-
ನೀರಿನ ಗುಳ್ಳೆ ಬಾಳೆಲ್ಲ ನಿಜವನು ಅರಿಯುವ ಜನರಿಲ್ಲ
ನೀರಿನ ಗುಳ್ಳೆ ಬಾಳೆಲ್ಲ ನಿಜವನು ಅರಿಯುವ ಜನರಿಲ್ಲ
ಏನೊ ಭ್ರಾಂತಿ ಇಲ್ಲ ಶಾಂತಿ
ಏನೊ ಭ್ರಾಂತಿ ಇಲ್ಲ ಶಾಂತಿ
ಇದೇ ಸತ್ಯ ಎಲ್ಲಾ ಮಿಥ್ಯ
ಕಾಣದ ಕೈಗಳ ಆಟವಿದೆಲ್ಲ ಸೂತ್ರವು ಬೇರೆ ಆಗೊಲ್ಲ
ಪತಿಪ್ರಾಣವನು ರಕ್ಷಿಸಿದವಳು ಪತಿಗೆ ಪ್ರಾಣವ ಕೊಡುತಿಹಳು
ತನ್ನನೆ ಇತ್ತ ಹೆಂಡತಿಯನ್ನೆ
ತನ್ನನ್ನೆ ಇತ್ತ ಹೆಂಡತಿಯನ್ನೆ
ಕೊಲ್ಲುತ ಮಾಡುವ ವಂಚನ್ನೆ
ಕೊಲ್ಲುತ ಮಾಡುವ ವಂಚನೆ
ಕಣ್ಣಿಗೆ ಕಾಣದ ನಾಟಕವೇನೊ ಪರದೆಯ ಹಿಂದಿದೆ ಏನೊ
ಬರಹವ ಬರೆದ ಬರಗಳು ತಾವೆ ಲಿಖಿತವ ಅಳಿಸುವುದಿಲ್ಲ
ಕುತ್ತಿಗೆ ಉರುಳು ಉಳಿವುದೊ ಅಳಿವುದೊ ತಾಳಿಯ ಭಾಗ್ಯ ತಿಳಿಯದಿದೆ
ದೈವದ ರಕ್ಷೆ ಪ್ರಾಣದ ಭಿಕ್ಷೆ
ದೈವದ ರಕ್ಷೆ ಪ್ರಾಣದ ಭಿಕ್ಷೆ
ಯಾರು ಅರಿಯರೊ ಈ ಶಿಕ್ಷ
ಯಾರು ಅರಿಯರೊ ಈ ಶಿಕ್ಷೆ

Neerina Gulle Baalella song lyrics from Kannada Movie Sri Durga Pooje starring Lakshmi, Srinivasamurthy, Shruthi, Lyrics penned by Vijaya Narasimha Sung by B R Chaya, Music Composed by Kunnakudi Vaidyanathan, film is Directed by Om Shakthi and film is released on 1993