Kaiyalli Ondu Kaasu Lyrics

ಕೈಯ್ಯಲ್ಲಿ ಒಂದು ಕಾಸು Lyrics

in Sri Kshethra Kaivara Thathayya

in ಶ್ರೀಕ್ಷೇತ್ರ ಕೈವಾರ ತಾತಯ್ಯ

LYRIC

Song Details Page after Lyrice

-
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕಟ್ಟಿರುವನಲ್ಲ
ಸತ್ಯ ಈ ಮಾತು ಸತ್ಯ
ಸತ್ಯ ಈ ಮಾತು 
ಸಂಶಯವೇನು ಇಲ್ಲ ಸಂಶಯವೇನು ಇಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕಟ್ಟಿರುವನಲ್ಲ
 
ಹೊದ್ದಿರುವುದೇ ವಸ್ತ್ರ ವಮ್ಮಾನ ಕಾಡಿಲ್ಲ
ಮತ್ತೇನು ವ್ಯವಸಾಯ ಮಾಡಲಿಲ್ಲ
ಮತ್ತೇನು ವ್ಯವಸಾಯ ಮಾಡಲಿಲ್ಲ
ಹಿಂದೆ ಮಾಡಿದ ಸಾಲ ಇನ್ನು ತೀರಿಸಲಿಲ್ಲ
ಬಹಳ ಲಾಭವು ಮುಂದೆ ಬರತಕ್ಕುದಿಲ್ಲ
ಬಹಳ ಲಾಭವು ಮುಂದೆ ಬರತಕ್ಕುದಿಲ್ಲ
ಸತ್ಯ ಈ ಮಾತು ಸತ್ಯ
ಸತ್ಯ ಈ ಮಾತು 
ಸಂಶಯವೇನು ಇಲ್ಲ ಸಂಶಯವೇನು ಇಲ್ಲ
 
||ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ||
ಕಟ್ಟಿರುವನಲ್ಲ
 
ಊರೊಳಗೆ ಉಂಟಾದ ಜನಸಂಗವನು ಮಾಡಿ
ಊರೊಳಗೆ ಉಂಟಾದ ಜನಸಂಗವನು ಮಾಡಿ
ಬಾಯಿಬಿಟ್ಟು ಅವರನ್ನು ಬಾಯಿಬಿಟ್ಟು ಅವರನ್ನು
ಬೇಡುವುದು ಇಲ್ಲ
ಹ್ಯಾಗೆ ರಕ್ಷಿಸಬೇಕೊ ಎನ್ನೊಡೆಯ ಶ್ರೀರಾಮ
ಹ್ಯಾಗೆ ರಕ್ಷಿಸಬೇಕೊ ಎನ್ನೊಡೆಯ ಶ್ರೀರಾಮ
ಬಡತನದ ಸಂಸಾರ ಬಡತನದ ಸಂಸಾರ
ಬಿಡುವುದೆ ಲೇಸು
ಸತ್ಯ ಈ ಮಾತು ಸತ್ಯ
ಸತ್ಯ ಈ ಮಾತು 
ಸಂಶಯವೇನು ಇಲ್ಲ ಸಂಶಯವೇನು ಇಲ್ಲ
 
||ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕಟ್ಟಿರುವನಲ್ಲ||

-
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕಟ್ಟಿರುವನಲ್ಲ
ಸತ್ಯ ಈ ಮಾತು ಸತ್ಯ
ಸತ್ಯ ಈ ಮಾತು 
ಸಂಶಯವೇನು ಇಲ್ಲ ಸಂಶಯವೇನು ಇಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕಟ್ಟಿರುವನಲ್ಲ
 
ಹೊದ್ದಿರುವುದೇ ವಸ್ತ್ರ ವಮ್ಮಾನ ಕಾಡಿಲ್ಲ
ಮತ್ತೇನು ವ್ಯವಸಾಯ ಮಾಡಲಿಲ್ಲ
ಮತ್ತೇನು ವ್ಯವಸಾಯ ಮಾಡಲಿಲ್ಲ
ಹಿಂದೆ ಮಾಡಿದ ಸಾಲ ಇನ್ನು ತೀರಿಸಲಿಲ್ಲ
ಬಹಳ ಲಾಭವು ಮುಂದೆ ಬರತಕ್ಕುದಿಲ್ಲ
ಬಹಳ ಲಾಭವು ಮುಂದೆ ಬರತಕ್ಕುದಿಲ್ಲ
ಸತ್ಯ ಈ ಮಾತು ಸತ್ಯ
ಸತ್ಯ ಈ ಮಾತು 
ಸಂಶಯವೇನು ಇಲ್ಲ ಸಂಶಯವೇನು ಇಲ್ಲ
 
||ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ||
ಕಟ್ಟಿರುವನಲ್ಲ
 
ಊರೊಳಗೆ ಉಂಟಾದ ಜನಸಂಗವನು ಮಾಡಿ
ಊರೊಳಗೆ ಉಂಟಾದ ಜನಸಂಗವನು ಮಾಡಿ
ಬಾಯಿಬಿಟ್ಟು ಅವರನ್ನು ಬಾಯಿಬಿಟ್ಟು ಅವರನ್ನು
ಬೇಡುವುದು ಇಲ್ಲ
ಹ್ಯಾಗೆ ರಕ್ಷಿಸಬೇಕೊ ಎನ್ನೊಡೆಯ ಶ್ರೀರಾಮ
ಹ್ಯಾಗೆ ರಕ್ಷಿಸಬೇಕೊ ಎನ್ನೊಡೆಯ ಶ್ರೀರಾಮ
ಬಡತನದ ಸಂಸಾರ ಬಡತನದ ಸಂಸಾರ
ಬಿಡುವುದೆ ಲೇಸು
ಸತ್ಯ ಈ ಮಾತು ಸತ್ಯ
ಸತ್ಯ ಈ ಮಾತು 
ಸಂಶಯವೇನು ಇಲ್ಲ ಸಂಶಯವೇನು ಇಲ್ಲ
 
||ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕೈಯ್ಯಲ್ಲಿ ಒಂದು ಕಾಸು ಕಟ್ಟಿರುವನಲ್ಲ
ಕಟ್ಟಿರುವನಲ್ಲ||

Kaiyalli Ondu Kaasu song lyrics from Kannada Movie Sri Kshethra Kaivara Thathayya starring Saikumar, Thara, R N Sudarshan, Lyrics penned by Thathayya Keerthane Sung by Ramesh Chandra, Music Composed by Hamsalekha, film is Directed by Pallakki and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ