LYRIC
-
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ವಿದ್ಯೆಯ ಕಲಿಯಲು ಆಶ್ರಮಕ್ಕೆ ಹೋಗಿ
ಗುರುಗಳ ಮೀರಿಸಿ ಬಂದವನು
ಹಸುವಿನ ಹಾಲನು ಗಿಣ್ಣವ ಮಾಡಿ
ಗೆಳೆಯರಿಗೆಲ್ಲ ಉಣಿಸಿದನು
ಗಿಣ್ಣದ ಅಮರೇಶ ಎನಿಸಿದನು
ಜ್ಞಾನದ ಕಣ್ಣನು ತೆರೆಸಿದನು
ಶಿವರೂಪದ ಶಿಶು ಯಾರಿವನು
ನಮ್ಮೊಳು ನಮ್ಮವನಾಗಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
||ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ||
ತಿಂಗಳಯ ಹರಗುವ ಹೊಲವನು ಒಂದೆ
ಘಳಿಗೆಯ ಒಳಗೆ ಹರಗಿದನು
ಸುಗ್ಗಿಯ ದಿನವನು ಹಿಗ್ಗದೆ ಕಳೆಯಲು
ಮಳೆಬೆಳೆಯನ್ನು ತರಿಸಿದನು
ಹೊಗಳಲು ನನ್ನಲ್ಲಿ ಪದಗಳೆ ಸಾಲವು
ಭುವಿಯನು ಸ್ವರ್ಗವ ಮಾಡಿಹನು
ಈ ನನ್ನ ತೋಳಿಗೆ ಬಲವನು ತುಂಬಿ
ನಗುತಲಿ ಮುಳ್ಳನು ಬಡಿಸಿದನು
ಕರ್ಮದ ಕತ್ತಲೆ ಕಳೆದಿಹನು
ಎಲ್ಲೆಡೆ ಬೆಳಕನು ಚೆಲ್ಲಿಹನು
ಹರುಷದಿ ನಮ್ಮನು ಕುಣಿಸಿದನು
ಎರಡೊಣಿ ಕೀರ್ತಿಯ ಮೆರೆಸಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
|| ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
Please log in to see the full lyrics of this song.
-
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ವಿದ್ಯೆಯ ಕಲಿಯಲು ಆಶ್ರಮಕ್ಕೆ ಹೋಗಿ
ಗುರುಗಳ ಮೀರಿಸಿ ಬಂದವನು
ಹಸುವಿನ ಹಾಲನು ಗಿಣ್ಣವ ಮಾಡಿ
ಗೆಳೆಯರಿಗೆಲ್ಲ ಉಣಿಸಿದನು
ಗಿಣ್ಣದ ಅಮರೇಶ ಎನಿಸಿದನು
ಜ್ಞಾನದ ಕಣ್ಣನು ತೆರೆಸಿದನು
ಶಿವರೂಪದ ಶಿಶು ಯಾರಿವನು
ನಮ್ಮೊಳು ನಮ್ಮವನಾಗಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
||ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ||
ತಿಂಗಳಯ ಹರಗುವ ಹೊಲವನು ಒಂದೆ
ಘಳಿಗೆಯ ಒಳಗೆ ಹರಗಿದನು
ಸುಗ್ಗಿಯ ದಿನವನು ಹಿಗ್ಗದೆ ಕಳೆಯಲು
ಮಳೆಬೆಳೆಯನ್ನು ತರಿಸಿದನು
ಹೊಗಳಲು ನನ್ನಲ್ಲಿ ಪದಗಳೆ ಸಾಲವು
ಭುವಿಯನು ಸ್ವರ್ಗವ ಮಾಡಿಹನು
ಈ ನನ್ನ ತೋಳಿಗೆ ಬಲವನು ತುಂಬಿ
ನಗುತಲಿ ಮುಳ್ಳನು ಬಡಿಸಿದನು
ಕರ್ಮದ ಕತ್ತಲೆ ಕಳೆದಿಹನು
ಎಲ್ಲೆಡೆ ಬೆಳಕನು ಚೆಲ್ಲಿಹನು
ಹರುಷದಿ ನಮ್ಮನು ಕುಣಿಸಿದನು
ಎರಡೊಣಿ ಕೀರ್ತಿಯ ಮೆರೆಸಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
|| ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
LYRIC
-
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ವಿದ್ಯೆಯ ಕಲಿಯಲು ಆಶ್ರಮಕ್ಕೆ ಹೋಗಿ
ಗುರುಗಳ ಮೀರಿಸಿ ಬಂದವನು
ಹಸುವಿನ ಹಾಲನು ಗಿಣ್ಣವ ಮಾಡಿ
ಗೆಳೆಯರಿಗೆಲ್ಲ ಉಣಿಸಿದನು
ಗಿಣ್ಣದ ಅಮರೇಶ ಎನಿಸಿದನು
ಜ್ಞಾನದ ಕಣ್ಣನು ತೆರೆಸಿದನು
ಶಿವರೂಪದ ಶಿಶು ಯಾರಿವನು
ನಮ್ಮೊಳು ನಮ್ಮವನಾಗಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
||ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ||
ತಿಂಗಳಯ ಹರಗುವ ಹೊಲವನು ಒಂದೆ
ಘಳಿಗೆಯ ಒಳಗೆ ಹರಗಿದನು
ಸುಗ್ಗಿಯ ದಿನವನು ಹಿಗ್ಗದೆ ಕಳೆಯಲು
ಮಳೆಬೆಳೆಯನ್ನು ತರಿಸಿದನು
ಹೊಗಳಲು ನನ್ನಲ್ಲಿ ಪದಗಳೆ ಸಾಲವು
ಭುವಿಯನು ಸ್ವರ್ಗವ ಮಾಡಿಹನು
ಈ ನನ್ನ ತೋಳಿಗೆ ಬಲವನು ತುಂಬಿ
ನಗುತಲಿ ಮುಳ್ಳನು ಬಡಿಸಿದನು
ಕರ್ಮದ ಕತ್ತಲೆ ಕಳೆದಿಹನು
ಎಲ್ಲೆಡೆ ಬೆಳಕನು ಚೆಲ್ಲಿಹನು
ಹರುಷದಿ ನಮ್ಮನು ಕುಣಿಸಿದನು
ಎರಡೊಣಿ ಕೀರ್ತಿಯ ಮೆರೆಸಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
|| ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
Please log in to see the full lyrics of this song.
-
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ಲೋಕದ ಕಣ್ಣಿಗೆ ಶಿಶುವಾಗಿ ಕಂಡರು
ಶಿವನಾದ ಅಮರೇಶ ನಮಗಿಲ್ಲಿ
ನೊಂದಂತ ಜೀವಕ್ಕೆ ದಾರಿಯ ತೋರುತ
ಹೆಸರಾದ ಈ ಸುತ್ತ ನಾಡಿನಲ್ಲಿ
ವಿದ್ಯೆಯ ಕಲಿಯಲು ಆಶ್ರಮಕ್ಕೆ ಹೋಗಿ
ಗುರುಗಳ ಮೀರಿಸಿ ಬಂದವನು
ಹಸುವಿನ ಹಾಲನು ಗಿಣ್ಣವ ಮಾಡಿ
ಗೆಳೆಯರಿಗೆಲ್ಲ ಉಣಿಸಿದನು
ಗಿಣ್ಣದ ಅಮರೇಶ ಎನಿಸಿದನು
ಜ್ಞಾನದ ಕಣ್ಣನು ತೆರೆಸಿದನು
ಶಿವರೂಪದ ಶಿಶು ಯಾರಿವನು
ನಮ್ಮೊಳು ನಮ್ಮವನಾಗಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
||ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ||
ತಿಂಗಳಯ ಹರಗುವ ಹೊಲವನು ಒಂದೆ
ಘಳಿಗೆಯ ಒಳಗೆ ಹರಗಿದನು
ಸುಗ್ಗಿಯ ದಿನವನು ಹಿಗ್ಗದೆ ಕಳೆಯಲು
ಮಳೆಬೆಳೆಯನ್ನು ತರಿಸಿದನು
ಹೊಗಳಲು ನನ್ನಲ್ಲಿ ಪದಗಳೆ ಸಾಲವು
ಭುವಿಯನು ಸ್ವರ್ಗವ ಮಾಡಿಹನು
ಈ ನನ್ನ ತೋಳಿಗೆ ಬಲವನು ತುಂಬಿ
ನಗುತಲಿ ಮುಳ್ಳನು ಬಡಿಸಿದನು
ಕರ್ಮದ ಕತ್ತಲೆ ಕಳೆದಿಹನು
ಎಲ್ಲೆಡೆ ಬೆಳಕನು ಚೆಲ್ಲಿಹನು
ಹರುಷದಿ ನಮ್ಮನು ಕುಣಿಸಿದನು
ಎರಡೊಣಿ ಕೀರ್ತಿಯ ಮೆರೆಸಿಹನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
|| ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಡೊಳ್ಳು ಡಮರುನಾದ ಶೃತಿಯ ಸಾರುವ ವೇದ
ಎಲ್ಲೆಡೆಯು ಶಿವನ ಶ್ರೀಪಾದ
ಎಲ್ಲೆಡೆಯು ಶಿವನ ಶ್ರೀಪಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ನಾನು ನೀನೆಂಬ ಭೇದ ಬೇಡ ನೂರಾರು ವಾದ
ಹಿಡಿಯೋಣ ಶಿವನ ಶ್ರೀಪಾದ
ಹಿಡಿಯೋಣ ಶಿವನ ಶ್ರೀಪಾದ||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
||ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು
ಯಾರಿವ ಯಾರಿವ ಅಮರೇಶನು
ನಮಗಾಗಿ ಕಳಿಸಿದ ಜಗದೀಶನು||
Dollu Damarunaada song lyrics from Kannada Movie Sri Amareshwara Mahathme starring Abhijith, Ujwala, Master Srinivas, Lyrics penned by Shivu Bhergi Sung by L N Shastry, Music Composed by M S Maruthi, film is Directed by Aravind Mulugunda and film is released on 2013