ಪ್ರಿಯ ಪ್ರಿಯ ವಿನೋದವೇ
ನನ್ನಲ್ಲಿ ಇನ್ನೂ ಕೋಪವೇ
ಬಿಡು ಬಿಡು ಚೆಲ್ಲಾಟವ
ನಾ ನನ್ನ ಆಸೆ ಹೇಳುವೇ
ಪ್ರಿಯೆ ಪ್ರಿಯೇ ಇನ್ನೇತಕೆ
ನನ್ನನ್ನೂ ಹೀಗೆ ಕಾಡುವೇ
ನಡಿ ನಡಿ ನೀ ದೂರಕೆ
ನಾ ನಾಳೆ ರಾತ್ರಿ ನೋಡುವೇ
ಬಯಸಿ ಬಂದಾಗ ಸೇರದೆ ಹೀಗೇಕೆ ನೂಕುವೇ
ಈ ಹೆಣ್ಣನು ನೀ ಮನ್ನಿಸು ಓ ನಲ್ಲ ಬೇಡುವೇ
ಬಯಸಿ ಬಂದಾಗ ಸೇರದೆ ಹೀಗೇಕೆ ನೂಕುವೇ
ಈ ಹೆಣ್ಣನು ನೀ ಮನ್ನಿಸು ಓ ನಲ್ಲ ಬೇಡುವೇ
ಬರಿ ಮಾತಿಗೆ ಮನಸೋಲದು ನನ್ನಾಸೆ ತೀರದು
|| ಪ್ರಿಯ ಪ್ರಿಯ ವಿನೋದವೇ
ನನ್ನಲ್ಲಿ ಇನ್ನೂ ಕೋಪವೇ
ನಡಿ ನಡಿ ನೀ ದೂರಕೆ
ನಾ ನಾಳೆ ರಾತ್ರಿ ನೋಡುವೇ….||
ಬಳಸಿ ತೋಳಿಂದ ನನ್ನನು ಮುತ್ತೊಂದ ನೀಡದೇ
ನೀ ಮನ್ನಿಸು ಬಾ ಎಂದರೆ ನಾ ಹೇಗೆ ಸೇರುವೇ
ಬಳಸಿ ತೋಳಿಂದ ನನ್ನನು ಮುತ್ತೊಂದ ನೀಡದೇ
ನೀ ಮನ್ನಿಸು ಬಾ ಎಂದರೆ ನಾ ಹೇಗೆ ಸೇರುವೇ
ಒಂದೇಸತಿ ಬೇಕೆಂದರೆ ನೂರಾರು ನೀಡುವೇ
|| ಇದೇ ಇದೇ ಆನಂದವು
ಎಂದೆಂದೂ ಬಾಳ ತುಂಬಲಿ
ಸದಾ ಸುಖ ಸಂತೋಷದಿ
ಈ ನಮ್ಮ ಜೀವ ತೇಲಲಿ
ಇದೇ ಇದೇ ಆನಂದವು….||
ಪ್ರಿಯ ಪ್ರಿಯ ವಿನೋದವೇ
ನನ್ನಲ್ಲಿ ಇನ್ನೂ ಕೋಪವೇ
ಬಿಡು ಬಿಡು ಚೆಲ್ಲಾಟವ
ನಾ ನನ್ನ ಆಸೆ ಹೇಳುವೇ
ಪ್ರಿಯೆ ಪ್ರಿಯೇ ಇನ್ನೇತಕೆ
ನನ್ನನ್ನೂ ಹೀಗೆ ಕಾಡುವೇ
ನಡಿ ನಡಿ ನೀ ದೂರಕೆ
ನಾ ನಾಳೆ ರಾತ್ರಿ ನೋಡುವೇ
ಬಯಸಿ ಬಂದಾಗ ಸೇರದೆ ಹೀಗೇಕೆ ನೂಕುವೇ
ಈ ಹೆಣ್ಣನು ನೀ ಮನ್ನಿಸು ಓ ನಲ್ಲ ಬೇಡುವೇ
ಬಯಸಿ ಬಂದಾಗ ಸೇರದೆ ಹೀಗೇಕೆ ನೂಕುವೇ
ಈ ಹೆಣ್ಣನು ನೀ ಮನ್ನಿಸು ಓ ನಲ್ಲ ಬೇಡುವೇ
ಬರಿ ಮಾತಿಗೆ ಮನಸೋಲದು ನನ್ನಾಸೆ ತೀರದು
|| ಪ್ರಿಯ ಪ್ರಿಯ ವಿನೋದವೇ
ನನ್ನಲ್ಲಿ ಇನ್ನೂ ಕೋಪವೇ
ನಡಿ ನಡಿ ನೀ ದೂರಕೆ
ನಾ ನಾಳೆ ರಾತ್ರಿ ನೋಡುವೇ….||
ಬಳಸಿ ತೋಳಿಂದ ನನ್ನನು ಮುತ್ತೊಂದ ನೀಡದೇ
ನೀ ಮನ್ನಿಸು ಬಾ ಎಂದರೆ ನಾ ಹೇಗೆ ಸೇರುವೇ
ಬಳಸಿ ತೋಳಿಂದ ನನ್ನನು ಮುತ್ತೊಂದ ನೀಡದೇ
ನೀ ಮನ್ನಿಸು ಬಾ ಎಂದರೆ ನಾ ಹೇಗೆ ಸೇರುವೇ
ಒಂದೇಸತಿ ಬೇಕೆಂದರೆ ನೂರಾರು ನೀಡುವೇ
|| ಇದೇ ಇದೇ ಆನಂದವು
ಎಂದೆಂದೂ ಬಾಳ ತುಂಬಲಿ
ಸದಾ ಸುಖ ಸಂತೋಷದಿ
ಈ ನಮ್ಮ ಜೀವ ತೇಲಲಿ
ಇದೇ ಇದೇ ಆನಂದವು….||
Priya Priya Vinodave song lyrics from Kannada Movie Sowbhagya Lakshmi starring Vishnuvardhan, Lakshmi, Radha, Lyrics penned by Chi Udayashankar Sung by Vani Jairam, S P Balasubrahmanyam, Music Composed by S P Balasubramanyam, film is Directed by Bhargava and film is released on 1987