Amma Hasive Edi Anna Nidi Lyrics

ಅಮ್ಮಾಹಸಿವೇ ಹಿಡಿ ಅನ್ನ ನೀಡಿ Lyrics

in Sowbhagya Lakshmi

in ಸೌಭಾಗ್ಯ ಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ
 
|| ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ…||
 
ಕೆಲವರ ಮುಂದೆ ಕೈ ಚಾಚಿ
ಹಲವರ ಹಿಂದೆ ಅಳಲಾಚಿ
ಹಿರಿದರೂ ಯಾರು ಕೊಡಲಿಲ್ಲ
ತಿರುಗಲು ತ್ರಾಣ ಇನ್ನಿಲ್ಲಾ...
 
|| ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ….||
 
ಉಪವಾಸವೆಂಬ ಗರಗಸದಿಂದ
ಆತ್ಮ ಗೌರವ ಅಳಿಯಿತು ತಾಯೆ
ಅಯೋಗ್ಯಳೆಂದು ಬೈದರೂ ಸರಿಯೇ
ಅನ್ನ ನೀಡಿ ಪ್ರಾಣವ ಉಳಿಸೆ..
 
|| ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ….||
 
ಸಾವಿನ ಅಂಜಿಕೆ ನನಗೇನಿಲ್ಲಾ
ನೋವಿಗೆ ಹೆದರಿ ಯಾಚಿಸುತ್ತಿಲ್ಲಾ
ಬಾಳಿನ ಗುರಿಯ ಸೇರುವ ತನಕ
ಸಾಗಿಸಬೇಕು ಹೇಸಿಗೆ ಬದುಕ...
 
|| ಅಮ್ಮಾ... ಹಸಿವೇ ... ಹಸಿವೇ….||

ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ
 
|| ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ…||
 
ಕೆಲವರ ಮುಂದೆ ಕೈ ಚಾಚಿ
ಹಲವರ ಹಿಂದೆ ಅಳಲಾಚಿ
ಹಿರಿದರೂ ಯಾರು ಕೊಡಲಿಲ್ಲ
ತಿರುಗಲು ತ್ರಾಣ ಇನ್ನಿಲ್ಲಾ...
 
|| ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ….||
 
ಉಪವಾಸವೆಂಬ ಗರಗಸದಿಂದ
ಆತ್ಮ ಗೌರವ ಅಳಿಯಿತು ತಾಯೆ
ಅಯೋಗ್ಯಳೆಂದು ಬೈದರೂ ಸರಿಯೇ
ಅನ್ನ ನೀಡಿ ಪ್ರಾಣವ ಉಳಿಸೆ..
 
|| ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೆ….||
 
ಸಾವಿನ ಅಂಜಿಕೆ ನನಗೇನಿಲ್ಲಾ
ನೋವಿಗೆ ಹೆದರಿ ಯಾಚಿಸುತ್ತಿಲ್ಲಾ
ಬಾಳಿನ ಗುರಿಯ ಸೇರುವ ತನಕ
ಸಾಗಿಸಬೇಕು ಹೇಸಿಗೆ ಬದುಕ...
 
|| ಅಮ್ಮಾ... ಹಸಿವೇ ... ಹಸಿವೇ….||

Amma Hasive Edi Anna Nidi song lyrics from Kannada Movie Sowbhagya Lakshmi starring Harini, Indu Shekar,, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by B Vittalacharya and film is released on 1953

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ