Aathma Dhyaniso Lyrics

ಆತ್ಮ ಧ್ಯಾನಿಸೊ Lyrics

in Sri Kshethra Kaivara Thathayya

in ಶ್ರೀಕ್ಷೇತ್ರ ಕೈವಾರ ತಾತಯ್ಯ

LYRIC

Song Details Page after Lyrice

-
ಓಂ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
ಘೋರಪಾತಕ ಅಜಮಿಳನ ಸಲಹಿದ ನಾಮ
ಘೋರಪಾತಕ ಅಜಮಿಳನ ಸಲಹಿದ ನಾಮ
ನಾಮ
ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ
ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗವ ದ್ರೌಪದಿಯ ಮಾನಭಂಗವ
ಕಾಯ್ದ ನಾಮ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
ರಕ್ಕಸನ ಅನುಜನಿಗೆ ಪಟ್ಟಗಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ರಕ್ಕಸನ ಅನುಜನಿಗೆ ಪಟ್ಟಗಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನ ಜಪಿಸುವ ನಾಮ
ಅಜಸುರಾದಿಗಳು ಅನುದಿನ ಜಪಿಸುವ ನಾಮ
ಗಜವ ಪಾಲಿಸಿದ ಜಗದೀಶ್ವರನ ನಾಮ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
ಹಂತಕರನು ದೂತಕರನು ಹೊಡೆದೋಡಿಸೊ ನಾಮ
ಹಂತಕರನು ದೂತಕರನು ಹೊಡೆದೋಡಿಸೊ ನಾಮ
ಆಂಜನೇಯನಿಗೆ ಆಧಾರ ರಾಮ
ಆಂಜನೇಯನಿಗೆ ಆಧಾರ ರಾಮ
ಅವಸಾನಕಾಲಕ್ಕೆ ಹಾದಿ ತೋರುವ ನಾಮ
ಅವಸಾನಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ನಂಬಿರೋ ನಂಬಿರೋ ನಂಬಿರೋ
ನಂಬಿರೋ ನಂಬಿರೋ ಅಮರನಾರೇಯಣ ಸ್ವಾಮಿಯ ನಾಮ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
 

-
ಓಂ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ ಮನುಜ
ಆತ್ಮ ಧ್ಯಾನಿಸೊ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
ಘೋರಪಾತಕ ಅಜಮಿಳನ ಸಲಹಿದ ನಾಮ
ಘೋರಪಾತಕ ಅಜಮಿಳನ ಸಲಹಿದ ನಾಮ
ನಾಮ
ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ
ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗವ ದ್ರೌಪದಿಯ ಮಾನಭಂಗವ
ಕಾಯ್ದ ನಾಮ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
ರಕ್ಕಸನ ಅನುಜನಿಗೆ ಪಟ್ಟಗಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ರಕ್ಕಸನ ಅನುಜನಿಗೆ ಪಟ್ಟಗಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನ ಜಪಿಸುವ ನಾಮ
ಅಜಸುರಾದಿಗಳು ಅನುದಿನ ಜಪಿಸುವ ನಾಮ
ಗಜವ ಪಾಲಿಸಿದ ಜಗದೀಶ್ವರನ ನಾಮ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
ಹಂತಕರನು ದೂತಕರನು ಹೊಡೆದೋಡಿಸೊ ನಾಮ
ಹಂತಕರನು ದೂತಕರನು ಹೊಡೆದೋಡಿಸೊ ನಾಮ
ಆಂಜನೇಯನಿಗೆ ಆಧಾರ ರಾಮ
ಆಂಜನೇಯನಿಗೆ ಆಧಾರ ರಾಮ
ಅವಸಾನಕಾಲಕ್ಕೆ ಹಾದಿ ತೋರುವ ನಾಮ
ಅವಸಾನಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ನಂಬಿರೋ ನಂಬಿರೋ ನಂಬಿರೋ
ನಂಬಿರೋ ನಂಬಿರೋ ಅಮರನಾರೇಯಣ ಸ್ವಾಮಿಯ ನಾಮ
ಬಲವಂತವಾದ ಬಲವಂತವಾದ
ಬಲವಂತವಾದ ಬಲವಂತನಾದ
ಭವಹರಮಾಡೊ ಹರಿಪುಣ್ಯನಾಮ
ಆತ್ಮ ಧ್ಯಾನಿಸೊ
 
 

Aathma Dhyaniso song lyrics from Kannada Movie Sri Kshethra Kaivara Thathayya starring Saikumar, Thara, R N Sudarshan, Lyrics penned by Thathayya Keerthane Sung by Hemanth, Music Composed by Hamsalekha, film is Directed by Pallakki and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ