LYRIC

Song Details Page after Lyrice

ಇನ್ನೆಲ್ಲೂ ನೀನು ಹೋಗಲಾರೇ
ನನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವ ಬಿಡೆನು
 
ಇನ್ನೆಲ್ಲೂ ನಾನು ಹೋಗಲಾರೇ
ನಿನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನಿನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವೆ ಬಿಡೆನು
 
ಲಾಲಾ ಲಾಲಾ ಲಲ ಲಾಲ
ಲಾಲಾ ಲಾಲಾ ಲಲ ಲಾಲ
 
ಪ್ರೀತಿಯೆಂಬ ಮಾತಿಗೆ ಅರ್ಥವೇನು ಬಲ್ಲೆಯಾ
ಮಾತಿನಲ್ಲೇ ಸ್ವರ್ಗ ತೋರಬೇಡಾ
ಎಲ್ಲಿ ನನ್ನ ನಲ್ಲೆಯೋ ಅಲ್ಲೇ ನನ್ನ ಸ್ವರ್ಗವು
ಮಾತಿನಲ್ಲೆ ನನ್ನ ಕಾಡಬೇಡ
ಇಂಥಾ ಮಾತಿಂದ ತಂದು ಆನಂದ
ದೂರ ಜಾರಿಯೇ ನೀನು ನನ್ನಿಂದಾ
ಏಕೆ ಹೀಗೆ ಮಾತಿನಲ್ಲೇ ನನ್ನಕೊಲ್ಲುವೇ
ನಂಬಿದ   ನಲ್ಲೆಗೆ ನಾ ಮೋಸ ಮಾಡೆನು
 
|| ಇನ್ನೆಲ್ಲೂ ನೀನು ಹೋಗಲಾರೇ
ನನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವೆ ಬಿಡೆನು
 
ಎಲ್ಲೂ ನೀನು (ಅಹ್ಹಹ್
ಹೋಗಲಾರೇ (ಲಲ್ಲಲಾಲ)
ನನ್ನ ದೂರ (ಓಹೋಹೋ)
ಮಾಡಲಾರೆ….||
 
ಲಾಲಾ ಲಾಲಾ ಲಲ ಲಾಲ
ಲಾಲಾ ಲಾಲಾ ಲಲ ಲಾಲ
 
ಸಂಜೆಯಾಗಿ ಹೋಗಿದೆ ಹಾಡಿ ಹಾಡಿ ಬಳಲಿದೆ
ಹೋಗುವಂತೆ ಹೇಳಬಾರದೇನು
ಇಂದು ರಾತ್ರಿಯಾಗಲಿ ಹೂವ ಮಂಚ ಹಾಡಲಿ
ಅಲ್ಲಿತನಕ ಕಾಯಲಾರೆ ಏನು
ರಾತ್ರಿ ಎಂದಾಗ ನಿನ್ನ ಕಂಡಾಗ
ಈಗ ನನ್ನಲ್ಲಿ ಏನೋ ಆವೇಗ
ಇಂದು ನೀನು ಚಿನ್ನದಂತ ಮಾತನಾಡಿದೆ
ಕಾಣದ ಸಂತೋಷವ ನನ್ನಲ್ಲಿ ತುಂಬಿದೆ
 
|| ಇನ್ನೆಲ್ಲೂ ನಾನು ಹೋಗಲಾರೇ
ನಿನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವ ಬಿಡೆನು
ಲಾಲಾ ಲಾಲಾ ಲಲ ಲಾಲ
ಲಾಲಾ ಲಾಲಾ ಲಲ ಲಾಲ…||

ಇನ್ನೆಲ್ಲೂ ನೀನು ಹೋಗಲಾರೇ
ನನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವ ಬಿಡೆನು
 
ಇನ್ನೆಲ್ಲೂ ನಾನು ಹೋಗಲಾರೇ
ನಿನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನಿನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವೆ ಬಿಡೆನು
 
ಲಾಲಾ ಲಾಲಾ ಲಲ ಲಾಲ
ಲಾಲಾ ಲಾಲಾ ಲಲ ಲಾಲ
 
ಪ್ರೀತಿಯೆಂಬ ಮಾತಿಗೆ ಅರ್ಥವೇನು ಬಲ್ಲೆಯಾ
ಮಾತಿನಲ್ಲೇ ಸ್ವರ್ಗ ತೋರಬೇಡಾ
ಎಲ್ಲಿ ನನ್ನ ನಲ್ಲೆಯೋ ಅಲ್ಲೇ ನನ್ನ ಸ್ವರ್ಗವು
ಮಾತಿನಲ್ಲೆ ನನ್ನ ಕಾಡಬೇಡ
ಇಂಥಾ ಮಾತಿಂದ ತಂದು ಆನಂದ
ದೂರ ಜಾರಿಯೇ ನೀನು ನನ್ನಿಂದಾ
ಏಕೆ ಹೀಗೆ ಮಾತಿನಲ್ಲೇ ನನ್ನಕೊಲ್ಲುವೇ
ನಂಬಿದ   ನಲ್ಲೆಗೆ ನಾ ಮೋಸ ಮಾಡೆನು
 
|| ಇನ್ನೆಲ್ಲೂ ನೀನು ಹೋಗಲಾರೇ
ನನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವೆ ಬಿಡೆನು
 
ಎಲ್ಲೂ ನೀನು (ಅಹ್ಹಹ್
ಹೋಗಲಾರೇ (ಲಲ್ಲಲಾಲ)
ನನ್ನ ದೂರ (ಓಹೋಹೋ)
ಮಾಡಲಾರೆ….||
 
ಲಾಲಾ ಲಾಲಾ ಲಲ ಲಾಲ
ಲಾಲಾ ಲಾಲಾ ಲಲ ಲಾಲ
 
ಸಂಜೆಯಾಗಿ ಹೋಗಿದೆ ಹಾಡಿ ಹಾಡಿ ಬಳಲಿದೆ
ಹೋಗುವಂತೆ ಹೇಳಬಾರದೇನು
ಇಂದು ರಾತ್ರಿಯಾಗಲಿ ಹೂವ ಮಂಚ ಹಾಡಲಿ
ಅಲ್ಲಿತನಕ ಕಾಯಲಾರೆ ಏನು
ರಾತ್ರಿ ಎಂದಾಗ ನಿನ್ನ ಕಂಡಾಗ
ಈಗ ನನ್ನಲ್ಲಿ ಏನೋ ಆವೇಗ
ಇಂದು ನೀನು ಚಿನ್ನದಂತ ಮಾತನಾಡಿದೆ
ಕಾಣದ ಸಂತೋಷವ ನನ್ನಲ್ಲಿ ತುಂಬಿದೆ
 
|| ಇನ್ನೆಲ್ಲೂ ನಾನು ಹೋಗಲಾರೇ
ನಿನ್ನ ದೂರ ಮಾಡಲಾರೆ
ಸಂಜೆತನಕ ಇಲ್ಲೇ ನಿಲ್ಲುವೇ
ನನ್ನಾಸೆಯನ್ನು ಕೇಳಬೇಕು
ಕಣ್ಣಲ್ಲಿ ಕಣ್ಣು ಸೇರಬೇಕು
ಇನ್ನೂ ನಿನ್ನ ನಾನು ಬಿಡೆನು
ಬಿಡೆನು ಚೆಲುವ ಬಿಡೆನು
ಲಾಲಾ ಲಾಲಾ ಲಲ ಲಾಲ
ಲಾಲಾ ಲಾಲಾ ಲಲ ಲಾಲ…||

Ennellu Nee Hogalare song lyrics from Kannada Movie Sowbhagya Lakshmi starring Vishnuvardhan, Lakshmi, Radha, Lyrics penned by Chi Udayashankar Sung by Vani Jairam, S P Balasubrahmanyam, S P Shailaja, Chorus, Music Composed by S P Balasubramanyam, film is Directed by Bhargava and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ