Hosa Kanasu Chiguride Manadali Lyrics

ಹೊಸ ಕನಸು ಚಿಗುರಿ ಮನದಲಿ Lyrics

in Sowbhagya Lakshmi

in ಸೌಭಾಗ್ಯ ಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ
 
ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ
 
ಆ..ಆಆ...ಕಾಣದ ನಿನ್ನನ್ನೂ ಕಂಡಾಗ
ಹೇ..ಹೇಹೇ...ನನ್ನನು ನೀ ನೋಡಿ ಬಂದಾಗ
ಹೇ.. ನನ್ನ ಕಂಬನಿಯು ಇಂಗಿತು
ಅಹ್ಹ.. ಮಾತು ಬಾರದಲೇ ಹೋಯಿತು
ಬಂಗಾರದಂಥ ಈ ಬೊಂಬೆಯಿಂದ
ಬಾಳಲ್ಲಿ ಆನಂದ ನನಗಾಯಿತು
 
|| ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ…||
          
ಆ...ಆಹ್ಹಾ ಕಣ್ಣಲ್ಲಿ ಸಂಗೀತ ನೀ ಹಾಡಿ
ಓ…ಓಹ್ಹೋ...ಪ್ರೇಮದ ಸಂಕೇತ ನೀ ತೋರಿ
ನನ್ನ ಮೌನದಲಿ ಕೂಗಿದೆ
ಹೇ .. ನಿನ್ನ ವೇದನೆಯ ಹೇಳಿದೆ
ನಿನ್ನಂಥ ಜಾಣ ಇನ್ನೆಲ್ಲೂ ಕಾಣೆ
ನಿನ್ನಲ್ಲೋ ನಾನಲ್ಲೇ ಇನ್ನೆಂದಿಗೂ
 
|| ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ
ಲಲ ಲಲಾ ಲಲ ಲ
ಲಾ ಲಲ ಲಲಾ ಲಲ ಲಲಾ…||

ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ
 
ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ
 
ಆ..ಆಆ...ಕಾಣದ ನಿನ್ನನ್ನೂ ಕಂಡಾಗ
ಹೇ..ಹೇಹೇ...ನನ್ನನು ನೀ ನೋಡಿ ಬಂದಾಗ
ಹೇ.. ನನ್ನ ಕಂಬನಿಯು ಇಂಗಿತು
ಅಹ್ಹ.. ಮಾತು ಬಾರದಲೇ ಹೋಯಿತು
ಬಂಗಾರದಂಥ ಈ ಬೊಂಬೆಯಿಂದ
ಬಾಳಲ್ಲಿ ಆನಂದ ನನಗಾಯಿತು
 
|| ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ…||
          
ಆ...ಆಹ್ಹಾ ಕಣ್ಣಲ್ಲಿ ಸಂಗೀತ ನೀ ಹಾಡಿ
ಓ…ಓಹ್ಹೋ...ಪ್ರೇಮದ ಸಂಕೇತ ನೀ ತೋರಿ
ನನ್ನ ಮೌನದಲಿ ಕೂಗಿದೆ
ಹೇ .. ನಿನ್ನ ವೇದನೆಯ ಹೇಳಿದೆ
ನಿನ್ನಂಥ ಜಾಣ ಇನ್ನೆಲ್ಲೂ ಕಾಣೆ
ನಿನ್ನಲ್ಲೋ ನಾನಲ್ಲೇ ಇನ್ನೆಂದಿಗೂ
 
|| ಹೊಸ ಕನಸು ಚಿಗುರಿ ಮನದಲಿ
ಹೊಸ ಬಯಕೆ ಅರಳಿ ಎದೆಯಲಿ
ಹಗಲು ಇರುಳು ದಿನವು
ಸುಖದ ಕಡಲಲಿ ಹಿತವಾಗಿ
ತೇಲಾಡೋ ಆಸೆ ಈಗ
ನಿನ್ನನು ಸೇರಿ ಬೇಗ
ಸಂತೋಷವೀ ಸದಾ
ಸಂತೋಷವೀ ಸದಾ
ಲಲ ಲಲಾ ಲಲ ಲ
ಲಾ ಲಲ ಲಲಾ ಲಲ ಲಲಾ…||

Hosa Kanasu Chiguride Manadali song lyrics from Kannada Movie Sowbhagya Lakshmi starring Vishnuvardhan, Lakshmi, Radha, Lyrics penned by Chi Udayashankar Sung by S P Balasubrahmanyam, S P Shailaja, Music Composed by S P Balasubramanyam, film is Directed by Bhargava and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ