Balali Jyothiyu Yendu Aradirali Lyrics

ಬಾಳಲಿ ಜ್ಯೋತಿಯು ಎಂದೂ ಆರದಿರಲಿ Lyrics

in Sowbhagya Lakshmi

in ಸೌಭಾಗ್ಯ ಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ…||
 
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ..||
 
(ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
 
ಬದುಕಲ್ಲಿ ಎಂದೂ ನಾನು ನೋವನ್ನೆ ನೋಡಿದೆ
ಮುಳ್ಳಲ್ಲಿ ಓಡಿ ಬಂದೆ ಬೆಳಕನ್ನೆ ಕಾಣದೇ
(ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
ಮುಳ್ಳೆಲ್ಲಾ ಹೂವಿನಂತೆ ಮೃದುವಾಗಿ ಹೋಗಲಿ
ಕಣ್ಣೀರು ಇನ್ನು ಮುಂದೆ ಪನ್ನೀರೆಯಾಗಲಿ
ಈ ನಿನ್ನ ಸ್ನೇಹ ಹೀಗೆ ಹೊಸದಾರಿ ತೋರಲಿ
ಕಾಣದ ಭೀತಿಯ ದೂರ ಮಾಡುತಾ
ಕಾಪಾಡು ನಮ್ಮನು......
 
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||

ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ…||
 
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ..||
 
(ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
 
ಬದುಕಲ್ಲಿ ಎಂದೂ ನಾನು ನೋವನ್ನೆ ನೋಡಿದೆ
ಮುಳ್ಳಲ್ಲಿ ಓಡಿ ಬಂದೆ ಬೆಳಕನ್ನೆ ಕಾಣದೇ
(ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
ಮುಳ್ಳೆಲ್ಲಾ ಹೂವಿನಂತೆ ಮೃದುವಾಗಿ ಹೋಗಲಿ
ಕಣ್ಣೀರು ಇನ್ನು ಮುಂದೆ ಪನ್ನೀರೆಯಾಗಲಿ
ಈ ನಿನ್ನ ಸ್ನೇಹ ಹೀಗೆ ಹೊಸದಾರಿ ತೋರಲಿ
ಕಾಣದ ಭೀತಿಯ ದೂರ ಮಾಡುತಾ
ಕಾಪಾಡು ನಮ್ಮನು......
 
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||

Balali Jyothiyu Yendu Aradirali song lyrics from Kannada Movie Sowbhagya Lakshmi starring Vishnuvardhan, Lakshmi, Radha, Lyrics penned by Chi Udayashankar Sung by Vani Jairam, S P Balasubrahmanyam, S P Shailaja, Chorus, Music Composed by S P Balasubramanyam, film is Directed by Bhargava and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ