-
ನವರಾತ್ರಿ ನೋಟ ನಯನ ಮೋಹನ
ನವರಾತ್ರಿ ನೋಟ ನಯನ ಮೋಹನ
ಎಂತ ಚೆಂದ ಎಂತ ಆನಂದ ಕೋಟಿ ಕಣ್ಣಿಗು ಏನೊ ಔತಣ
ನೋಡೊ ಜೀವವೆ ಎಂದು ಪಾವನ
ನವರಾತ್ರಿ ನೋಟ ನಯನ ಮೋಹನ
ನವರಾತ್ರಿ ನೋಟ ನಯನ ಮೋಹನ
ಝಣ್ ಝಣ್ ಝಣ್ ಝಣ್ ವೀಣಾನಾದವು
ಘಲ್ ಘಲ್ ಜಲ್ ಜಲ್ ಗೆಜ್ಜೆ ತಾಳವು
ಸರಸ ಸುಧೆಯ ರಸಪಾನದೀಪವು
ಸರಸ ಸುಧೆಯ ರಸಪಾನಗೀತವು
ಎಲ್ಲು ಕಾಣದ ಸ್ವರ್ಗ ಇಲ್ಲಿದೆ ಇಂಥ ಸೌಖ್ಯವು ಬೇರೆ ಎಲ್ಲಿದೆ
ದಸರಾ ಉತ್ಸವವೆ ಅಂದು ಇಂದು ಎಂದು ನೋಡಿ
ಆಹ ಎನ್ನುವ ಹಿಗ್ಗು ನೋಡಿ
ದಸರಾ ಉತ್ಸವವೆ ಅಂದು ಇಂದು ಎಂದು ನೋಡಿ
ಆಹ ಎನ್ನುವ ಹಿಗ್ಗು ನೋಡಿ
ಮನ ಮನಕೂಡಿ ಪರವಶವಾಗಿ
ಮನ ಮನಕೂಡಿ ಪರವಶವಾಗಿ
ಗಾನ ಗಾನ ಯೋಗ ಭೋಗ ಸರಿಗಮ
ಕನ್ನಡ ರಾಜ್ಯ ರಾಜೇಶ್ವರಿ ಶಿವಮನೋರಂಜನಿ ಮಾಹೇಶ್ವರಿ
ಕುಂಕುಮಾಂಕಿತೆ ಪಂಕಜಲೋಚನೆ ನಾನಾಲಂಕೃತ ಭೂಷಿತೆ
ಶ್ರೀ ಚಕ್ರೇಶ್ವರಿ ಶ್ರೀ ಭುವನೇಶ್ವರಿ ಮಹಿಷಾಸುರ ಸಂಹಾರಿಣಿ
ನಾನಾವಿಧಿಶರಿ ನಾಟಕನಾಯಕಿ ಶ್ರೀದೇವದೇವೇಶ್ವರಿ
ಚಾಮುಂಡೇಶ್ವರಿ ಪಾಹಿ ಪಾಹಿ ಸತತಂ ಶ್ರೀದೇವಿ ಪರಮೇಶ್ವರಿ
ಶ್ರೀದೇವಿ ಪರಮೇಶ್ವರಿ ಶ್ರೀದೇವಿ ಪರಮೇಶ್ವರಿ ಶ್ರೀದೇವಿ ಪರಮೇಶ್ವರಿ
ಶ್ರೀದೇವಿ ಪರಮೇಶ್ವರಿ ಶ್ರೀದೇವಿ ಪರಮೇಶ್ವರಿ
-
ನವರಾತ್ರಿ ನೋಟ ನಯನ ಮೋಹನ
ನವರಾತ್ರಿ ನೋಟ ನಯನ ಮೋಹನ
ಎಂತ ಚೆಂದ ಎಂತ ಆನಂದ ಕೋಟಿ ಕಣ್ಣಿಗು ಏನೊ ಔತಣ
ನೋಡೊ ಜೀವವೆ ಎಂದು ಪಾವನ
ನವರಾತ್ರಿ ನೋಟ ನಯನ ಮೋಹನ
ನವರಾತ್ರಿ ನೋಟ ನಯನ ಮೋಹನ
ಝಣ್ ಝಣ್ ಝಣ್ ಝಣ್ ವೀಣಾನಾದವು
ಘಲ್ ಘಲ್ ಜಲ್ ಜಲ್ ಗೆಜ್ಜೆ ತಾಳವು
ಸರಸ ಸುಧೆಯ ರಸಪಾನದೀಪವು
ಸರಸ ಸುಧೆಯ ರಸಪಾನಗೀತವು
ಎಲ್ಲು ಕಾಣದ ಸ್ವರ್ಗ ಇಲ್ಲಿದೆ ಇಂಥ ಸೌಖ್ಯವು ಬೇರೆ ಎಲ್ಲಿದೆ
ದಸರಾ ಉತ್ಸವವೆ ಅಂದು ಇಂದು ಎಂದು ನೋಡಿ
ಆಹ ಎನ್ನುವ ಹಿಗ್ಗು ನೋಡಿ
ದಸರಾ ಉತ್ಸವವೆ ಅಂದು ಇಂದು ಎಂದು ನೋಡಿ
ಆಹ ಎನ್ನುವ ಹಿಗ್ಗು ನೋಡಿ
ಮನ ಮನಕೂಡಿ ಪರವಶವಾಗಿ
ಮನ ಮನಕೂಡಿ ಪರವಶವಾಗಿ
ಗಾನ ಗಾನ ಯೋಗ ಭೋಗ ಸರಿಗಮ
ಕನ್ನಡ ರಾಜ್ಯ ರಾಜೇಶ್ವರಿ ಶಿವಮನೋರಂಜನಿ ಮಾಹೇಶ್ವರಿ
ಕುಂಕುಮಾಂಕಿತೆ ಪಂಕಜಲೋಚನೆ ನಾನಾಲಂಕೃತ ಭೂಷಿತೆ
ಶ್ರೀ ಚಕ್ರೇಶ್ವರಿ ಶ್ರೀ ಭುವನೇಶ್ವರಿ ಮಹಿಷಾಸುರ ಸಂಹಾರಿಣಿ
ನಾನಾವಿಧಿಶರಿ ನಾಟಕನಾಯಕಿ ಶ್ರೀದೇವದೇವೇಶ್ವರಿ
ಚಾಮುಂಡೇಶ್ವರಿ ಪಾಹಿ ಪಾಹಿ ಸತತಂ ಶ್ರೀದೇವಿ ಪರಮೇಶ್ವರಿ
ಶ್ರೀದೇವಿ ಪರಮೇಶ್ವರಿ ಶ್ರೀದೇವಿ ಪರಮೇಶ್ವರಿ ಶ್ರೀದೇವಿ ಪರಮೇಶ್ವರಿ
ಶ್ರೀದೇವಿ ಪರಮೇಶ್ವರಿ ಶ್ರೀದೇವಿ ಪರಮೇಶ್ವರಿ
Navarathri Nota song lyrics from Kannada Movie Sri Durga Pooje starring Lakshmi, Srinivasamurthy, Shruthi, Lyrics penned by Vijaya Narasimha Sung by K J Yesudas, Music Composed by Kunnakudi Vaidyanathan, film is Directed by Om Shakthi and film is released on 1993