Kumkuma Darisida Lyrics

in Sri Durga Pooje

Video:

LYRIC

-
ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ
ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ
ಕುಂಕುಮ ಭಾಗ್ಯವ ನೀಡುವ ದಾರಿ ತೋರಿಸು ಮುಂದಿನ ದಾರಿ
ಕುಂಕುಮ ಭಾಗ್ಯವ ನೀಡುವ ದಾರಿ ತೋರಿಸು ಮುಂದಿನ ದಾರಿ
ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ
 
ಮಂಗಳಸೂತ್ರವೆ ಹೆಣ್ಣಿನ ಬಾಳಿಗೆ ಶ್ರೇಷ್ಠ ಆಭರಣ
ಮಂಗಳಸೂತ್ರವೆ ಹೆಣ್ಣಿನ ಬಾಳಿಗೆ ಶ್ರೇಷ್ಠ ಆಭರಣ
ಪತಿಯೆ ಸತಿಯಳ ಬಾಳ ಸಂಗಾತಿ ಜೀವ ಚೇತನ
ಪತಿಯೆ ಸತಿಯಳ ಬಾಳ ಸಂಗಾತಿ ಜೀವ ಚೇತನ
 
||ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ||
 
ಪತಿತನು ವಹಿತನು ತಾಳಿಯ ತಂದವ ಎಂದೂ ನನ್ನವನೆ
ಏಳು  ಹೆಜ್ಜೆ ಜೊತೆ ನಡೆದವನಾರೊ ಅವನ ನೆರಳು ನಾನೆ
ಆ ಜೊತೆಗಾರನ ಪ್ರಾಣಸಂರಕ್ಷಣೆ ಮಾಡು ತಾಯಿ ನೀನೆ
ಇಲ್ಲದೆ ಹೋದರೆ ನನ್ನ ಪ್ರಾಣವು ನಿನಗೆ ಅರ್ಪಣೆ
ನಿನಗೆ ಅರ್ಪಣೆ
 
ಆ ಸಾವಿತ್ರಿಯ ಗಂಡನ ಉಳಿಸಿದ ದೇವಿ ನೀನೆ ಹೊಣೆ
ಮಾಂಗಲ್ಯವನು ತಂದ ತಾಯಿ ನೀನು ನೀಡು ರಕ್ಷಣೆ
ಯೋಗವ ನೀಗಿದೆ ಭೋಗವ ತರದೆ ಏನು ನಿನ್ನ ಮಾಯ
ಪತಿಸುಖ ತರದೆ ತಾಳಿಯ ತಂದೆ ಶೋಕಿಸೆ ಈ ಕಾಯ
 
||ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ
ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ
ಕುಂಕುಮ ಭಾಗ್ಯವ ನೀಡುವ ದಾರಿ ತೋರಿಸು ಮುಂದಿನ ದಾರಿ
ಕುಂಕುಮ ಭಾಗ್ಯವ ನೀಡುವ ದಾರಿ ತೋರಿಸು ಮುಂದಿನ ದಾರಿ||
 
||ಕುಂಕುಮ ಧರಿಸಿದ ಶ್ರೀ ಗೌರಿ ನೀನು ಪರಶಿವ ನಾರಿ||

Kumkuma Darisida song lyrics from Kannada Movie Sri Durga Pooje starring Lakshmi, Srinivasamurthy, Shruthi, Lyrics penned by Vijaya Narasimha Sung by Manjula Gururaj, Manjula Paramesh, Music Composed by Kunnakudi Vaidyanathan, film is Directed by Om Shakthi and film is released on 1993