-
ಶ್ರೀಮಾತಾ ಶ್ರೀದುರ್ಗಾ ಶ್ರೀಮಾತಾ ಶ್ರೀದುರ್ಗಾ
ಕರುಣಿಸು ಸನ್ನಿಧಿ ಪುಣ್ಯಪಯೋನಿಧಿ
ಧನ್ಯ ಧನ್ಯ ಸ್ವರ್ಗ
ಬೆಳಗಿಸು ಭಕ್ತರ ಬಾಳಿನ ಭಾಗ್ಯದ
ದಿವ್ಯ ಭವ್ಯ ಮಾರ್ಗ
ಶ್ರೀಮಾತಾ ಶ್ರೀದುರ್ಗಾ
ಸುಜನರ ಸೌಭಾಗ್ಯ ಚಿಂತಾಮಣಿ
ಸುಜನರ ಸೌಭಾಗ್ಯ ಚಿಂತಾಮಣಿ
ಅನುಪಮ ಆನಂದ ಸಂದಾಯಿನಿ
ನವರಸ ಸಂಸಾರ ಸುಖದಾಯಿನಿ
ಹರುಷದ ರಸ ಸಿಂಧು ಸುಧೆವಾಹಿನಿ
ಮಂಗಳದಾಯಿನಿ ಮನುಕುಲ ಪಾಲಿನಿ
ಮಾತೃದೇವಿ ಶ್ರೀ ದುರ್ಗ
ಮಾಲಿನಿ ಶೂಲಿನಿ ನಿರುಪಮ ದೇವತೆ
ನಿತ್ಯ ಸತ್ಯ ನವದುರ್ಗ
ಮಂಗಳದಾಯಿನಿ ಮನುಕುಲ ಪಾಲಿನಿ
ಮಾತೃದೇವಿ ಶ್ರೀ ದುರ್ಗ
ಮಾಲಿನಿ ಶೂಲಿನಿ ನಿರುಪಮ ದೇವತೆ
ನಿತ್ಯ ಸತ್ಯ ನವದುರ್ಗ
||ಶ್ರೀಮಾತಾ ಶ್ರೀದುರ್ಗಾ||
ಸರಿಗಮ ಸಂಗೀತ ಸ್ವರರೂಪಿಣಿ
ಬಹು ವಿಧ ಪದ ಲಾಸ್ಯ ಶಿವಮೋಹಿನಿ
ಸರಿಗಮ ಸಂಗೀತ ಸ್ವರರೂಪಿಣಿ
ಬಹು ವಿಧ ಪದ ಲಾಸ್ಯ ಶಿವಮೋಹಿನಿ
ನಿನಗೆಣೆ ಯಾರಿಲ್ಲ ಭವತಾರಿಣಿ
ಶುಭಕರಿ ನೀ ನಮ್ಮ ಕಾತ್ಯಾಯನಿ
ನಿನಗೆಣೆ ಯಾರಿಲ್ಲ ಭವತಾರಿಣಿ
ಶುಭಕರಿ ನೀ ನಮ್ಮ ಕಾತ್ಯಾಯನಿ
||ಕಾತ್ಯಾಯನಾಯ ವಿದ್ಮಯೆ
ಕನ್ಯಾಕುಮಾರಿ ಧೀಮಹಿ
ತನ್ನೋ ದುರ್ಗಿ ಪ್ರಚೋದಯಾತ್||
||ಶ್ರೀಮಾತಾ ಶ್ರೀದುರ್ಗಾ ||
||ಶ್ರೀಮಾತಾ ಶ್ರೀದುರ್ಗಾ ||
-
ಶ್ರೀಮಾತಾ ಶ್ರೀದುರ್ಗಾ ಶ್ರೀಮಾತಾ ಶ್ರೀದುರ್ಗಾ
ಕರುಣಿಸು ಸನ್ನಿಧಿ ಪುಣ್ಯಪಯೋನಿಧಿ
ಧನ್ಯ ಧನ್ಯ ಸ್ವರ್ಗ
ಬೆಳಗಿಸು ಭಕ್ತರ ಬಾಳಿನ ಭಾಗ್ಯದ
ದಿವ್ಯ ಭವ್ಯ ಮಾರ್ಗ
ಶ್ರೀಮಾತಾ ಶ್ರೀದುರ್ಗಾ
ಸುಜನರ ಸೌಭಾಗ್ಯ ಚಿಂತಾಮಣಿ
ಸುಜನರ ಸೌಭಾಗ್ಯ ಚಿಂತಾಮಣಿ
ಅನುಪಮ ಆನಂದ ಸಂದಾಯಿನಿ
ನವರಸ ಸಂಸಾರ ಸುಖದಾಯಿನಿ
ಹರುಷದ ರಸ ಸಿಂಧು ಸುಧೆವಾಹಿನಿ
ಮಂಗಳದಾಯಿನಿ ಮನುಕುಲ ಪಾಲಿನಿ
ಮಾತೃದೇವಿ ಶ್ರೀ ದುರ್ಗ
ಮಾಲಿನಿ ಶೂಲಿನಿ ನಿರುಪಮ ದೇವತೆ
ನಿತ್ಯ ಸತ್ಯ ನವದುರ್ಗ
ಮಂಗಳದಾಯಿನಿ ಮನುಕುಲ ಪಾಲಿನಿ
ಮಾತೃದೇವಿ ಶ್ರೀ ದುರ್ಗ
ಮಾಲಿನಿ ಶೂಲಿನಿ ನಿರುಪಮ ದೇವತೆ
ನಿತ್ಯ ಸತ್ಯ ನವದುರ್ಗ
||ಶ್ರೀಮಾತಾ ಶ್ರೀದುರ್ಗಾ||
ಸರಿಗಮ ಸಂಗೀತ ಸ್ವರರೂಪಿಣಿ
ಬಹು ವಿಧ ಪದ ಲಾಸ್ಯ ಶಿವಮೋಹಿನಿ
ಸರಿಗಮ ಸಂಗೀತ ಸ್ವರರೂಪಿಣಿ
ಬಹು ವಿಧ ಪದ ಲಾಸ್ಯ ಶಿವಮೋಹಿನಿ
ನಿನಗೆಣೆ ಯಾರಿಲ್ಲ ಭವತಾರಿಣಿ
ಶುಭಕರಿ ನೀ ನಮ್ಮ ಕಾತ್ಯಾಯನಿ
ನಿನಗೆಣೆ ಯಾರಿಲ್ಲ ಭವತಾರಿಣಿ
ಶುಭಕರಿ ನೀ ನಮ್ಮ ಕಾತ್ಯಾಯನಿ
||ಕಾತ್ಯಾಯನಾಯ ವಿದ್ಮಯೆ
ಕನ್ಯಾಕುಮಾರಿ ಧೀಮಹಿ
ತನ್ನೋ ದುರ್ಗಿ ಪ್ರಚೋದಯಾತ್||
||ಶ್ರೀಮಾತಾ ಶ್ರೀದುರ್ಗಾ ||
||ಶ್ರೀಮಾತಾ ಶ್ರೀದುರ್ಗಾ ||
Srimatha Sri Durga song lyrics from Kannada Movie Sri Durga Pooje starring Lakshmi, Srinivasamurthy, Shruthi, Lyrics penned by Vijaya Narasimha Sung by K J Yesudas, Music Composed by Kunnakudi Vaidyanathan, film is Directed by Om Shakthi and film is released on 1993