Vidhi Eno Mosa Maduvano Lyrics

ವಿಧಿ ಏನೋ ಮೋಸ ಮಾಡುವುನೋ Lyrics

in Sowbhagya Lakshmi

in ಸೌಭಾಗ್ಯ ಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಿಧಿ ಏನೋ ಮೋಸ ಮಾಡುವುನೋ
ವಿಧಿ ಏನೋ ಮೋಸ ಮಾಡುವುನೋ
ಹಾಂ ನಾ ತಿಳಿಯೆನೆ
ಹಾಂ ನಾ ತಿಳಿಯೆನೆ
ಮುಂದೇನೋ ಕಾದು ಕೂತಿದೆಯೋ 
ಹಾಂ ನಾ ತಿಳಿಯೆನೆ
ಹಾಂ ನಾ ತಿಳಿಯೆನೆ
 
ನೀನಾದರು ದಯಾ ಘನಾ...ಆಆಆ..  
ನೀನಾದರು ದಯಾ ಘನಾ
ನಿನ್ನದಾಯ್ತು ನನ್ನೀ ಈ ಜೀವನ
ನೀ ಎನ್ನ ದೂರ ನೂಕಿದರೆ...
ನೀ ಎನ್ನ ದೂರ ನೂಕಿದರೆ
ಹೇಗೆ ಬಾಳಲೋ ಏನ ಮಾಡಲೋ
ಆಂತಕವೇನೋ ಬಂದರು
ಆ ಸಂಕಟವೇನೋ ಬಂದರು
ಅಂತಂತೆಯೇ ನಿವಾರಿಸಿ ನಿವಾರಿಸಿ
ಸಂತೋಷದಿಂದ ನೀ ಹರಿಸಿ
ಸಂತೋಷದಿಂದ ನೀ ಹರಿಸಿ
ದಾರಿ ತೋರಿಸೆ.. ದಾರಿ ತೋರಿಸೆ
ಆನಂದವೋ ವಿಷಾದವೋ...
ಆನಂದವೋ ವಿಷಾದವೋ
ಅನುರಾಗವೋ ವಿಯೋಗವೋ
ನನಗಾವ ಭಾಗ್ಯ ಕಾದಿದೆಯೋ...  
ನನಗಾವ ಭಾಗ್ಯ ಕಾದಿದೆಯೋ
ಯಾರು ಬಲ್ಲರು.. ಯಾರು ಬಲ್ಲರು

ವಿಧಿ ಏನೋ ಮೋಸ ಮಾಡುವುನೋ
ವಿಧಿ ಏನೋ ಮೋಸ ಮಾಡುವುನೋ
ಹಾಂ ನಾ ತಿಳಿಯೆನೆ
ಹಾಂ ನಾ ತಿಳಿಯೆನೆ
ಮುಂದೇನೋ ಕಾದು ಕೂತಿದೆಯೋ 
ಹಾಂ ನಾ ತಿಳಿಯೆನೆ
ಹಾಂ ನಾ ತಿಳಿಯೆನೆ
 
ನೀನಾದರು ದಯಾ ಘನಾ...ಆಆಆ..  
ನೀನಾದರು ದಯಾ ಘನಾ
ನಿನ್ನದಾಯ್ತು ನನ್ನೀ ಈ ಜೀವನ
ನೀ ಎನ್ನ ದೂರ ನೂಕಿದರೆ...
ನೀ ಎನ್ನ ದೂರ ನೂಕಿದರೆ
ಹೇಗೆ ಬಾಳಲೋ ಏನ ಮಾಡಲೋ
ಆಂತಕವೇನೋ ಬಂದರು
ಆ ಸಂಕಟವೇನೋ ಬಂದರು
ಅಂತಂತೆಯೇ ನಿವಾರಿಸಿ ನಿವಾರಿಸಿ
ಸಂತೋಷದಿಂದ ನೀ ಹರಿಸಿ
ಸಂತೋಷದಿಂದ ನೀ ಹರಿಸಿ
ದಾರಿ ತೋರಿಸೆ.. ದಾರಿ ತೋರಿಸೆ
ಆನಂದವೋ ವಿಷಾದವೋ...
ಆನಂದವೋ ವಿಷಾದವೋ
ಅನುರಾಗವೋ ವಿಯೋಗವೋ
ನನಗಾವ ಭಾಗ್ಯ ಕಾದಿದೆಯೋ...  
ನನಗಾವ ಭಾಗ್ಯ ಕಾದಿದೆಯೋ
ಯಾರು ಬಲ್ಲರು.. ಯಾರು ಬಲ್ಲರು

Vidhi Eno Mosa Maduvano song lyrics from Kannada Movie Sowbhagya Lakshmi starring Harini, Indu Shekar,, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by B Vittalacharya and film is released on 1953

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ