-
ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ
ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ
ಬಾಳಿನ ದೋಣಿಯ ನೀ ನಡೆಸಿ
ಬಾಳಿನ ದೋಣಿಯ ನೀ ನಡೆಸಿ
ತೀರವ ಸೇರಿಸು ಕೃಪೆ ಇರಿಸಿ
ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ
ಸುರಶಕ್ತಿ ಒಂದಾಗ ಜಗದಂಬಿಕೆ
ಸುರಶಕ್ತಿ ಒಂದಾಗ ಜಗದಂಬಿಕೆ
ಚಾಮುಂಡಿ ನಿನಗಿಲ್ಲ ಸರಿಹೋಲಿಕೆ
ಮೈಸೂರ ಶ್ರೀ ರಕ್ಷೆ ಸಿರಿದೇವತೆ
ಕರುಣಾಳು ಕರನೀಡಿ ಕೊಡು ಅಕ್ಷತೆ
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
ಆನಂದ ಸುಖಶಾಂತಿ ಸಂಕೇತವು
ಈ ಕಾಳಿ ತಂದಂತ ಸಂದೇಶವು
ಕರ್ನಾಟ ಸಾಮ್ರಾಜ್ಯ ವೈಭೋಗವು
ಅಂಬಲ ಕಾಡಿಯ ದೈವಿಕವು
ಅಂಬಲ ಕಾಡಿಯ ದೈವಿಕವು
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
ಈ ರುದ್ರ ಸೌಂದರ್ಯ ಪರದೇವತೆ
ಸರ್ವೇಶ ಶಿವರಾಣಿ ಸುರಸನ್ನುತೆ
ಮಹಾದುರ್ಗಿ ಒಲಿದಂತ ಶ್ರೀಕ್ಷೇತ್ರವೆ
ಕಟೀಲು ಧರೆಗೆಲ್ಲ ಅಸಮಾನವೆ
ಕಟೀಲು ಧರೆಗೆಲ್ಲ ಅಸಮಾನವೆ
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
-
ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ
ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ
ಬಾಳಿನ ದೋಣಿಯ ನೀ ನಡೆಸಿ
ಬಾಳಿನ ದೋಣಿಯ ನೀ ನಡೆಸಿ
ತೀರವ ಸೇರಿಸು ಕೃಪೆ ಇರಿಸಿ
ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ
ಸುರಶಕ್ತಿ ಒಂದಾಗ ಜಗದಂಬಿಕೆ
ಸುರಶಕ್ತಿ ಒಂದಾಗ ಜಗದಂಬಿಕೆ
ಚಾಮುಂಡಿ ನಿನಗಿಲ್ಲ ಸರಿಹೋಲಿಕೆ
ಮೈಸೂರ ಶ್ರೀ ರಕ್ಷೆ ಸಿರಿದೇವತೆ
ಕರುಣಾಳು ಕರನೀಡಿ ಕೊಡು ಅಕ್ಷತೆ
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
ಆನಂದ ಸುಖಶಾಂತಿ ಸಂಕೇತವು
ಈ ಕಾಳಿ ತಂದಂತ ಸಂದೇಶವು
ಕರ್ನಾಟ ಸಾಮ್ರಾಜ್ಯ ವೈಭೋಗವು
ಅಂಬಲ ಕಾಡಿಯ ದೈವಿಕವು
ಅಂಬಲ ಕಾಡಿಯ ದೈವಿಕವು
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
ಈ ರುದ್ರ ಸೌಂದರ್ಯ ಪರದೇವತೆ
ಸರ್ವೇಶ ಶಿವರಾಣಿ ಸುರಸನ್ನುತೆ
ಮಹಾದುರ್ಗಿ ಒಲಿದಂತ ಶ್ರೀಕ್ಷೇತ್ರವೆ
ಕಟೀಲು ಧರೆಗೆಲ್ಲ ಅಸಮಾನವೆ
ಕಟೀಲು ಧರೆಗೆಲ್ಲ ಅಸಮಾನವೆ
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
||ಭಾಗ್ಯವ ನೀಡುವ ಪಾರ್ವತಿಯೆ
ಪಾಪವ ನೀಗುವ ಪಾವನಿಯೆ||
Bhagyava Needuva Parvathiye song lyrics from Kannada Movie Sri Durga Pooje starring Lakshmi, Srinivasamurthy, Shruthi, Lyrics penned by Vijaya Narasimha Sung by Vani Jairam, Music Composed by Kunnakudi Vaidyanathan, film is Directed by Om Shakthi and film is released on 1993