ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
|| ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ..||
ಬಾ ರಾಣಿ ಬಾರೇ
ಎಂದು ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ರಾಣಿ ಬಾರೇ
ಎಂದು ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ನನ್ನ ಚಿನ್ನ ಎಂದು ಒಲಿಸಿ
ಕೆನ್ನೆ ಮೇಲೆ ಕೆನ್ನೆ ಇರಿಸಿ
ಮಾಡಿದ ಮೋಸ…
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
|| ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ..||
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲ ನಿನ್ನಾದಾಗೆ..
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲ ನಿನ್ನಾದಾಗೆ..
ಸಂದೇಹ ನಿನಗೇಕೆ
ತಿಳಿಯದು ನನಗೆ..
ತಿಳಿಯದು ನನಗೆ
ಎಂದೆನ್ನ ಕಾಡಿ ಕೈಯ ನೀಡಿ
ಮುಂದೆ ಬಂದು ಗಲ್ಲ ಹಿಡಿದು
ಮಾಡಿದ ಮೋಸ….
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
|| ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ..||
ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
|| ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ..||
ಬಾ ರಾಣಿ ಬಾರೇ
ಎಂದು ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ರಾಣಿ ಬಾರೇ
ಎಂದು ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ನನ್ನ ಚಿನ್ನ ಎಂದು ಒಲಿಸಿ
ಕೆನ್ನೆ ಮೇಲೆ ಕೆನ್ನೆ ಇರಿಸಿ
ಮಾಡಿದ ಮೋಸ…
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
|| ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ..||
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲ ನಿನ್ನಾದಾಗೆ..
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲ ನಿನ್ನಾದಾಗೆ..
ಸಂದೇಹ ನಿನಗೇಕೆ
ತಿಳಿಯದು ನನಗೆ..
ತಿಳಿಯದು ನನಗೆ
ಎಂದೆನ್ನ ಕಾಡಿ ಕೈಯ ನೀಡಿ
ಮುಂದೆ ಬಂದು ಗಲ್ಲ ಹಿಡಿದು
ಮಾಡಿದ ಮೋಸ….
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
|| ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ..||
Nanavana Olme En Helali song lyrics from Kannada Movie Sowbhagya Lakshmi starring Harini, Indu Shekar,, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by B Vittalacharya and film is released on 1953