Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇನಿಯ ಓ ಇನಿಯ ಆಲಿಸು ಈ ಕರೆಯ
ಇನಿಯ ಓ ಇನಿಯ ಸೋತಿವೆ ಈ ಹರೆಯ
ಬಹುಜನ್ಮದ ಬಿಡಿಸದ ಬಂಧವಿದು
ಏಕಾಂತದಿ ಮೈಮನಹರಡುವುದು
ಸರಸದ ಸಂಗಕ್ಕೆ ಕರೆದಿದೆ ಹತ್ತಿರ
ಬಾ ಬಾ ಬಾ ಬಾ
 
ಸಖಿಯೆ ಓ ಸಖಿಯೆ ಅಂದದ  ಚಂದ್ರಿಕೆಯೆ
ಸಖಿಯೆ ಓ ಸಖಿಯೆ  ಆಲಿಸು ಶ್ರೀಮತಿಯೆ
 
ಈ ರಮ್ಯತಾಣದ ಹಸಿರುತೋರಣ ಪಲ್ಲಂಗವಾಗಿದೆ
ನಾವಿಂದು ಸೇರಿವ ಸಂಗಮಕ್ಕೆ ತಂಗಾಳಿ ಬೀಸುತ್ತಿದೆ
ಸಂಗಾತಿ ನಿನ್ನಯ ಈ ಯೌವ್ವನ ಕಥೆಯೊಂದು ಹೇಳುತ್ತಿದೆ
ಇಂದೇಕೊ ಈ ಕ್ಷಣ ನಿನ್ನಲ್ಲಿ ಹೊಸತನ ಕಾಣುತ್ತಿದೆ
ಈ ಅಂದಲ್ಲಿ ಕಾಣದ ಒಡವೆ ಒಂದಿದೆ ನೀಡುವೆನು
ಸಿಹಿಯ ಮಾತಿದು ಸನಿಹಕ್ಕೆ ಬಂದರೆ ಕಿವಿಯಲ್ಲಿ ಹೇಳುವೆನು
ಬಾ ಬಾ ಬಾ ಬಾ
 
||ಸಖಿಯೆ ಓ ಸಖಿಯೆ ಅಂದದ  ಚಂದ್ರಿಕೆಯೆ
ಸಖಿಯೆ ಓ ಸಖಿಯೆ  ಆಲಿಸು ಶ್ರೀಮತಿಯೆ||
 
ಈ ಸೃಷ್ಟಿ ಸುಂದರ ಸೌಂದರ್ಯ ನಿನ ಮುಂದೆ ಸೋಲುತ್ತಿದೆ
ಗಂಧರ್ವ ಲೋಕದ ಕನ್ನಿಕೆಯು ನೀನೆಂದೆನಿಸುತ್ತಿದೆ ಏಏಏ
ನೀನಾಡೊ ಮಾತಲಿ ಈ ನನ್ನ ಮನವು ಚಂಚಲವಾಗುತ್ತಿದೆ
ನಾ ಕಂಡ ಕನಸ್ಸು ಕೈಗೂಡುವಂತ ಕಾಲವು ಗತಿಸುತ್ತಿದೆ
ನೀ ನಕ್ಕರೆ ಅಳಿಸದ ನೆನಪಿರಲೆಂದು ಲಿಪಿಯ ಬರೆಸುವೆನು
ಈ ನಮ್ಮ ಪ್ರೇಮಕ್ಕೆ ಪೂರ್ಣ ಚಂದ್ರನ ಸಾಕ್ಷಿಯ ಇರಿಸುವೆನು
ಬಾ ಬಾ ಬಾ ಬಾ
 
||ಇನಿಯ ಓ ಇನಿಯ ಆಲಿಸು ಈ ಕರೆಯ
ಇನಿಯ ಓ ಇನಿಯ ಸೋತಿವೆ ಈ ಹರೆಯ
ಬಹುಜನ್ಮದ ಬಿಡಿಸದ ಬಂಧವಿದು
ಏಕಾಂತದಿ ಮೈಮನಹರಡುವುದು
ಸರಸದ ಸಂಗಕ್ಕೆ ಕರೆದಿದೆ ಹತ್ತಿರ ||
ಬಾ ಬಾ ಬಾ ಬಾ
 
||ಸಖಿಯೆ ಓ ಸಖಿಯೆ ಅಂದದ  ಚಂದ್ರಿಕೆಯೆ
ಸಖಿಯೆ ಓ ಸಖಿಯೆ  ಆಲಿಸು ಶ್ರೀಮತಿಯೆ||

-
ಇನಿಯ ಓ ಇನಿಯ ಆಲಿಸು ಈ ಕರೆಯ
ಇನಿಯ ಓ ಇನಿಯ ಸೋತಿವೆ ಈ ಹರೆಯ
ಬಹುಜನ್ಮದ ಬಿಡಿಸದ ಬಂಧವಿದು
ಏಕಾಂತದಿ ಮೈಮನಹರಡುವುದು
ಸರಸದ ಸಂಗಕ್ಕೆ ಕರೆದಿದೆ ಹತ್ತಿರ
ಬಾ ಬಾ ಬಾ ಬಾ
 
ಸಖಿಯೆ ಓ ಸಖಿಯೆ ಅಂದದ  ಚಂದ್ರಿಕೆಯೆ
ಸಖಿಯೆ ಓ ಸಖಿಯೆ  ಆಲಿಸು ಶ್ರೀಮತಿಯೆ
 
ಈ ರಮ್ಯತಾಣದ ಹಸಿರುತೋರಣ ಪಲ್ಲಂಗವಾಗಿದೆ
ನಾವಿಂದು ಸೇರಿವ ಸಂಗಮಕ್ಕೆ ತಂಗಾಳಿ ಬೀಸುತ್ತಿದೆ
ಸಂಗಾತಿ ನಿನ್ನಯ ಈ ಯೌವ್ವನ ಕಥೆಯೊಂದು ಹೇಳುತ್ತಿದೆ
ಇಂದೇಕೊ ಈ ಕ್ಷಣ ನಿನ್ನಲ್ಲಿ ಹೊಸತನ ಕಾಣುತ್ತಿದೆ
ಈ ಅಂದಲ್ಲಿ ಕಾಣದ ಒಡವೆ ಒಂದಿದೆ ನೀಡುವೆನು
ಸಿಹಿಯ ಮಾತಿದು ಸನಿಹಕ್ಕೆ ಬಂದರೆ ಕಿವಿಯಲ್ಲಿ ಹೇಳುವೆನು
ಬಾ ಬಾ ಬಾ ಬಾ
 
||ಸಖಿಯೆ ಓ ಸಖಿಯೆ ಅಂದದ  ಚಂದ್ರಿಕೆಯೆ
ಸಖಿಯೆ ಓ ಸಖಿಯೆ  ಆಲಿಸು ಶ್ರೀಮತಿಯೆ||
 
ಈ ಸೃಷ್ಟಿ ಸುಂದರ ಸೌಂದರ್ಯ ನಿನ ಮುಂದೆ ಸೋಲುತ್ತಿದೆ
ಗಂಧರ್ವ ಲೋಕದ ಕನ್ನಿಕೆಯು ನೀನೆಂದೆನಿಸುತ್ತಿದೆ ಏಏಏ
ನೀನಾಡೊ ಮಾತಲಿ ಈ ನನ್ನ ಮನವು ಚಂಚಲವಾಗುತ್ತಿದೆ
ನಾ ಕಂಡ ಕನಸ್ಸು ಕೈಗೂಡುವಂತ ಕಾಲವು ಗತಿಸುತ್ತಿದೆ
ನೀ ನಕ್ಕರೆ ಅಳಿಸದ ನೆನಪಿರಲೆಂದು ಲಿಪಿಯ ಬರೆಸುವೆನು
ಈ ನಮ್ಮ ಪ್ರೇಮಕ್ಕೆ ಪೂರ್ಣ ಚಂದ್ರನ ಸಾಕ್ಷಿಯ ಇರಿಸುವೆನು
ಬಾ ಬಾ ಬಾ ಬಾ
 
||ಇನಿಯ ಓ ಇನಿಯ ಆಲಿಸು ಈ ಕರೆಯ
ಇನಿಯ ಓ ಇನಿಯ ಸೋತಿವೆ ಈ ಹರೆಯ
ಬಹುಜನ್ಮದ ಬಿಡಿಸದ ಬಂಧವಿದು
ಏಕಾಂತದಿ ಮೈಮನಹರಡುವುದು
ಸರಸದ ಸಂಗಕ್ಕೆ ಕರೆದಿದೆ ಹತ್ತಿರ ||
ಬಾ ಬಾ ಬಾ ಬಾ
 
||ಸಖಿಯೆ ಓ ಸಖಿಯೆ ಅಂದದ  ಚಂದ್ರಿಕೆಯೆ
ಸಖಿಯೆ ಓ ಸಖಿಯೆ  ಆಲಿಸು ಶ್ರೀಮತಿಯೆ||

Iniya Oh Iniya song lyrics from Kannada Movie Sri Amareshwara Mahathme starring Abhijith, Ujwala, Master Srinivas, Lyrics penned by Shivu Bhergi Sung by Ramesh Chandra, Meghana, Music Composed by M S Maruthi, film is Directed by Aravind Mulugunda and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ