LYRIC

Song Details Page after Lyrice

-
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಇದ್ದ ದುರ್ಜನರು ಇದ್ದ ದುರ್ಜನರು
ನಾಶವಾದರು ಬೇಗ ನಾಶವಾದರು ಬೇಗ
ನೆಂಟರಷ್ಟು ನೆಂಟರಷ್ಟು
ನೆಂಟರಷ್ಟು ನೆಂಟರಷ್ಟು
ನಾಶವಾದರು ಬೇಗ ನಾಶವಾದರು ಬೇಗ
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
 
ಬಹಳ ಕೋಪಗಾರ ಗಂಡನು ಬಿಟ್ಟ
ಭೂದೇವಿ ಮೈದನು ಮೃತವಾದನು
ಮಾಯಾದ ಹೆಚ್ಚಿದ ಮಾವನು ಹೋದನು
ಮಾಯಾದ ಹೆಚ್ಚಿದ ಮಾವನು ಹೋದನು
ಅತ್ತೆ ಘಾತಕಿ ಮುಂಡೆ ಹತವಾದಳು
ನಾಶವಾದರು ಬೇಗ ನಾಶವಾದರು ಬೇಗ
 
||ಈ ದೇಹದ ಮನೆಯಲ್ಲಿ||
||ಈ ದೇಹದ ಮನೆಯಲ್ಲಿ||
 
ಆರಂಭಗಾರನ್ನೊಬ್ಬನಿದ್ದನು ಆರಂಭಗಾರನ್ನೊಬ್ಬನಿದ್ದನು
ಭಂಗಿಯೆಂಬೊ ಭಾವನೊಬ್ಬನು ಭಂಗಿಯೆಂಬೊ ಭಾವನೊಬ್ಬನು
ಏನ ಹೇಳಲಿ
ಇವರಷ್ಟು ಕಾಡಿಸಿ ಎನ್ನಇವರಷ್ಟು ಕಾಡಿಸಿ ಎನ್ನ
ಇವರಷ್ಟು ಕಾಡಿಸಿ ಎನ್ನಇವರಷ್ಟು ಕಾಡಿಸಿ ಎನ್ನ
ಭ್ರಷ್ಟಾಗಿ ಹೋದರು ಇಷ್ಟು ಮಂದಿ
ನಾಶವಾದರು ಬೇಗ ನಾಶವಾದರು ಬೇಗ
 
||ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಇದ್ದ ದುರ್ಜನರು ಇದ್ದ ದುರ್ಜನರು
ನಾಶವಾದರು ಬೇಗ ನಾಶವಾದರು ಬೇಗ
ನಾಶವಾದರು ಬೇಗ ನಾಶವಾದರು ಬೇಗ||
 
ಅಂಜಲ್ಯಾಕೆ ಇನ್ನು ಅಂಜಲ್ಯಾಕೆ ಇನ್ನು
ಅಮರನಾರೇಯಣ
ದಾಸನುದಾಸನಿಗೆ ದಾಸನಾಗಿ
ದಾಸನುದಾಸನಿಗೆ ದಾಸನಾಗಿ
ದಾಸನುದಾಸನಿಗೆ ದಾಸನಾಗಿ
ದಾಸನುದಾಸನಿಗೆ ದಾಸನಾಗಿ
ಸತ್ತ ಹುಟ್ಟುವಂತ ಸಂಕಟವೇನು ಇಲ್ಲ
ಸತ್ತ ಹುಟ್ಟುವಂತ ಸಂಕಟವೇನು ಇಲ್ಲ
ಸತ್ತ ಹುಟ್ಟುವಂತ ಸಂಕಟವೇನು ಇಲ್ಲ
 
||ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ||

-
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಇದ್ದ ದುರ್ಜನರು ಇದ್ದ ದುರ್ಜನರು
ನಾಶವಾದರು ಬೇಗ ನಾಶವಾದರು ಬೇಗ
ನೆಂಟರಷ್ಟು ನೆಂಟರಷ್ಟು
ನೆಂಟರಷ್ಟು ನೆಂಟರಷ್ಟು
ನಾಶವಾದರು ಬೇಗ ನಾಶವಾದರು ಬೇಗ
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
 
ಬಹಳ ಕೋಪಗಾರ ಗಂಡನು ಬಿಟ್ಟ
ಭೂದೇವಿ ಮೈದನು ಮೃತವಾದನು
ಮಾಯಾದ ಹೆಚ್ಚಿದ ಮಾವನು ಹೋದನು
ಮಾಯಾದ ಹೆಚ್ಚಿದ ಮಾವನು ಹೋದನು
ಅತ್ತೆ ಘಾತಕಿ ಮುಂಡೆ ಹತವಾದಳು
ನಾಶವಾದರು ಬೇಗ ನಾಶವಾದರು ಬೇಗ
 
||ಈ ದೇಹದ ಮನೆಯಲ್ಲಿ||
||ಈ ದೇಹದ ಮನೆಯಲ್ಲಿ||
 
ಆರಂಭಗಾರನ್ನೊಬ್ಬನಿದ್ದನು ಆರಂಭಗಾರನ್ನೊಬ್ಬನಿದ್ದನು
ಭಂಗಿಯೆಂಬೊ ಭಾವನೊಬ್ಬನು ಭಂಗಿಯೆಂಬೊ ಭಾವನೊಬ್ಬನು
ಏನ ಹೇಳಲಿ
ಇವರಷ್ಟು ಕಾಡಿಸಿ ಎನ್ನಇವರಷ್ಟು ಕಾಡಿಸಿ ಎನ್ನ
ಇವರಷ್ಟು ಕಾಡಿಸಿ ಎನ್ನಇವರಷ್ಟು ಕಾಡಿಸಿ ಎನ್ನ
ಭ್ರಷ್ಟಾಗಿ ಹೋದರು ಇಷ್ಟು ಮಂದಿ
ನಾಶವಾದರು ಬೇಗ ನಾಶವಾದರು ಬೇಗ
 
||ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಇದ್ದ ದುರ್ಜನರು ಇದ್ದ ದುರ್ಜನರು
ನಾಶವಾದರು ಬೇಗ ನಾಶವಾದರು ಬೇಗ
ನಾಶವಾದರು ಬೇಗ ನಾಶವಾದರು ಬೇಗ||
 
ಅಂಜಲ್ಯಾಕೆ ಇನ್ನು ಅಂಜಲ್ಯಾಕೆ ಇನ್ನು
ಅಮರನಾರೇಯಣ
ದಾಸನುದಾಸನಿಗೆ ದಾಸನಾಗಿ
ದಾಸನುದಾಸನಿಗೆ ದಾಸನಾಗಿ
ದಾಸನುದಾಸನಿಗೆ ದಾಸನಾಗಿ
ದಾಸನುದಾಸನಿಗೆ ದಾಸನಾಗಿ
ಸತ್ತ ಹುಟ್ಟುವಂತ ಸಂಕಟವೇನು ಇಲ್ಲ
ಸತ್ತ ಹುಟ್ಟುವಂತ ಸಂಕಟವೇನು ಇಲ್ಲ
ಸತ್ತ ಹುಟ್ಟುವಂತ ಸಂಕಟವೇನು ಇಲ್ಲ
 
||ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ
ಈ ದೇಹದ ಮನೆಯಲ್ಲಿ||

Ee Dehadamaneyalli song lyrics from Kannada Movie Sri Kshethra Kaivara Thathayya starring Saikumar, Thara, R N Sudarshan, Lyrics penned by Thathayya Keerthane Sung by S P Balasubrahmanyam, Music Composed by Hamsalekha, film is Directed by Pallakki and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ