Dharegilidu Baaro Shiva Lyrics

ಧರೆಗಿಳಿದು ಬಾರೊ ಶಿವ Lyrics

in Sri Amareshwara Mahathme

in ಶ್ರೀ ಅಮರೇಶ್ವರ ಮಹಾತ್ಮೆ

LYRIC

Song Details Page after Lyrice

-
ಈ ಪೃಥ್ವಿಗೆ ಒಂದು ರಂಗಮಂದಿರವ ಮಾಡಿ
ಇಲ್ಲಿ ಎಲ್ಲ ಜೀವಿಗೂ ಒಂದೊಂದು ಪಾತ್ರವ ನೀಡಿ
ಕೈಲಾಸದಿಂದಲೆ ಕಥೆಯ ನಡೆಸುವ ಸೂತ್ರಧಾರ
ಗತಿಗೆಡಿಸುತ್ತಿದೆ ಅನ್ಯಾಯದ ಪಾತ್ರ
ಕೊನೆಯಿಲ್ಲವೆ ಇದಕ್ಕೆ ಜಗದೋದ್ಧಾರ
ಕೊನೆಯಿಲ್ಲವೆ ಇದಕ್ಕೆ ಜಗದೋದ್ಧಾರ
 
ಧರೆಗಿಳಿದು ಧರೆಗಿಳಿದು ಬಾರೊ ಶಿವ
ಕಣ್ತೆರೆದು ಕಣ್ತೆರೆದು  ನೋಡೊ ಶಿವ
ಧರೆಗಿಳಿದು ಧರೆಗಿಳಿದು ಬಾರೊ ಶಿವ
ಕಣ್ತೆರೆದು ಕಣ್ತೆರೆದು  ನೋಡೊ ಶಿವ
ಭೂಗರ್ಭವೆ ಹೊತ್ತಿ ಉರಿಯುತ್ತಿದೆ
ಅನ್ಯಾಯವೆ ಮೆಟ್ಟಿ ಮೆರೆಯುತ್ತಿದೆ
ಕೇಳಿಸದೆ ನೊಂದಂತ ಭಕ್ತರ ಕೂಗು
ಓ ಶಿವನೆ ಈ ಧರೆಗೆ ನೀ ಬೆಳಕಾಗು
ಬಾರೊ ಶಿವ ಬಾರೊ ಶಿವ
ಬಾರೊ ಶಿವ ಬಾರೊ ಶಿವ
 
ವಿಧವಿಧನಾಮದಿ ಪೂಜಿಸಿ ನಿನ್ನನು
ಕಾಣುವ ತವಕ ಭಕ್ತರದು
ಮಾಯೆಯ ರೂಪದಿ ವಿಘ್ನವ ಎಸೆಯುವ
ದುಷ್ಟಶಕ್ತಿ ಯಾವುದು
ಈ ಸೃಷ್ಟಿಯೆ ನಿನ್ನ ಮುಷ್ಟಿಯಲ್ಲಿದೆ
ಮುಂಗುಷ್ಟದೆ ಕೋಟಿ ಶಕ್ತಿ ಅಡಗಿದೆ
ಉರಿಬೆಂಕಿಯೆ ಕಣ್‌ ದೃಷ್ಟಿಯಲ್ಲಿದೆ
ಆ ದೃಷ್ಟಿಗೆ ಬ್ರಹ್ಮಾಂಡ ಅಲುಗಿದೆ
ಕಾಣದೆ ದುಷ್ಟರು ಹುಟ್ಟಿಸೊ ನಡುಕ
ನೀ ಬಂದು ತೋರಿಸು ನಿನ್ನ ಕೈಚಳಕ
ಬಾರೊ ಶಿವ ಬಾರೊ ಶಿವ
ಬಾರೊ ಶಿವ ಬಾರೊ ಶಿವ
 
ಶಿವಶಿವ ಎನ್ನುವ ನಿನ್ನಯ ನಾಮದಿ
ಅಮೃತ ಸವಿಯೆ ತುಂಬಿದೆ
ಭವಭಯಹರಣನೆ ತ್ರಿಲೋಕದೊಡೆಯ
ಜಗವೆ ನಿನ್ನನೆ ನಂಬಿದೆ
ಆದಿ ಅಂತ್ಯದ ಮೂಲ ನೀನೆ ಅಲ್ಲವೆ
ವೆಂದ ಶಾಸ್ತ್ರವೆ ನಿನ್ನ ಹೊಗಳುತ್ತಿಲ್ಲವೆ
ಭಕ್ತರೆಂದರೆ ಪಂಚಪ್ರಾಣ ಅಲ್ಲವೆ
ಭಕ್ತಿ ತೂಗಿದು ನಿನಗೆ ಕೇಳಲಿಲ್ಲವೆ
ಮಾತಾಡು ಬಾ ಶಿವನೆ ನೀ ಮೌನಮುರಿದು
ಕಾಪಾಡು ಕರುಣೆಯ ಕಣ್ಣನು ತೆರೆದು
ಬಾರೊ ಶಿವ ಬಾರೊ ಶಿವ
ಬಾರೊ ಶಿವ ಬಾರೊ ಶಿವ
ಶಂಕರ……..ಶಂಕರ……..ಶಂಕರ……ಶಂಕರ……ಶಂಕರ…..

-
ಈ ಪೃಥ್ವಿಗೆ ಒಂದು ರಂಗಮಂದಿರವ ಮಾಡಿ
ಇಲ್ಲಿ ಎಲ್ಲ ಜೀವಿಗೂ ಒಂದೊಂದು ಪಾತ್ರವ ನೀಡಿ
ಕೈಲಾಸದಿಂದಲೆ ಕಥೆಯ ನಡೆಸುವ ಸೂತ್ರಧಾರ
ಗತಿಗೆಡಿಸುತ್ತಿದೆ ಅನ್ಯಾಯದ ಪಾತ್ರ
ಕೊನೆಯಿಲ್ಲವೆ ಇದಕ್ಕೆ ಜಗದೋದ್ಧಾರ
ಕೊನೆಯಿಲ್ಲವೆ ಇದಕ್ಕೆ ಜಗದೋದ್ಧಾರ
 
ಧರೆಗಿಳಿದು ಧರೆಗಿಳಿದು ಬಾರೊ ಶಿವ
ಕಣ್ತೆರೆದು ಕಣ್ತೆರೆದು  ನೋಡೊ ಶಿವ
ಧರೆಗಿಳಿದು ಧರೆಗಿಳಿದು ಬಾರೊ ಶಿವ
ಕಣ್ತೆರೆದು ಕಣ್ತೆರೆದು  ನೋಡೊ ಶಿವ
ಭೂಗರ್ಭವೆ ಹೊತ್ತಿ ಉರಿಯುತ್ತಿದೆ
ಅನ್ಯಾಯವೆ ಮೆಟ್ಟಿ ಮೆರೆಯುತ್ತಿದೆ
ಕೇಳಿಸದೆ ನೊಂದಂತ ಭಕ್ತರ ಕೂಗು
ಓ ಶಿವನೆ ಈ ಧರೆಗೆ ನೀ ಬೆಳಕಾಗು
ಬಾರೊ ಶಿವ ಬಾರೊ ಶಿವ
ಬಾರೊ ಶಿವ ಬಾರೊ ಶಿವ
 
ವಿಧವಿಧನಾಮದಿ ಪೂಜಿಸಿ ನಿನ್ನನು
ಕಾಣುವ ತವಕ ಭಕ್ತರದು
ಮಾಯೆಯ ರೂಪದಿ ವಿಘ್ನವ ಎಸೆಯುವ
ದುಷ್ಟಶಕ್ತಿ ಯಾವುದು
ಈ ಸೃಷ್ಟಿಯೆ ನಿನ್ನ ಮುಷ್ಟಿಯಲ್ಲಿದೆ
ಮುಂಗುಷ್ಟದೆ ಕೋಟಿ ಶಕ್ತಿ ಅಡಗಿದೆ
ಉರಿಬೆಂಕಿಯೆ ಕಣ್‌ ದೃಷ್ಟಿಯಲ್ಲಿದೆ
ಆ ದೃಷ್ಟಿಗೆ ಬ್ರಹ್ಮಾಂಡ ಅಲುಗಿದೆ
ಕಾಣದೆ ದುಷ್ಟರು ಹುಟ್ಟಿಸೊ ನಡುಕ
ನೀ ಬಂದು ತೋರಿಸು ನಿನ್ನ ಕೈಚಳಕ
ಬಾರೊ ಶಿವ ಬಾರೊ ಶಿವ
ಬಾರೊ ಶಿವ ಬಾರೊ ಶಿವ
 
ಶಿವಶಿವ ಎನ್ನುವ ನಿನ್ನಯ ನಾಮದಿ
ಅಮೃತ ಸವಿಯೆ ತುಂಬಿದೆ
ಭವಭಯಹರಣನೆ ತ್ರಿಲೋಕದೊಡೆಯ
ಜಗವೆ ನಿನ್ನನೆ ನಂಬಿದೆ
ಆದಿ ಅಂತ್ಯದ ಮೂಲ ನೀನೆ ಅಲ್ಲವೆ
ವೆಂದ ಶಾಸ್ತ್ರವೆ ನಿನ್ನ ಹೊಗಳುತ್ತಿಲ್ಲವೆ
ಭಕ್ತರೆಂದರೆ ಪಂಚಪ್ರಾಣ ಅಲ್ಲವೆ
ಭಕ್ತಿ ತೂಗಿದು ನಿನಗೆ ಕೇಳಲಿಲ್ಲವೆ
ಮಾತಾಡು ಬಾ ಶಿವನೆ ನೀ ಮೌನಮುರಿದು
ಕಾಪಾಡು ಕರುಣೆಯ ಕಣ್ಣನು ತೆರೆದು
ಬಾರೊ ಶಿವ ಬಾರೊ ಶಿವ
ಬಾರೊ ಶಿವ ಬಾರೊ ಶಿವ
ಶಂಕರ……..ಶಂಕರ……..ಶಂಕರ……ಶಂಕರ……ಶಂಕರ…..

Dharegilidu Baaro Shiva song lyrics from Kannada Movie Sri Amareshwara Mahathme starring Abhijith, Ujwala, Master Srinivas, Lyrics penned by Shivu Bhergi Sung by Hemanth, Music Composed by M S Maruthi, film is Directed by Aravind Mulugunda and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ