-
ಈ ದೇಹದೊಳಗಿದ್ದ ವಿಷಕಳೆಯಬೇಕು
ಮನವೇ ಮನವೇ ಮನವೇ
ವಿಷಕಳೆದು ಸುಜ್ಞಾನ ಪಥದಲ್ಲಿರೊ
ಮನವೆ ಓ ಮನವೆ
ವಿಷಕಳೆದು ಸುಜ್ಞಾನ ಪಥದಲ್ಲಿರೊ
ಮನವೆ ಓ ಮನವೆ
ಈ ದೇಹದೊಳಗಿದ್ದ ವಿಷಕಳೆಯಬೇಕು
ಮನವೇ ಮನವೇ ಮನವೇ
ಮನವೇ ಮನವೇ ಮನವೇ
ಮೂರು ಐದು ಆರೆಂಟು ಮೂರ್ಖರನು ಬಿಡಬೇಕು
ಸತಿಸುತರ ಹಿತಬಂಧು ಜನರ ಬಿಡಬೇಕು ಬಿಡಬೇಕು
ಜಾತಿಭೇದವ ಮಾಡೊ ಪಾತಕರ ಬಿಡಬೇಕು
ಜಾತಿಭೇದವ ಮಾಡೊ ಪಾತಕರ ಬಿಡಬೇಕು
ಅನುದಿನವು ಗುರುಧ್ಯಾನ ಮಾಡುತಿರೊ ಮನವೆ
||ಈ ದೇಹದೊಳಗಿದ್ದ ವಿಷಕಳೆಯಬೇಕು
ಮನವೇ ಮನವೇ ಮನವೇ
ಮನವೇ ಮನವೇ ಮನವೇ||
-
ಈ ದೇಹದೊಳಗಿದ್ದ ವಿಷಕಳೆಯಬೇಕು
ಮನವೇ ಮನವೇ ಮನವೇ
ವಿಷಕಳೆದು ಸುಜ್ಞಾನ ಪಥದಲ್ಲಿರೊ
ಮನವೆ ಓ ಮನವೆ
ವಿಷಕಳೆದು ಸುಜ್ಞಾನ ಪಥದಲ್ಲಿರೊ
ಮನವೆ ಓ ಮನವೆ
ಈ ದೇಹದೊಳಗಿದ್ದ ವಿಷಕಳೆಯಬೇಕು
ಮನವೇ ಮನವೇ ಮನವೇ
ಮನವೇ ಮನವೇ ಮನವೇ
ಮೂರು ಐದು ಆರೆಂಟು ಮೂರ್ಖರನು ಬಿಡಬೇಕು
ಸತಿಸುತರ ಹಿತಬಂಧು ಜನರ ಬಿಡಬೇಕು ಬಿಡಬೇಕು
ಜಾತಿಭೇದವ ಮಾಡೊ ಪಾತಕರ ಬಿಡಬೇಕು
ಜಾತಿಭೇದವ ಮಾಡೊ ಪಾತಕರ ಬಿಡಬೇಕು
ಅನುದಿನವು ಗುರುಧ್ಯಾನ ಮಾಡುತಿರೊ ಮನವೆ
||ಈ ದೇಹದೊಳಗಿದ್ದ ವಿಷಕಳೆಯಬೇಕು
ಮನವೇ ಮನವೇ ಮನವೇ
ಮನವೇ ಮನವೇ ಮನವೇ||