LYRIC

Song Details Page after Lyrice

-
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ರಂಗನ ರಂಗನ ಮಾಗಡಿ ರಂಗನ
ಮರೆಯಲಾರೆನಮ್ಮ ರಂಗನ ರಂಗನ ಮಾಗಡಿ ರಂಗನ
ಬೇಡಿದ ವರಗಳ ಕೊಡುವ ಮಹಾತ್ಮನ
ಬೇಡಿದ ವರಗಳ ಕೊಡುವ ಮಹಾತ್ಮನ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
 
ಕನಸ್ಸಲಿ ಬಂದ ಕನಸ್ಸಲಿ ಬಂದ
ಚಿಂತೆಯ ಮಾಡುವುದೇನೆಂದ
ಚಿಂತೆಯ ಮಾಡುವುದೇನೆಂದ
ಬಲ್ಲೆನು ಭಕ್ತೆ ಭಾವದ ಅರಿಕೆಯ
ಬಲ್ಲೆನು ಭಕ್ತೆ ಭಾವದ ಅರಿಕೆಯ
ಅಂಜಲ್ಯಾಕೆ ಎಂದ ಅಭಯವ ಕೊಟ್ಟ
 
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
 
ಕಿವಿಯಲಿ ಹೇಳಿದನು ಬ್ರಹ್ಮಾಂಡ ಪಟ್ಟದ ಹಾದಿಯ ತೋರಿದನು
ಕಿವಿಯಲಿ ಹೇಳಿದನು ಬ್ರಹ್ಮಾಂಡ ಪಟ್ಟದ ಹಾದಿಯ ತೋರಿದನು
ಸಾಧಿಸಿ ಸಾಧಿಸಿ ಸಕಲಚರಾಚರ
ಸಾಧಿಸಿ ಸಾಧಿಸಿ ಸಕಲಚರಾಚರ
ಸಾಧಿಸಿ ಸಾಧಿಸಿ ಸಕಲಚರಾಚರ
ಸಾಧಿಸಿ ಸಾಧಿಸಿ ಸಕಲಚರಾಚರ
ಭೇಧಿಸಿ ಮಸ್ತಕ ಬೆಟ್ಟವ ಸೇರಿದ
 
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
 

-
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ರಂಗನ ರಂಗನ ಮಾಗಡಿ ರಂಗನ
ಮರೆಯಲಾರೆನಮ್ಮ ರಂಗನ ರಂಗನ ಮಾಗಡಿ ರಂಗನ
ಬೇಡಿದ ವರಗಳ ಕೊಡುವ ಮಹಾತ್ಮನ
ಬೇಡಿದ ವರಗಳ ಕೊಡುವ ಮಹಾತ್ಮನ
ಮರೆಯಲಾರೆನಮ್ಮ ಮರೆಯಲಾರೆನಮ್ಮ
ಮರೆಯಲಾರೆನಮ್ಮ ಮರೆಯಲಾರೆನಮ್ಮ
 
ಕನಸ್ಸಲಿ ಬಂದ ಕನಸ್ಸಲಿ ಬಂದ
ಚಿಂತೆಯ ಮಾಡುವುದೇನೆಂದ
ಚಿಂತೆಯ ಮಾಡುವುದೇನೆಂದ
ಬಲ್ಲೆನು ಭಕ್ತೆ ಭಾವದ ಅರಿಕೆಯ
ಬಲ್ಲೆನು ಭಕ್ತೆ ಭಾವದ ಅರಿಕೆಯ
ಅಂಜಲ್ಯಾಕೆ ಎಂದ ಅಭಯವ ಕೊಟ್ಟ
 
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
 
ಕಿವಿಯಲಿ ಹೇಳಿದನು ಬ್ರಹ್ಮಾಂಡ ಪಟ್ಟದ ಹಾದಿಯ ತೋರಿದನು
ಕಿವಿಯಲಿ ಹೇಳಿದನು ಬ್ರಹ್ಮಾಂಡ ಪಟ್ಟದ ಹಾದಿಯ ತೋರಿದನು
ಸಾಧಿಸಿ ಸಾಧಿಸಿ ಸಕಲಚರಾಚರ
ಸಾಧಿಸಿ ಸಾಧಿಸಿ ಸಕಲಚರಾಚರ
ಸಾಧಿಸಿ ಸಾಧಿಸಿ ಸಕಲಚರಾಚರ
ಸಾಧಿಸಿ ಸಾಧಿಸಿ ಸಕಲಚರಾಚರ
ಭೇಧಿಸಿ ಮಸ್ತಕ ಬೆಟ್ಟವ ಸೇರಿದ
 
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
||ಮರೆಯಲಾರೆನಮ್ಮ ಮರೆಯಲಾರೆನಮ್ಮ||
 

Mareyalarenamma song lyrics from Kannada Movie Sri Kshethra Kaivara Thathayya starring Saikumar, Thara, R N Sudarshan, Lyrics penned by Thathayya Keerthane Sung by S P Balasubrahmanyam, Music Composed by Hamsalekha, film is Directed by Pallakki and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ