Gomathe Lyrics

ಗೋಮಾತೆ Lyrics

in Sri Durga Pooje

in ಶ್ರೀ ದುರ್ಗಾ ಪೂಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೋಮಾತೆ ನಿನಗೆಣೆಯ ಕಾಣೆ ನಾ ಜಗದಲ್ಲಿ
ಗೋಮಾತೆ ನಿನಗೆಣೆಯ ಕಾಣೆ ನಾ ಜಗದಲ್ಲಿ
ನೀನೆ ನಾರಿಕುಲಕ್ಕೆ ನಿಜ ಕಲ್ಪವಲ್ಲಿ
ಮುಕ್ಕೋಟಿ ದೇವಗಣ ನೆಲೆಸಿಹುದು ನಿನ್ನಲ್ಲಿ
ಮಾತೃರೂಪಿಣಿ ನಿನ್ನ ಏನೆಂದು ಹೊಗಳಲಿ…..
ನಿನ್ನಿಂದ ಆಯಿತು ದ್ವಾಪರದ ಗೋಕುಲ
ಕಲಿಯುಗದೆ ನೀ ತರುವೆ ಆನಂದಗೋಕುಲ
ನೀನಿರುವ ಎಡೆಯಲ್ಲಿ ಇರದೆಂದು ವ್ಯಾಕುಲ
ನಿನ್ನಂತ ದೇವತೆಯು ಬೇರೆ ಯಾರಿಲ್ಲ
ಮೌನತಾಳಿಹ ನೀನು ಸುರಕಾಮಧೇನು
ಧ್ಯಾನ ಮಾಡುವ ನಿನ್ನ ಅರಿಯೆ ನಾನು
ಮಾನಿನಿ ಮಣಿಯರಿಗೆ ಮಾಂಗಲ್ಯ ನೀಡುವೆ
ಮಾನ ಸನ್ಮಾನವದು ನೀ ಕೊಡುವ ವರವೆ
ಮಾನ ಸನ್ಮಾನವದು ನೀ ಕೊಡುವ ವರವೆ
 

-
ಗೋಮಾತೆ ನಿನಗೆಣೆಯ ಕಾಣೆ ನಾ ಜಗದಲ್ಲಿ
ಗೋಮಾತೆ ನಿನಗೆಣೆಯ ಕಾಣೆ ನಾ ಜಗದಲ್ಲಿ
ನೀನೆ ನಾರಿಕುಲಕ್ಕೆ ನಿಜ ಕಲ್ಪವಲ್ಲಿ
ಮುಕ್ಕೋಟಿ ದೇವಗಣ ನೆಲೆಸಿಹುದು ನಿನ್ನಲ್ಲಿ
ಮಾತೃರೂಪಿಣಿ ನಿನ್ನ ಏನೆಂದು ಹೊಗಳಲಿ…..
ನಿನ್ನಿಂದ ಆಯಿತು ದ್ವಾಪರದ ಗೋಕುಲ
ಕಲಿಯುಗದೆ ನೀ ತರುವೆ ಆನಂದಗೋಕುಲ
ನೀನಿರುವ ಎಡೆಯಲ್ಲಿ ಇರದೆಂದು ವ್ಯಾಕುಲ
ನಿನ್ನಂತ ದೇವತೆಯು ಬೇರೆ ಯಾರಿಲ್ಲ
ಮೌನತಾಳಿಹ ನೀನು ಸುರಕಾಮಧೇನು
ಧ್ಯಾನ ಮಾಡುವ ನಿನ್ನ ಅರಿಯೆ ನಾನು
ಮಾನಿನಿ ಮಣಿಯರಿಗೆ ಮಾಂಗಲ್ಯ ನೀಡುವೆ
ಮಾನ ಸನ್ಮಾನವದು ನೀ ಕೊಡುವ ವರವೆ
ಮಾನ ಸನ್ಮಾನವದು ನೀ ಕೊಡುವ ವರವೆ
 

Gomathe song lyrics from Kannada Movie Sri Durga Pooje starring Lakshmi, Srinivasamurthy, Shruthi, Lyrics penned by Vijaya Narasimha Sung by Vani Jairam, Music Composed by Kunnakudi Vaidyanathan, film is Directed by Om Shakthi and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ