-
ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ದಿನಪೂಜೆಗೈವೆ ಶಿವ ನಿನಗೆ ಶಿವ ನಿನಗೆ
ವರವೊಂದು ನೀ ನೀಡು ನಮಗೆ
ವರವೊಂದು ನೀ ನೀಡು ನಮಗೆ
ಶಿವನೆ ದಯೆತೋರು ನೀನು ನಮಗೆ
ಶಿವನೆ ದಯೆತೋರು ನೀನು ನಮಗೆ
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
ಶಶಿಧರ ಶಂಕರ ಶ್ರೀ ಭೈರವೇಶ್ವರ
ಈ ಭಕ್ತಳ ಕೂಗು ಕೇಳಿಸದೆ
ಬಿಡೆನು ನಾನೆಂದು ನಿನ್ನಯ ಚರಣ
ನನ್ನಯ ಪೂಜೆ ಫಲಿಸದೆ
ಶಿವ ನಿನ್ನ ಸನ್ನಿಧಿ ಸ್ವರ್ಗವು ನನಗೆ
ಭಕ್ತಿಲಿ ಈ ಮನ ಬಾಗುತ್ತಿದೆ
ಸಲ್ಲದ ವೈಭೋಗ ಬೇಡದು ಈ ಜೀವ
ನಿನ್ನಯ ಕರುಣೆ ಬೇಡುತ್ತಿದೆ
ನೀನೆ ಎಲ್ಲವೂ ನಿನ್ನಿಂದೆಲ್ಲವೂ
ನಿನಗಿಂತಲೂ ಮಿಗಿಲು ಏನಿದೆ
ಶಿವನೆ ನಿನ್ನಲಿ ಎಲ್ಲವೂ ಅಡಗಿದೆ
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
ಶ್ರೀಕರ ಶುಭಕರ ಶ್ರೀ ಪರಮೇಶ್ವರ
ಜಗವೆ ನಿನ್ನಿಂದ ಬೆಳಗುತ್ತಿದೆ
ಬರಿದಾದ ಈ ನಮ್ಮ ಬಾಳನ್ನು ಬೆಳಗು
ಎನ್ನುತ ಈ ಮನ ಮಿಡಿಯುತ್ತಿದೆ
ಯಾವುದೊ ಜನ್ಮದ ಪಾಪದ ಫಲವೊ
ಮಕ್ಕಳೆ ಇಲ್ಲದೆ ಕಾಡುತ್ತಿದೆ
ಜಗದ ನಿಂದೆಯ ಸಹಿಸದೆ ಈ ಜೀವ
ದಿನವು ಸೋತು ಸೊರಗುತ್ತಿದೆ
ವರವೂ ನಿನ್ನದೆ ಶಾಪವೂ ನಿನ್ನದೆ
ನನ್ನದೆನ್ನುವುದು ಏನಿದೆ
ಶಿವನೆ ಜಗವು ನಿನ್ನೊಳು ತುಂಬಿದೆ
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ದಿನಪೂಜೆಗೈವೆ ಶಿವ ನಿನಗೆ
ಶಿವ ನಿನಗೆ
ವರವೊಂದು ನೀ ನೀಡು ನಮಗೆ
ವರವೊಂದು ನೀ ನೀಡು ನಮಗೆ
ಶಿವನೆ ದಯೆತೋರು ನೀನು ನಮಗೆ
ಶಿವನೆ ದಯೆತೋರು ನೀನು ನಮಗೆ||
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
-
ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ದಿನಪೂಜೆಗೈವೆ ಶಿವ ನಿನಗೆ ಶಿವ ನಿನಗೆ
ವರವೊಂದು ನೀ ನೀಡು ನಮಗೆ
ವರವೊಂದು ನೀ ನೀಡು ನಮಗೆ
ಶಿವನೆ ದಯೆತೋರು ನೀನು ನಮಗೆ
ಶಿವನೆ ದಯೆತೋರು ನೀನು ನಮಗೆ
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
ಶಶಿಧರ ಶಂಕರ ಶ್ರೀ ಭೈರವೇಶ್ವರ
ಈ ಭಕ್ತಳ ಕೂಗು ಕೇಳಿಸದೆ
ಬಿಡೆನು ನಾನೆಂದು ನಿನ್ನಯ ಚರಣ
ನನ್ನಯ ಪೂಜೆ ಫಲಿಸದೆ
ಶಿವ ನಿನ್ನ ಸನ್ನಿಧಿ ಸ್ವರ್ಗವು ನನಗೆ
ಭಕ್ತಿಲಿ ಈ ಮನ ಬಾಗುತ್ತಿದೆ
ಸಲ್ಲದ ವೈಭೋಗ ಬೇಡದು ಈ ಜೀವ
ನಿನ್ನಯ ಕರುಣೆ ಬೇಡುತ್ತಿದೆ
ನೀನೆ ಎಲ್ಲವೂ ನಿನ್ನಿಂದೆಲ್ಲವೂ
ನಿನಗಿಂತಲೂ ಮಿಗಿಲು ಏನಿದೆ
ಶಿವನೆ ನಿನ್ನಲಿ ಎಲ್ಲವೂ ಅಡಗಿದೆ
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
ಶ್ರೀಕರ ಶುಭಕರ ಶ್ರೀ ಪರಮೇಶ್ವರ
ಜಗವೆ ನಿನ್ನಿಂದ ಬೆಳಗುತ್ತಿದೆ
ಬರಿದಾದ ಈ ನಮ್ಮ ಬಾಳನ್ನು ಬೆಳಗು
ಎನ್ನುತ ಈ ಮನ ಮಿಡಿಯುತ್ತಿದೆ
ಯಾವುದೊ ಜನ್ಮದ ಪಾಪದ ಫಲವೊ
ಮಕ್ಕಳೆ ಇಲ್ಲದೆ ಕಾಡುತ್ತಿದೆ
ಜಗದ ನಿಂದೆಯ ಸಹಿಸದೆ ಈ ಜೀವ
ದಿನವು ಸೋತು ಸೊರಗುತ್ತಿದೆ
ವರವೂ ನಿನ್ನದೆ ಶಾಪವೂ ನಿನ್ನದೆ
ನನ್ನದೆನ್ನುವುದು ಏನಿದೆ
ಶಿವನೆ ಜಗವು ನಿನ್ನೊಳು ತುಂಬಿದೆ
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ
ದಿನಪೂಜೆಗೈವೆ ಶಿವ ನಿನಗೆ
ಶಿವ ನಿನಗೆ
ವರವೊಂದು ನೀ ನೀಡು ನಮಗೆ
ವರವೊಂದು ನೀ ನೀಡು ನಮಗೆ
ಶಿವನೆ ದಯೆತೋರು ನೀನು ನಮಗೆ
ಶಿವನೆ ದಯೆತೋರು ನೀನು ನಮಗೆ||
||ಮನವ ಮಡಿಯ ಮಾಡಿ
ತನುವ ಎಡೆಯ ಮಾಡಿ||
Manava Madiya Maadi song lyrics from Kannada Movie Sri Amareshwara Mahathme starring Abhijith, Ujwala, Master Srinivas, Lyrics penned by Shivu Bhergi Sung by Ramesh Chandra, Mysore Jenny Bhat, Music Composed by M S Maruthi, film is Directed by Aravind Mulugunda and film is released on 2013