Ennu Ennu Noduvashe Lyrics

ಇನ್ನೂ ಇನ್ನೂ ನೋಡುವಾಸೆ Lyrics

in Sowbhagya Lakshmi

in ಸೌಭಾಗ್ಯ ಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
|| ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ…..||
 
ಓ..ಏನೇನೋ ಹೇಳುವಾಸೆ ಈಗ ಹೀಗೇಕೆ
ಏನೇನೋ ಕೇಳುವಾಸೆ ಈಗ ಹೀಗೇಕೆ
ಓ..ಏನೇನೋ ನೋಡುವಾಸೆ ಈಗ ಹೀಗೇಕೆ
ಒಂಟಿ ಬಾಳು ನಲ್ಲ ಹೇಳು ಇನ್ನೇತಕೆ....
 
|| ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ (ಓ) ಇಂದೆಂಥ ಪ್ರೇಮ
ಓ..  ಓ.  ಓ ... 
ಸ್ನೇಹ ಇದೆಂಥ ಸ್ನೇಹ....|| 
 
ನೀ ಹೀಗೆ ಹಾಡಿ ಹಾಡಿ ಓಡಿ ಬಂದಾಗ ಅಹ್ಹ
ನೀ ಹೀಗೆ ಹೂವಿನಂತೆ ಒಮ್ಮೆ ನಕ್ಕಾಗ
ಹ್ಹ.. ನೀ ಹೀಗೆ ಮೈಯ ಮೈಯ ಸೋಕಿ ನಿಂತಾಗ
ಹೆಣ್ಣೇ ನಿನ್ನ ಅಪ್ಪೊ ಆಸೆ ಹೀಗೇತಕೆ...ಹೇ…..
 
|| ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ....||

ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
|| ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ…..||
 
ಓ..ಏನೇನೋ ಹೇಳುವಾಸೆ ಈಗ ಹೀಗೇಕೆ
ಏನೇನೋ ಕೇಳುವಾಸೆ ಈಗ ಹೀಗೇಕೆ
ಓ..ಏನೇನೋ ನೋಡುವಾಸೆ ಈಗ ಹೀಗೇಕೆ
ಒಂಟಿ ಬಾಳು ನಲ್ಲ ಹೇಳು ಇನ್ನೇತಕೆ....
 
|| ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ (ಓ) ಇಂದೆಂಥ ಪ್ರೇಮ
ಓ..  ಓ.  ಓ ... 
ಸ್ನೇಹ ಇದೆಂಥ ಸ್ನೇಹ....|| 
 
ನೀ ಹೀಗೆ ಹಾಡಿ ಹಾಡಿ ಓಡಿ ಬಂದಾಗ ಅಹ್ಹ
ನೀ ಹೀಗೆ ಹೂವಿನಂತೆ ಒಮ್ಮೆ ನಕ್ಕಾಗ
ಹ್ಹ.. ನೀ ಹೀಗೆ ಮೈಯ ಮೈಯ ಸೋಕಿ ನಿಂತಾಗ
ಹೆಣ್ಣೇ ನಿನ್ನ ಅಪ್ಪೊ ಆಸೆ ಹೀಗೇತಕೆ...ಹೇ…..
 
|| ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ
ಮನಸ ಅರಿತು ಬೆರೆತು
ಅನುದಿನ ಸುಖ ಪಡುವ ಬಯಕೆ
 
ಇನ್ನೂ ಇನ್ನೂ ನೋಡುವಾಸೆ
ಇನ್ನೂ ಮಾತನಾಡುವಾಸೆ
ಪ್ರೇಮ ಇಂದೆಂಥ ಪ್ರೇಮ
ಸ್ನೇಹ ಇದೆಂಥ ಸ್ನೇಹ....||

Ennu Ennu Noduvashe song lyrics from Kannada Movie Sowbhagya Lakshmi starring Vishnuvardhan, Lakshmi, Radha, Lyrics penned by Chi Udayashankar Sung by S P Balasubrahmanyam, S P Shailaja, Music Composed by S P Balasubramanyam, film is Directed by Bhargava and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ