ಜುಮ್ಮತಕ ಜುಮ್ಮತಕ ಜುಮ್ಮತಕ
ಜುಮ್ಮತಕ ಹೊಡಿ ಕಂಗಳ
ಹೊಡಿ ಕಂಗಳ ಕಾಮನತಯಂತೆ
ಈ ಜಗವು ನಂದನವನವಂತೆ
ನೀನದರ ಸುಂದರ ಹೂವಂತೆ
ನೀನದರ ಸುಂದರ ಹೂವಂತೆ
ಆಹಾಹಾ ಆಹಾ..ಆಹಾ
ಹೂಂಹೂಂಹೂಂ...
ಲಾ ಲಾ ಲಾ ಲಾ ಲಾ ಲಾಲಾ ಲಾ
|| ಜುಮ್ಮತಕ ಜುಮ್ಮತಕ ಜುಮ್ಮತಕ
ಜುಮ್ಮತಕ ಹೊಡಿ ಕಂಗಳ….||
ಏಕೋ ಕುಣಿಯುವ ಮುದ
ಇದೇತರ ಮದನ ನಾ ಕಾಣೆ ನೀನಿದಾ
ಏಕೋ ಕುಣಿಯುವ ಮುದ
ಇದೇತರ ಮದನ ನಾ ಕಾಣೆ ನೀನಿದಾ
ನನ್ನೀ ಹೃದಯದ ವೀಣಾ
ಝೇಂಕಾರದ ಜೊತೆಯೊಳಗೆ
ನನ್ನೀ ಹೃದಯದ ವೀಣಾ
ಝೇಂಕಾರದ ಜೊತೆಯೊಳಗೆ
ಅತ್ತಲಿತ್ತ ಸುತ್ತಮುತ್ತ
ಕೊರಳ ಕೊಂಕಿಸುತ ಹೊರಳಿ
ಅತ್ತಲಿತ್ತ ಸುತ್ತಮುತ್ತ
ಕೊರಳ ಕೊಂಕಿಸುತ ಹೊರಳಿ
ಕುಣಿ ಮರಳಿ ಕುಣಿ ತೆರಳಿ
ನಲ್ಮೆಯ ಸಖನಾಂಗ
ಅಂಗದಲ್ಲಿನ ನವರಂಗಿನ ಕಿಚ್ಚೇಳಿ
ರಾಗದಲಿ ತನ್ಮಯನಾ ಹೋಗಲಿ
ಜೀವನವು ಜೇನಮಯವಾಗಿ ಹೋಗಲಿ
ಜೀವನವು ಜೇನಮಯವಾಗಿ ಹೋಗಲಿ
ಆಹಾಹಾ ಆಹಾ..
ಆಹಾ ಹೂಂಹೂಂಹೂಂ...
ಲಾ ಲಾ ಲಾ ಲಾ ಲಾ ಲಾ
|| ಜುಮ್ಮತಕ ಜುಮ್ಮತಕ ಜುಮ್ಮತಕ
ಜುಮ್ಮತಕ ಹೊಡಿ ಕಂಗಳ….||
ಜುಮ್ಮತಕ ಜುಮ್ಮತಕ ಜುಮ್ಮತಕ
ಜುಮ್ಮತಕ ಹೊಡಿ ಕಂಗಳ
ಹೊಡಿ ಕಂಗಳ ಕಾಮನತಯಂತೆ
ಈ ಜಗವು ನಂದನವನವಂತೆ
ನೀನದರ ಸುಂದರ ಹೂವಂತೆ
ನೀನದರ ಸುಂದರ ಹೂವಂತೆ
ಆಹಾಹಾ ಆಹಾ..ಆಹಾ
ಹೂಂಹೂಂಹೂಂ...
ಲಾ ಲಾ ಲಾ ಲಾ ಲಾ ಲಾಲಾ ಲಾ
|| ಜುಮ್ಮತಕ ಜುಮ್ಮತಕ ಜುಮ್ಮತಕ
ಜುಮ್ಮತಕ ಹೊಡಿ ಕಂಗಳ….||
ಏಕೋ ಕುಣಿಯುವ ಮುದ
ಇದೇತರ ಮದನ ನಾ ಕಾಣೆ ನೀನಿದಾ
ಏಕೋ ಕುಣಿಯುವ ಮುದ
ಇದೇತರ ಮದನ ನಾ ಕಾಣೆ ನೀನಿದಾ
ನನ್ನೀ ಹೃದಯದ ವೀಣಾ
ಝೇಂಕಾರದ ಜೊತೆಯೊಳಗೆ
ನನ್ನೀ ಹೃದಯದ ವೀಣಾ
ಝೇಂಕಾರದ ಜೊತೆಯೊಳಗೆ
ಅತ್ತಲಿತ್ತ ಸುತ್ತಮುತ್ತ
ಕೊರಳ ಕೊಂಕಿಸುತ ಹೊರಳಿ
ಅತ್ತಲಿತ್ತ ಸುತ್ತಮುತ್ತ
ಕೊರಳ ಕೊಂಕಿಸುತ ಹೊರಳಿ
ಕುಣಿ ಮರಳಿ ಕುಣಿ ತೆರಳಿ
ನಲ್ಮೆಯ ಸಖನಾಂಗ
ಅಂಗದಲ್ಲಿನ ನವರಂಗಿನ ಕಿಚ್ಚೇಳಿ
ರಾಗದಲಿ ತನ್ಮಯನಾ ಹೋಗಲಿ
ಜೀವನವು ಜೇನಮಯವಾಗಿ ಹೋಗಲಿ
ಜೀವನವು ಜೇನಮಯವಾಗಿ ಹೋಗಲಿ
ಆಹಾಹಾ ಆಹಾ..
ಆಹಾ ಹೂಂಹೂಂಹೂಂ...
ಲಾ ಲಾ ಲಾ ಲಾ ಲಾ ಲಾ
|| ಜುಮ್ಮತಕ ಜುಮ್ಮತಕ ಜುಮ್ಮತಕ
ಜುಮ್ಮತಕ ಹೊಡಿ ಕಂಗಳ….||
Jumthaka Jumthaka song lyrics from Kannada Movie Sowbhagya Lakshmi starring Harini, Indu Shekar,, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by B Vittalacharya and film is released on 1953