಾಯಿ ಬಂಧುಬಳಗ ಹಿಂದೆ ಮುಂದೆ ಕಾಯ್ದು ಇದ್ದು
ತಂದೆತಾಯಿ ಬಂಧುಬಳಗ ಹಿಂದೆ ಮುಂದೆ ಕಾಯ್ದು ಇದ್ದು
ಕಾಯ ಬಿಟ್ಟು ಹೋಗುವಾಗ ಕಾಣರೊಬ್ಬರಾದರು
||ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ||
||ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ||
ನಿಮ್ಮಯ ಉಪದೇಶವಾದ ಶರಣು ಜನರ ಸಂಗವ ಮಾಡಿ
ನಿಮ್ಮಯ ಉಪದೇಶವಾದ ಶರಣು ಜನರ ಸಂಗವ ಮಾಡಿ
ಎನ್ನ ತಿಳಿದೆನಯ್ಯ ಶಂಭು ತ್ರಿಪುರ ಸಂಭಾರನೆ
ಎನ್ನ ತಿಳಿದೆನಯ್ಯ ಶಂಭು ತ್ರಿಪುರ ಸಂಭಾರನೆ
||ಚಿಕ್ಕಬಳ್ಳಾಪುರದ ಸೀಮೆ ಸಕಲ ದೇಶ ಭಕ್ತರಿಗೆ
ಆಧಾರವಾದ ಶ್ರೀ ಶ್ರೀಕಂಠ ನಂಜುಂಡ
ಶ್ರೀಕಂಠ ನಂಜುಂಡ
ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ
ಮರುಳಸಿದ್ದಬಸವ ಬಾರೊ ಕೈಲಾಸ ಹಾದಿಯನ್ನು ಎನಗೆ ತೋರೊ||
ಶರಣು ಶರಣು ಶರಣು ಹರನೆ
ಶರಣು ಶರಣು ಶರಣು ಶಿವನೆ
ಶರಣು ಶರಣು ಶರಣು ಹರನೆ
ಶರಣು ಶರಣು ಶರಣು ಶಿವನೆ
ಶರಣು ಶರಣು ಶರಣು ಗುರುವೆ
ಶರಣು ಪಾರ್ವತಿ ರಮಣನೆ
ಶರಣು ಶರಣು ಶರಣು ಗುರುವೆ
ಶರಣು ಪಾರ್ವತಿ ರಮಣನೆ
ಅವನಿಯೊಳಗೆ ಕೈವಾರದ ಅಮರನಾರೇಯಣ
ಅವನಿಯೊಳಗೆ ಕೈವಾರದ ಅಮರನಾರೇಯಣ
ದಾಸದಾಸದಾಸರಿಗೆ ದಾಸಬಂಟ ನಾನಯ್ಯ

Marula Sidda Basava song lyrics from Kannada Movie Sri Kshethra Kaivara Thathayya starring Saikumar, Thara, R N Sudarshan, Lyrics penned by Thathayya Keerthane Sung by Anoop, Music Composed by Hamsalekha, film is Directed by Pallakki and film is released on 2007