-
ತೂಗುವೆ ಅಮರೇಶನ
ಮುದ್ದು ಮಾತಾಡೊ ನನ ಕಂದನ
ತೂಗುವೆ ಅಮರೇಶನ
ಮುದ್ದು ಮಾತಾಡೊ ನನ ಕಂದನ
ಬಣ್ಣ ಮಾಸಿ ಬದುಕು ಸಣ್ಣ ಆಗುವ ಮುನ್ನ
ಬಣ್ಣ ಮಾಸಿ ಬದುಕು ಸಣ್ಣ ಆಗುವ ಮುನ್ನ
ಬೆಳಕಾಗಿ ಬಂದಾತನ ಸಂತಸ ತಂದಾತನ
ಬೆಳಕಾಗಿ ಬಂದಾತನ ಸಂತಸ ತಂದಾತನ
ಅಮರೇಶ ಅಮರೇಶ ಅಮರೇಶ ಅಮರೇಶ
ತೂಗುವೆ ಅಮರೇಶನ
ಮುದ್ದು ಮಾತಾಡೊ ನನ ಕಂದನ
ಮುತ್ತಿನಂತ ಭಾಗ್ಯವು ನೀನು ಬೇಡಿ ಪಡೆದೆವು ಶಿವನಿಂದ
ಮಕ್ಕಳಿಲ್ಲ ಎನುವ ಕೊರಗನು ದೂರ ಮಾಡಿದೆ ನನ ಕಂದ
ನಗುತ ನಗುತ ಆಡಲು ನೀನು ನಮ್ಮ ಕಣ್ಣಿನ ಮುಂದ
ನಿನ್ನ ಜೊತೆಗೆ ನಾವು ಕೂಡ ಮಗುವಾಗಿ ಆಡಿದ ಆನಂದ
ಮಗುವೆ ಈ ಮನೆಗೆ ಬೆಳಕು ನಿನ್ನಿಂದ
ಮಗುವೆ ಈ ಮನೆಗೆ ಬೆಳಕು ನಿನ್ನಿಂದ
ಅಮರೇಶ ಬಾರೊ ನನ್ನ ಕಂದ
ಅಮರೇಶ ಬಾರೊ ನನ್ನ ಕಂದ
ಅಮರೇಶ ಅಮರೇಶ ಅಮರೇಶ ಅಮರೇಶ
ಪೂರ್ಣಚಂದ್ರನ ಕಳೆಯಕಂಡೆವು ನಿನ್ನ ಮುದ್ದು ಮೊಗದಲ್ಲಿ
ನಿನ್ನ ಮಗುವಾಗಿ ಪಡೆದ ಸುಖಿಗಳು ನಾವೆ ಜಗದಲ್ಲಿ
ಜಗವೆ ಮೆಚ್ಚುವ ಮಗುವಾಗು ನೀ ನಮ್ಮ ಮಡಿಲಲ್ಲಿ
ಗ್ರಹಣ ಕಳೆದಂತೆ ಕಣ್ಮರೆಯಾದವು ಕಷ್ಟವೂ ಈ ಕ್ಷಣದಲ್ಲಿ
ಮಗುವೆ ನೀ ಕಾಲಿಟ್ಟ ಘಳಿಗೆಯಲ್ಲಿ
ಮಗುವೆ ನೀ ಕಾಲಿಟ್ಟ ಘಳಿಗೆಯಲ್ಲಿ
ಅಮರೇಶ ಈ ನಮ್ಮ ಬಾಳಿನಲ್ಲಿ
ಅಮರೇಶ ಅಮರೇಶ ಅಮರೇಶ ಅಮರೇಶ
ಅಮರೇಶ ಅಮರೇಶ ಅಮರೇಶ ಅಮರೇಶ
-
ತೂಗುವೆ ಅಮರೇಶನ
ಮುದ್ದು ಮಾತಾಡೊ ನನ ಕಂದನ
ತೂಗುವೆ ಅಮರೇಶನ
ಮುದ್ದು ಮಾತಾಡೊ ನನ ಕಂದನ
ಬಣ್ಣ ಮಾಸಿ ಬದುಕು ಸಣ್ಣ ಆಗುವ ಮುನ್ನ
ಬಣ್ಣ ಮಾಸಿ ಬದುಕು ಸಣ್ಣ ಆಗುವ ಮುನ್ನ
ಬೆಳಕಾಗಿ ಬಂದಾತನ ಸಂತಸ ತಂದಾತನ
ಬೆಳಕಾಗಿ ಬಂದಾತನ ಸಂತಸ ತಂದಾತನ
ಅಮರೇಶ ಅಮರೇಶ ಅಮರೇಶ ಅಮರೇಶ
ತೂಗುವೆ ಅಮರೇಶನ
ಮುದ್ದು ಮಾತಾಡೊ ನನ ಕಂದನ
ಮುತ್ತಿನಂತ ಭಾಗ್ಯವು ನೀನು ಬೇಡಿ ಪಡೆದೆವು ಶಿವನಿಂದ
ಮಕ್ಕಳಿಲ್ಲ ಎನುವ ಕೊರಗನು ದೂರ ಮಾಡಿದೆ ನನ ಕಂದ
ನಗುತ ನಗುತ ಆಡಲು ನೀನು ನಮ್ಮ ಕಣ್ಣಿನ ಮುಂದ
ನಿನ್ನ ಜೊತೆಗೆ ನಾವು ಕೂಡ ಮಗುವಾಗಿ ಆಡಿದ ಆನಂದ
ಮಗುವೆ ಈ ಮನೆಗೆ ಬೆಳಕು ನಿನ್ನಿಂದ
ಮಗುವೆ ಈ ಮನೆಗೆ ಬೆಳಕು ನಿನ್ನಿಂದ
ಅಮರೇಶ ಬಾರೊ ನನ್ನ ಕಂದ
ಅಮರೇಶ ಬಾರೊ ನನ್ನ ಕಂದ
ಅಮರೇಶ ಅಮರೇಶ ಅಮರೇಶ ಅಮರೇಶ
ಪೂರ್ಣಚಂದ್ರನ ಕಳೆಯಕಂಡೆವು ನಿನ್ನ ಮುದ್ದು ಮೊಗದಲ್ಲಿ
ನಿನ್ನ ಮಗುವಾಗಿ ಪಡೆದ ಸುಖಿಗಳು ನಾವೆ ಜಗದಲ್ಲಿ
ಜಗವೆ ಮೆಚ್ಚುವ ಮಗುವಾಗು ನೀ ನಮ್ಮ ಮಡಿಲಲ್ಲಿ
ಗ್ರಹಣ ಕಳೆದಂತೆ ಕಣ್ಮರೆಯಾದವು ಕಷ್ಟವೂ ಈ ಕ್ಷಣದಲ್ಲಿ
ಮಗುವೆ ನೀ ಕಾಲಿಟ್ಟ ಘಳಿಗೆಯಲ್ಲಿ
ಮಗುವೆ ನೀ ಕಾಲಿಟ್ಟ ಘಳಿಗೆಯಲ್ಲಿ
ಅಮರೇಶ ಈ ನಮ್ಮ ಬಾಳಿನಲ್ಲಿ
ಅಮರೇಶ ಅಮರೇಶ ಅಮರೇಶ ಅಮರೇಶ
ಅಮರೇಶ ಅಮರೇಶ ಅಮರೇಶ ಅಮರೇಶ
Thuguve Amareshana song lyrics from Kannada Movie Sri Amareshwara Mahathme starring Abhijith, Ujwala, Master Srinivas, Lyrics penned by Shivu Bhergi Sung by Nanditha, Music Composed by M S Maruthi, film is Directed by Aravind Mulugunda and film is released on 2013