Balali Jyothiyu Lyrics

ಬಾಳಲಿ ಜ್ಯೋತಿಯು Lyrics

in Sowbhagya Lakshmi

in ಸೌಭಾಗ್ಯ ಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.. ಆಆಆ.. ಆಆಆ.. ಆಆಆ.. ಆಆಆ..
 
ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
 
ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
 
|| ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||
 
ಆಆಆ.. ಆಆಆ.. ಆಆಆ..
ಆಆಆ.. ಆಆಆ..
 
ಸೌಭಾಗ್ಯ ಲಕ್ಷ್ಮಿ ಬಂದು ಮನೆಯಲ್ಲಿ ನಿಲ್ಲಲ್ಲಿ
ಬಂಗಾರ ಗೆಜ್ಜೆ ನಾದ ಮನೆಯಲ್ಲಿ ತುಂಬಲಿ
ಆನಂದ ಲಕ್ಷ್ಮಿ ಬಂದು ಮನದಲ್ಲಿ ನಿಲ್ಲಲಿ
ಆನಂದ ಗೀತೆ ನಮ್ಮ ಬದುಕಲ್ಲಿ ತುಂಬಲಿ
ಒಲವನು ತಂದಾ ಸ್ವಾಮಿ ಸುಖವಾಗಿ ಬಾಳಲಿ
ಒಲವನು ತಂದಾ ಸ್ವಾಮಿ ಸುಖವಾಗಿ ಬಾಳಲಿ
ವೇದನೆ ಶೋಧನೆ ಇನ್ನೂ ಏತಕೆ
ಕಾಪಾಡು ನಮ್ಮನ್ನು ತಾಯಿ…
         
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||
 
ತನನನನನಾ ತನನನನನ
ತನನನನನಾ
ತನನನನನಾ ತನನನನನಾ
ತನನನನನಾ
 
ಬದುಕಲ್ಲಿ ಎಂದೂ ನಾನು ನೋವನ್ನೆ ನೋಡಿದೆ
ಮುಳ್ಳಲ್ಲಿ ಓಡಿ ಬಂದೆ ಬೆಳಕನ್ನೆ ಕಾಣದೆ
ಮುಳ್ಳೆಲ್ಲಾ ಹೂವಿನಂತೆ ಮೃದುವಾಗಿ ಹೋಗಲಿ
ಕಣ್ಣೀರು ಇನ್ನು ಮುಂದೆ ಪನ್ನೀರೆಯಾಗಲಿ
ಈ ನಿನ್ನ ಸ್ನೇಹ ಹೀಗೆ ಹೊಸದಾರಿ ತೋರಲಿ
ಈ ನಿನ್ನ ಸ್ನೇಹ ಹೀಗೆ ಹೊಸದಾರಿ ತೋರಲಿ
ಕಾಣದ ಭೀತಿಯ ದೂರ ಮಾಡುತಾ
ಕಾಪಾಡು ನಮ್ಮನು ದೇವಿ….           
 
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||

ಆಆಆ.. ಆಆಆ.. ಆಆಆ.. ಆಆಆ.. ಆಆಆ..
 
ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
 
ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
 
|| ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||
 
ಆಆಆ.. ಆಆಆ.. ಆಆಆ..
ಆಆಆ.. ಆಆಆ..
 
ಸೌಭಾಗ್ಯ ಲಕ್ಷ್ಮಿ ಬಂದು ಮನೆಯಲ್ಲಿ ನಿಲ್ಲಲ್ಲಿ
ಬಂಗಾರ ಗೆಜ್ಜೆ ನಾದ ಮನೆಯಲ್ಲಿ ತುಂಬಲಿ
ಆನಂದ ಲಕ್ಷ್ಮಿ ಬಂದು ಮನದಲ್ಲಿ ನಿಲ್ಲಲಿ
ಆನಂದ ಗೀತೆ ನಮ್ಮ ಬದುಕಲ್ಲಿ ತುಂಬಲಿ
ಒಲವನು ತಂದಾ ಸ್ವಾಮಿ ಸುಖವಾಗಿ ಬಾಳಲಿ
ಒಲವನು ತಂದಾ ಸ್ವಾಮಿ ಸುಖವಾಗಿ ಬಾಳಲಿ
ವೇದನೆ ಶೋಧನೆ ಇನ್ನೂ ಏತಕೆ
ಕಾಪಾಡು ನಮ್ಮನ್ನು ತಾಯಿ…
         
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||
 
ತನನನನನಾ ತನನನನನ
ತನನನನನಾ
ತನನನನನಾ ತನನನನನಾ
ತನನನನನಾ
 
ಬದುಕಲ್ಲಿ ಎಂದೂ ನಾನು ನೋವನ್ನೆ ನೋಡಿದೆ
ಮುಳ್ಳಲ್ಲಿ ಓಡಿ ಬಂದೆ ಬೆಳಕನ್ನೆ ಕಾಣದೆ
ಮುಳ್ಳೆಲ್ಲಾ ಹೂವಿನಂತೆ ಮೃದುವಾಗಿ ಹೋಗಲಿ
ಕಣ್ಣೀರು ಇನ್ನು ಮುಂದೆ ಪನ್ನೀರೆಯಾಗಲಿ
ಈ ನಿನ್ನ ಸ್ನೇಹ ಹೀಗೆ ಹೊಸದಾರಿ ತೋರಲಿ
ಈ ನಿನ್ನ ಸ್ನೇಹ ಹೀಗೆ ಹೊಸದಾರಿ ತೋರಲಿ
ಕಾಣದ ಭೀತಿಯ ದೂರ ಮಾಡುತಾ
ಕಾಪಾಡು ನಮ್ಮನು ದೇವಿ….           
 
|| ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನು ನುಂಗಿ ಶಾಂತಿ ತುಂಬಿ
ಸಹನೆ ತುಂಬಿ ಆನಂದವಾ ನೀಡಲಿ
ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ…||

Balali Jyothiyu song lyrics from Kannada Movie Sowbhagya Lakshmi starring Vishnuvardhan, Lakshmi, Radha, Lyrics penned by Chi Udayashankar Sung by Vani Jairam, Music Composed by S P Balasubramanyam, film is Directed by Bhargava and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ