Shivane Shishuvaagi Lyrics

ಶಿವನೆ ಶಿಶುವಾಗಿ Lyrics

in Sri Amareshwara Mahathme

in ಶ್ರೀ ಅಮರೇಶ್ವರ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಿವನೆ ಶಿಶುವಾಗಿ ಭುವಿಗೆ ಬೆಳಕಾಗಿ
ಕೈಲಾಸ ತಂದೆ ಧರೆಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
ಸೃಷ್ಟಿ ಸೊಬಗೊಳಗೆ ಮನದ ಮನೆಯೊಳಗೆ
ನೆಲೆಸಿ ನಿಂತ ನಿನಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
 
ಗಂಧರ್ವ ಜೋಡಿಯ ಶಾಪವ ಕಳೆಯಲು ಕೆಳಗಿಳಿದೆ
ಆದಯ್ಯ ಮಾಳಗುಂಡಾಂಬೆಯ ಮುದ್ದಿನ ಮಗುವಾದೆ
ಗಂಧರ್ವ ಜೋಡಿಯ ಶಾಪವ ಕಳೆಯಲು ಕೆಳಗಿಳಿದೆ
ಆದಯ್ಯ ಮಾಳಗುಂಡಾಂಬೆಯ ಮುದ್ದಿನ ಮಗುವಾದೆ
ಎರಡೋಣಿ ಗ್ರಾಮದಿ ಎಲ್ಲರ ಜೊತೆ ಆಡಿ ನಲಿದೆ
ನೊಂದ ಬೆಂದ ಭಕ್ತರ ನೋವು ಮಂಜಿನಂತೆ ನೀ ಕಳೆದೆ
ಬಾಲ ಶಿವ ನಿನ್ನಯ ಲೀಲೆ ಅಮರವಾಯ್ತು ಈ ಧರೆಯಲ್ಲೆ
ಅಮರವಾಯ್ತು ಈ ಧರೆಯಲ್ಲೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
||ಶಿವನೆ ಶಿಶುವಾಗಿ ಭುವಿಗೆ ಬೆಳಕಾಗಿ
ಕೈಲಾಸ ತಂದೆ ಧರೆಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು||
 
ಗುಂಡದ ನೀರನು ಕುಡಿಸಿ ಪಾಪವ ನೀ ಅಳೆದೆ
ನೀ ಧರೆಯ ಭಕ್ತರ ಮನೆಯ ಭಾಗ್ಯದ ನಿಧಿಯಾದೆ
ಗುಂಡದ ನೀರನು ಕುಡಿಸಿ ಪಾಪವ ನೀ ಅಳೆದೆ
ನೀ ಧರೆಯ ಭಕ್ತರ ಮನೆಯ ಭಾಗ್ಯದ ನಿಧಿಯಾದೆ
ಕರುಣಾಳು ರೂಪನೆ ಈಗೆಲ್ಲಿ ನೀ ಮರೆಯಾದೆ
ಹರಿಯುತ್ತಿದೆ ಭಕ್ತಕೋಟಿ ಕೂಗು ನಿನಗೆ ಕೇಳಿಸದೆ
ಶ್ರೀ ಶಿವ ಅಮರೇಶ್ವರನೆ ಮರಳಿ ಬಾರೊ ಜಗದೀಶ್ವರನೆ
ಮರಳಿ ಬಾರೊ ಜಗದೀಶ್ವರನೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
 
||ಶಿವನೆ ಶಿಶುವಾಗಿ ಭುವಿಗೆ ಬೆಳಕಾಗಿ
ಕೈಲಾಸ ತಂದೆ ಧರೆಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು||
 
||ಸೃಷ್ಟಿ ಸೊಬಗೊಳಗೆ ಮನದ ಮನೆಯೊಳಗೆ
ನೆಲೆಸಿ ನಿಂತ ನಿನಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು||
 

-
ಶಿವನೆ ಶಿಶುವಾಗಿ ಭುವಿಗೆ ಬೆಳಕಾಗಿ
ಕೈಲಾಸ ತಂದೆ ಧರೆಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
ಸೃಷ್ಟಿ ಸೊಬಗೊಳಗೆ ಮನದ ಮನೆಯೊಳಗೆ
ನೆಲೆಸಿ ನಿಂತ ನಿನಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
 
ಗಂಧರ್ವ ಜೋಡಿಯ ಶಾಪವ ಕಳೆಯಲು ಕೆಳಗಿಳಿದೆ
ಆದಯ್ಯ ಮಾಳಗುಂಡಾಂಬೆಯ ಮುದ್ದಿನ ಮಗುವಾದೆ
ಗಂಧರ್ವ ಜೋಡಿಯ ಶಾಪವ ಕಳೆಯಲು ಕೆಳಗಿಳಿದೆ
ಆದಯ್ಯ ಮಾಳಗುಂಡಾಂಬೆಯ ಮುದ್ದಿನ ಮಗುವಾದೆ
ಎರಡೋಣಿ ಗ್ರಾಮದಿ ಎಲ್ಲರ ಜೊತೆ ಆಡಿ ನಲಿದೆ
ನೊಂದ ಬೆಂದ ಭಕ್ತರ ನೋವು ಮಂಜಿನಂತೆ ನೀ ಕಳೆದೆ
ಬಾಲ ಶಿವ ನಿನ್ನಯ ಲೀಲೆ ಅಮರವಾಯ್ತು ಈ ಧರೆಯಲ್ಲೆ
ಅಮರವಾಯ್ತು ಈ ಧರೆಯಲ್ಲೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
||ಶಿವನೆ ಶಿಶುವಾಗಿ ಭುವಿಗೆ ಬೆಳಕಾಗಿ
ಕೈಲಾಸ ತಂದೆ ಧರೆಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು||
 
ಗುಂಡದ ನೀರನು ಕುಡಿಸಿ ಪಾಪವ ನೀ ಅಳೆದೆ
ನೀ ಧರೆಯ ಭಕ್ತರ ಮನೆಯ ಭಾಗ್ಯದ ನಿಧಿಯಾದೆ
ಗುಂಡದ ನೀರನು ಕುಡಿಸಿ ಪಾಪವ ನೀ ಅಳೆದೆ
ನೀ ಧರೆಯ ಭಕ್ತರ ಮನೆಯ ಭಾಗ್ಯದ ನಿಧಿಯಾದೆ
ಕರುಣಾಳು ರೂಪನೆ ಈಗೆಲ್ಲಿ ನೀ ಮರೆಯಾದೆ
ಹರಿಯುತ್ತಿದೆ ಭಕ್ತಕೋಟಿ ಕೂಗು ನಿನಗೆ ಕೇಳಿಸದೆ
ಶ್ರೀ ಶಿವ ಅಮರೇಶ್ವರನೆ ಮರಳಿ ಬಾರೊ ಜಗದೀಶ್ವರನೆ
ಮರಳಿ ಬಾರೊ ಜಗದೀಶ್ವರನೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು
 
||ಶಿವನೆ ಶಿಶುವಾಗಿ ಭುವಿಗೆ ಬೆಳಕಾಗಿ
ಕೈಲಾಸ ತಂದೆ ಧರೆಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು||
 
||ಸೃಷ್ಟಿ ಸೊಬಗೊಳಗೆ ಮನದ ಮನೆಯೊಳಗೆ
ನೆಲೆಸಿ ನಿಂತ ನಿನಗೆ
ಶರಣು ಶರಣು ಅಮರೇಶ್ವರಗೆ ಶರಣು
ಶರಣು ಶರಣು ಅಮರೇಶ್ವರಗೆ ಶರಣು||
 

Shivane Shishuvaagi song lyrics from Kannada Movie Sri Amareshwara Mahathme starring Abhijith, Ujwala, Master Srinivas, Lyrics penned by Shivu Bhergi Sung by Ajay Warrier, Music Composed by M S Maruthi, film is Directed by Aravind Mulugunda and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ